ನಾಗರಹಾವು ಆಡಿಯೋ ಟೀಸರ್ಡಾ. ವಿಷ್ಣುವರ್ಧನ್, ನಟಿ ರಮ್ಯಾ ಮತ್ತು ದೂದ್ ಪೇಡಾ ದಿಗಂತ್ ಒಟ್ಟಾಗಿ ನಟಿಸಿರುವ ನಾಗರಹಾವು ಚಿತ್ರದ ಆಡಿಯೋ ಟೀಸರ್ ಬಿಡುಗಡೆಯಾಗಿದೆ. ತೆಲುಗಿನ ಅರುಂಧತಿ ಚಿತ್ರದ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನದ ಈ ಚಿತ್ರ ಸಂಪೂರ್ಣ ಗ್ರಾಫಿಕ್ಸ್ ಮಯವಾಗಿದೆ.
ಕೂಲ್ ಕ್ಯಾಪ್ಟನ್ 'ಎಂಎಸ್ ಧೋನಿ' ಚಿತ್ರದ ಅಧಿಕೃತ ಟ್ರೇಲರ್ಭಾರತ ತಂಡದ ಅತ್ಯಂತ ಯಶಸ್ವೀ ನಾಯಕ ಎಂಬ ಖ್ಯಾತಿಗಳಿಸಿರುವ ಮಹೇಂದ್ರ ಸಿಂಗ್ ಧೋನಿ ಜಿವನಾಧಾರಿತ ಚಿತ್ರ ಎಂಎಸ್ ಧೋನಿ ದಿ ಅನ್ ಟೋಲ್ಡ್ ಸ್ಟೋರಿ ಚಿತ್ರದ ಅಧಿಕೃತ ಟ್ರೇಲರ್..
'ರಣವೀರ್ ಚಿಂಗ್ ರಿಟರ್ನ್ಸ್' ಟ್ರೇಲರ್ರಣವೀರ್ ಸಿಂಗ್ ಮತ್ತು ತಮನ್ನಾ ಭಾಟಿಯಾ ನಟಿಸಿರುವ ರೋಹಿತ್ ಶೆಟ್ಟಿ ನಿರ್ದೇಶನದ ಮಸಾಲಾ ಆಕ್ಷನ್ ಚಿತ್ರ 'ರಣವೀರ್ ಚಿಂಗ್ ರಿಟರ್ನ್ಸ್'ನ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನೆಮಾ ಆಗಸ್ಟ್ 19 ಕ್ಕೆ ಬಿಡುಗಡೆಯಾಗಲಿದೆ.
ಅಮಿತಾಬ್ ಬಚ್ಚನ್ರ 'ಪಿಂಕ್' ಚಿತ್ರದ ಟ್ರೈಲರ್ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ಪಿಂಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರು ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಿಕು ಚಿತ್ರವನ್ನು ನಿರ್ಮಿಸಿದ್ದ ಸೋಯಜಿತ್ ಬ್ಯಾನರ್ ನಡಿಯಲ್ಲಿ ಈ ಚಿತ್ರ ಮೂಡಿಬಂದಿದೆ.
ಫ್ರೀಕಿ ಅಲಿ ಚಿತ್ರದ ಟ್ರೈಲರ್ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಸೊಹೇಲ್ ಖಾನ್ ನಿರ್ದೇಶನದ ಫ್ರೀಕಿ ಅಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನಟ ನವಾಜುದ್ದೀನ್ ಸಿದ್ಧಿಕಿ, ಆ್ಯಮಿ ಜಾಕ್ಸನ್ ಹಾಗೂ ಅರ್ಬಾಜ್ ಖಾನ್ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.
ಮೈನವಿರೇಳಿಸುವಂತಿದೆ ಶಿವಾಯ್ ಚಿತ್ರ ಟ್ರೈಲರ್ಅಜಯ್ ದೇವಗನ್ ನಟಿಸಿ ನಿರ್ದೇಶಿಸುತ್ತಿರುವ ಶಿವಾಯ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅಜಯ್ ದೇವಗನ್ ಪರ್ವತಾರೋಹಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟ್ರೈಲರ್ ನಲ್ಲ ಸಾಕಷ್ಟು ಮೈನವಿರೇಳಿಸುವ ದೃಶ್ಯಗಳಿವೆ. ಚಿತ್ರ ದೀಪಾವಳಿ ಹಬ್ಬದಂದು ತೆರೆಗೆ ಬರಲಿದೆ.
