'ಎರಡನೇ ಸಲ' ಎರಡನೇ ಟ್ರೇಲರ್ಮಠ ಗುರುಪ್ರಸಾದ್ ನಿರ್ದೇಶನದ, ಧನಂಜಯ್, ಲಕ್ಷ್ಮಿ, ಸಂಗೀತ ಭಟ್ ನಟಿಸಿರುವ 'ಎರಡನೇ ಸಲ' ಸಿನೆಮಾದ ದ್ವಿತೀಯ ಟ್ರೇಲರ್ ಬಿಡುಗಡೆಯಾಗಿದ್ದು, ಇದು ಕೂಡ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅನೂಪ್ ಸೀಳಿನ್ ಅವರ ಸಂಗೀತ ಸಿನೆಮಾಗಿದೆ.
'ಹೆಬ್ಬುಲಿ' - ಸುಂದರಿ ಸಾಂಗ್ ಟೀಸರ್ ವೈರಲ್ಸುದೀಪ್, ರವಿಚಂದ್ರನ್ ಮತ್ತು ಅಮಲಾ ಪೌಲ್ ನಟಿಸಿರುವ 'ಹೆಬ್ಬುಲಿ' ಸಿನೆಮಾದ ಸುಂದರಿ ಹಾಡಿನ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಡುಗಡೆಯಾದ ಎರಡು ದಿನಗಳಲ್ಲಿ ೨ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ಹಾಡನ್ನು ವಿಜಯ್ ಪ್ರಕಾಶ್ ಮತ್ತು ಅನುರಾಧ ಭಟ್ ಹಾಡಿದ್ದರೆ, ಸಂಗೀತ ಅರ್ಜುನ್ ಜನ್ಯ ಅವರದ್ದು.
ಅರ್ಜುನ್ ಸರ್ಜಾ ನಿರ್ದೇಶನದ 'ಪ್ರೇಮ ಬರಹ' ಮೋಷನ್ ಪೋಸ್ಟರ್ಅರ್ಜುನ್ ಸರ್ಜಾ ನಿರ್ದೇಶನದ ಪ್ರೇಮ ಬರಹ ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ ಬಿಡುಗಡೆಯಾಗಿದೆ. ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಅರ್ಜುನ್ ಕನ್ನಡ ಪಾದಾರ್ಪಣೆಯ ಚಿತ್ರ ಇದಾಗಿದೆ.
ಅದ್ಭುತವಾಗಿದೆ ಹೆಬ್ಬುಲಿ ಟೈಟಲ್ ವಿಡಿಯೋ ಸಾಂಗ್ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಹೆಬ್ಬುಲಿ ಚಿತ್ರದ ಟೈಟಲ್ ಟ್ರ್ಯಾಕ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಹಾಡಿನಲ್ಲಿ ಕಿಚ್ಚ ಸುದೀಪ್ ಆ್ಯಂಗ್ರಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಕೃಷ್ಣಾ ಅವರು ನಿರ್ದೇಶಿಸಿದ್ದು, ವಿ ರವಿಚಂದ್ರನ್, ಅಮಲಪೌಲ್ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.
ಅರ್ನಾಲ್ಡ್ ಅಭಿನಯದ ಆಫ್ಟರ್ಮಾತ್ ಚಿತ್ರದ ಟ್ರೈಲರ್ಟರ್ಮಿನೇಟರ್ ಖ್ಯಾತಿಯ ಅರ್ನಾಲ್ಡ್ ಶ್ವಾರ್ಜೆನೆಗರ್ ಅಭಿನಯದ ಆಫ್ಟರ್ಮಾತ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮ್ಯಾಗಿ ಗ್ರೇಸ್ ಮತ್ತು ಕೇವಿನ್ ಝೆಗರ್ಸ್ ಅಭಿನಯಿಸಿದ್ದಾರೆ.