ಸಖತ್ ಹಾಟ್ ಆಗಿದೆ ಪೂನಂ ಪಾಂಡೆಯ ಡರ್ಟಿ ಗೇಮ್ ವಿಡಿಯೋಸಾಮಾಜಿಕ ಜಾಲತಾಣದಲ್ಲಿ ಹಸಿ ಬಿಸಿ ವಿಡಿಯೋಗಳನ್ನು ಅಪಲೋಡ್ ಮಾಡುವ ಮೂಲಕ ಆನ್ ಲೈನ್ ಸೆನ್ಸೇಷನ್ ಪೂನಂ ಪಾಂಡೆ ಇದೀಗ ಮತ್ತೊಂದು ಅಂತಹದ್ದೇ ವಿಡಿಯೋ ಮೂಲಕ ಸುದ್ದಿಯಾಗಿದ್ದಾಳೆ. ಈ ವಿಡಿಯೋದಲ್ಲಿ ಆಕೆ ಬಿಕಿನಿ ಧರಿಸಿ ಕೊಳವೊಂದರ ಸಮೀಪ ವಿದೇಶಿ ಹುಡುಗಿಯೊಂದಿಗೆ ಆಟವಾಡುತ್ತಿದ್ದಾಳೆ. ಬಾಲ್ಯದಲ್ಲಿ ಆಡಲಾಗುವ ರಾಕ್, ಪೇಪರ್, ಸೀಸರ್ ಆಟವನ್ನು ಇಬ್ಬರೂ ಅಶ್ಲೀಲ ರೀತಿಯಲ್ಲಿ ಆಡಿದ್ದಾರೆ. ಪೂನಂ ಪಾಂಡೆಯ ಕಟ್ಟಾ ಅಭಿಮಾನಿಗಳಿಗೆ ಈ ವಿಡಿಯೋ ಒಳ್ಳೆ ರಸದೌತಣ.
ವಿಕ್ರಮ್, ನಯನತಾರ ಅಭಿನಯದ 'ಇರು ಮುಗನ್' ಟ್ರೇಲರ್ಹ್ಯಾರಿಸ್ ಜಯರಾಜ್ ನಿರ್ದೇಶನದ, ವಿಕ್ರಮ್, ನಯನತಾರಾ ಮತ್ತು ನಿತ್ಯಾ ಮೆನನ್ ನಟಿಸಿರುವ ಆಕ್ಷನ್-ರೊಮ್ಯಾಂಟಿಕ್-ಥ್ರಿಲ್ಲರ್ ತಮಿಳು ಮ್ಯೂಸಿಕಲ್ ಚಲನಚಿತ್ರ 'ಇರು ಮುಗನ್' ಟ್ರೇಲರ್ ಸಾಮಾಜಿಕ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ. ಟ್ರೇಲರ್ ಬಿಡುಗಡೆಯಾದ ಮೂರು ದಿನಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಜನ ಯೂಟ್ಯೂಬ್ ನಲ್ಲಿ ಇದನ್ನು ವೀಕ್ಷಿಸಿದ್ದಾರೆ.
ಕತ್ರಿನಾ ಕೈಫ್, ಸಿಧಾರ್ಥ್ ಮಲಹೋತ್ರಾ ಅಭಿನಯದ 'ಬಾರ್ ಬಾರ್ ದೇಖೊ' ಟ್ರೇಲರ್ನಿತ್ಯ ಮೆಹ್ರಾ ನಿರ್ದೇಶನದ, ಕತ್ರಿನಾ ಕೈಫ್ ಮತ್ತು ಸಿದ್ದಾರ್ಥ್ ಮಲಹೋತ್ರಾ ನಟಿಸಿರುವ ರೋಮ್ಯಾಂಟಿಕ್ ಹಿಂದಿ ಚಲನಚಿತ್ರ 'ಬಾರ್ ಬಾರ್ ದೇಖೊ' ಟ್ರೇಲರ್ ಸಾಮಾಜಿಕ ಅಂತರ್ಜಾಲಗಳಲ್ಲಿ ಜನಪ್ರಿಯವಾಗಿದೆ. ಈ ಸಿನೆಮಾ ಸೆಪ್ಟೆಂಬರ್ 9 2106 ಕ್ಕೆ ಬಿಡುಗಡೆಯಾಗಲಿದೆ.
ಮುಂಗಾರು ಮಳೆ-2 ಆಡಿಯೋ ಟೀಸರ್ಶಶಾಂಕ್ ನಿರ್ದೇಶನದ ಮುಂಗಾರು ಮಳೆ-2 ಚಿತ್ರದ ಆಡಿಯೋ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿನ ಹಾಡುಗಳನ್ನು ಗಾಯಕರಾದ ಸೋನು ನಿಗಂ, ಅರ್ಮಾನ್ ಮಲ್ಲಿಕ್, ಶ್ರೇಯಾ ಘೋಷಾಲ್, ಸ್ವರೂಪ್ ಖಾನ್ ಹಾಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶಿಸಿದ್ದಾರೆ.
ನಿಖಿಲ್ ಗೌಡ ಅಭಿನಯದ ಜಾಗ್ವಾರ್ ಕನ್ನಡ ಚಿತ್ರದ ಟ್ರೈಲರ್ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಅಭಿನಯದ ಜಾಗ್ವಾರ್ ಕನ್ನಡ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ.
ಎಚ್ಡಿಕೆ ಪುತ್ರನ ಜಾಗ್ವರ್ ಚಿತ್ರದ ತೆಲುಗು ಟೀಸರ್ತಮ್ಮ ಪುತ್ರ ನಿಖಿಲ್ ಗೌಡನಿಗಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಮಿಸುತ್ತಿರುವ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಜಾಗ್ವರ್ ಚಿತ್ರದ ತೆಲುಗು ಟೀಸರ್ ಬಿಡುಗಡೆಯಾಗಿದೆ. ಬಾಹುಬಲಿ ನಿರ್ದೇಶಕ ಎಸ್ಎಸ್ ರಾಜಮೌಳಿ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ಎ ಮಹದೇವ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಸುದೀಪ್ ಅಭಿನಯದ ಕೋಟಿಗೊಬ್ಬ-2 ಚಿತ್ರದ ಅಧಿಕೃತ ಟ್ರೇಲರ್ಕಿಚ್ಚ ಸುದೀಪ್ ಹಾಗೂ ನಿತ್ಯಾಮೆನನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ-2 ಚಿತ್ರದ 2ನೇ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರವನ್ನು ಖ್ಯಾತ ನಿರ್ದೇಶಕ ಕೆಎಸ್ ರವಿಕುಮಾರ್ ಅವರು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಎಂಬಿ ಬಾಬು ಅವರು ನಿರ್ಮಾಣ ಮಾಡಿದ್ದು, ಚಿತ್ರದ ಟ್ರೇಲರ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಜಗ್ಗೇಶ್ 'ನೀರ್ ದೋಸೆ' ಚಿತ್ರದ ಟ್ರೈಲರ್ಜಗ್ಗೇಶ ಅಭಿನಯದ ಸಿದ್ಲಿಂಗು ಚಿತ್ರ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ನೀರ್ ದೋಸೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಹೆಂಚಿನಮೇಲೆ ವಿಜಯ್ ಪ್ರಸಾದ್ ಸಖತ್ತಾಗೆ ದೋಸೆ ಹುಯ್ದಿದ್ದಾರೆ. ಜತೆಗೆ ಚಿತ್ರದಿಂದ ಅರ್ಧಕ್ಕೆ ಹೊರಬಂದ ರಮ್ಯಾಗೂ ಸಖತ್ ಟಾಂಗ್ ನೀಡಿದ್ದಾರೆ.
'ಡಯಾನಾ ಹೌಸ್' ಹಾರರ್ ಚಿತ್ರದ ಟ್ರೈಲರ್ಕನ್ನಡದಲ್ಲಿ ಸಾಲು ಸಾಲು ಹಾರರ್ ಚಿತ್ರಗಳು ಸೆಟ್ಟೇರಿದ್ದು, ಇದೀಗ ಡೈಯಾನಾ ಹೌಸ್ ಚಿತ್ರ ಬಿಡುಗಡೆಯ ಹಾದಿಯಲ್ಲಿದ್ದು, ಬಿಡುಗಡೆಗೂ ಮುನ್ನ ಚಿತ್ರದ ಚಿತ್ರ ತಂಡ ಟ್ರೈಲರ್ ಬಿಡುಗಡೆ ಮಾಡಿದೆ. ಈ ಚಿತ್ರ ಕಾಮನ್ ಆಗಿ ಭೂತ ಪಿಶಾಚಿಗಳ ಕಥೆ ಅಲ್ಲವಂತೆ, ಬದಲಾಗಿ ಹಾರರ್ ಚಿತ್ರದ ಮೂಲಕ ಒಂದು ವಿಶೇಷ ಕಥೆ ಒಂದನ್ನು ಹೇಳಲು ಹೊರಟಿದ್ದಾರೆ ಚಿತ್ರತಂಡ. ಚಿತ್ರಕ್ಕೆ ಭರತ್ ನಂದ ಆಕ್ಷನ್ ಕಟ್ ಹೇಳಿದ್ದು, ರಾಘವ ನಾಗ್ ಎಂಬ ಹೊಸ ಪ್ರತಿಭೆ ನಟಿ ತೇಜಸ್ವಿನಿ ಜತೆ ಡ್ಯುಯೆಟ್ ಹಾಡಲಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!