ನಾಮ್ ಶಬಾನಾ ಚಿತ್ರದ ಟ್ರೈಲರ್ನಟಿ ತಾಪ್ಸಿ ಪನ್ನು ಅಭಿನಯಿಸಿರುವ ನಾಮ್ ಶಬಾನಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅಕ್ಷಯ್ ಕುಮಾರ್ ನಟನೆಯ ಬೇಬಿ ಚಿತ್ರದಲ್ಲಿ ತಾಪ್ಸಿ ಪನ್ನು ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು.
ಉರ್ವಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಯಶ್-ರಾಧಿಕಾ ದಂಪತಿಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಉರ್ವಿ ಚಿತ್ರದ ಟ್ರೈಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿಗಳು ಬಿಡುಗಡೆ ಮಾಡಿದರು. ಉರ್ವಿ ಮಹಿಳಾ ಪ್ರಧಾನ ಚಿತ್ರವಾಗಿದ್ದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ. ಚಿತ್ರದಲ್ಲಿ ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್ ಅಭಿನಯಿಸಿದ್ದಾರೆ. ಚಿತ್ರವನ್ನು ಪ್ರದೀಪ್ ವರ್ಮ ನಿರ್ದೇಶಿದ್ದಾರೆ.
ಕಮ್ಯುನಿಸ್ಟ್ ಸಾಂಸ್ಕೃತಿಕ ನಿರ್ಬಂಧ ಕುರಿತ ಪೊಲೀಸ್ ಸಿನೆಮಾ 'ಆಫ್ಟರ್ ಇಮೇಜ್' ಟ್ರೇಲರ್ಪೋಲೆಂಡ್ ನಲ್ಲಿ ಕಮ್ಮ್ಯುನಿಸ್ಟ್ ಆಳ್ವಿಕೆಯ ಸಮಯದಲ್ಲಿ ಸಾಂಸ್ಕೃತಿಕ ನಿರ್ಬಂಧ ಹೇರಿದಾಗ ಕಲಾವಿದನೊಬ್ಬನಿಗೆ ಆಗುವ ತೊಂದರೆಗಳ ಕುರಿತ ಸಿನೆಮಾ ಅಂದ್ರಾಜ್ಗ್ ವಾಜದ ನಿರ್ದೇಶದ ಆಫ್ಹ್ಟರ್ ಇಮೇಜ್. ಈ ಸಿನೆಮಾ ಇಂದು ಮತ್ತೆ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲಿದೆ.
ನಾಜಿ ಅಪರಾಧಗಳ ವಿಚಾರಣೆ ಕುರಿತ 'ದ ಪೀಪಲ್ ವರ್ಸಸ್ ಫ್ರಿಟ್ಜ್ ಬಾವರ್' ಇಂದು ಪ್ರದರ್ಶನನಾಜಿ ಅಪರಾಧಗಳ ಮರು ತನಿಖೆ ಕುರಿತ ಮತ್ತೊಂದು ಜರ್ಮನಿ ಚಿತ್ರ 'ದ ಪೀಪಲ್ ವರ್ಸಸ್ ಫ್ರಿಟ್ಜ್ ಬಾವರ್' ಇಂದು ಪ್ರದರ್ಶನಗೊಳ್ಳಲಿದೆ ಅದರ ಟ್ರೇಲರ್ ಇಲ್ಲಿದೆ.
ಕಾಟಮರಾಯುಡು ಚಿತ್ರದ ಟೀಸರ್ಟಾಲಿವುಡ್ ನಟ ಪವನ್ ಕಲ್ಯಾಣ ಅಭಿನಯದ ಕಾಟಮರಾಯುಡು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪವನ್ ಕಲ್ಯಾಣ್ ಗೆ ನಾಯಕಿಯಾಗಿ ಶೃತಿ ಹಾಸನ್ ಅಭಿನಯಿಸಿದ್ದಾರೆ. ಚಿತ್ರವನ್ನು ಕಿಶೋರ್ ಕುಮಾರ್ ಪರ್ಡಸಾನಿ ನಿರ್ದೇಶಿಸಿದ್ದು ಶರತ್ ಮರೂರ್ ನಿರ್ಮಿಸಿದ್ದಾರೆ.
ಈಜಿಪ್ಟಿಯನ್ ಕ್ರಾಂತಿಯ ಬಗೆಗಿನ ಸಿನೆಮಾ 'ಕ್ಲಾಶ್' ಇಂದು ಪ್ರದರ್ಶನಕೈರೊದಲ್ಲಿ ನಡೆದ ೨೦೧೩ ರ ಈಜಿಪ್ಟಿಯನ್ ಕ್ರಾಂತಿಯ ಸಮಯದಲ್ಲಿ ನಡೆದ ಗಲಭೆಯ ವಸ್ತುವನ್ನಿಟ್ಟುಕೊಂಡು ಚಿತ್ರಿಸಲಾಗಿರುವ ಮೊಹಮದ್ ಡೈಬ್ ನಿರ್ದೇಶನದ ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಇಂದು ಪ್ರದರ್ಶನಗೊಳ್ಳಲಿದೆ. ಸಿನೆಮಾದ ಟ್ರೇಲರ್ ಇಲ್ಲಿದೆ.
ಇಂದು ಪ್ರದರ್ಶನಗೊಳ್ಳಲಿರುವ 'ದ ರಿಕಾಂಕ್ವೆಸ್ಟ್' ಸ್ಪೇನ್ ದೇಶದ ಸಿನೆಮಾ ಟ್ರೇಲರ್ಆಲ್ಬರ್ತೋ ರೋಡ್ರಿಗೆಸ್ ನಿರ್ದೇಶನದ 'ದ ರಿಕಾಂಕ್ವೆಸ್ಟ್' ಚಲನಚಿತ್ರ ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಇದರ ಟ್ರೇಲರ್ ಇಲ್ಲಿದೆ.
ಗಡ್ಡಪ್ಪ ಸರ್ಕಲ್ ಚಿತ್ರದ ಟ್ರೈಲರ್ತಿಥಿ ಚಿತ್ರ ಖ್ಯಾತಿಯ ಸೆಂಚೂರಿ ಗೌಡ, ಗಡ್ಡಪ್ಪ, ನಟಿಸಿರುವ ಗಡ್ಡಪ್ಪ ಸರ್ಕಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಗಡ್ಡಪ್ಪ ಮತ್ತು ಸೆಂಚೂರಿ ಗೌಡ ರೌಡಿಗಳ ಪಾತ್ರದಲ್ಲಿ ನಡೆಸಿದ್ದಾರೆ. ಚಿತ್ರವನ್ನು ಬಿಆರ್ ಕೇಶವ್ ನಿರ್ದೇಶಿದ್ದಾರೆ.
ಟರ್ಕಿ ದೇಶದ ರೌಫ್ ಇಂದು ಪ್ರದರ್ಶನ; ಟ್ರೇಲರ್ಸೋನಾರ್ ಕಾನೇರ್ ಮತ್ತು ಬಾರಿಶ್ ಕಾಯ ನಿರ್ದೇಶನದ 'ರೌಫ್' ಚಲನಚಿತ್ರ ಇಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಇದರ ಟ್ರೇಲರ್ ಇಲ್ಲಿದೆ.
ಪೈರಟ್ಸ್ ಆಫ್ ದಿ ಕೆರಿಬಿಯನ್: ಡೆಡ್ ಮೆನ್ ಟೆಲ್ ನೊ ಟೇಲ್ಸ್ ಚಿತ್ರದ ಟೀಸರ್ಪೈರಟ್ಸ್ ಆಫ್ ದಿ ಕೆರಿಬಿಯನ್ ಸರಣಿಯ ಪೈರಟ್ಸ್ ಆಫ್ ದಿ ಕೆರಿಬಿಯನ್: ಡೆಡ್ ಮೆನ್ ಟೆಲ್ ನೊ ಟೇಲ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಜೋಕಿಮ್ ರೋನಿಂಗ್, ಇಸ್ಪೇನ್ ಸ್ಟಾಂಡ್ಬರ್ಗ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