ಮೈನಸ್ ಒನ್ ಚಿತ್ರದ ಟ್ರೈಲರ್ರೋಹಿತ್ ಕಿರಣ್ ಮತ್ತು ರಮಿತ ಶೆಟ್ಟಿಗಾರ್ ಅಭಿನಯದ ಮೈನಸ್ ಒನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಸೂಪರ್ ಸ್ಟಾರ್ ಚಿತ್ರದ ಟೈಟಲ್ ಸಾಂಗ್ಗೆ ಭರ್ಜರಿ ರೆಸ್ಪಾನ್ಸ್!ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅಭಿನಯದ ಸೂಪರ್ ಸ್ಟಾರ್ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಯಾಗಿದೆ. ಚಿತ್ರವನ್ನು ರಮೇಶ್ ವೆಂಕಟೇಶ್ ಬಾಬು ನಿರ್ದೇಶಿಸಿದ್ದಾರೆ.
ಪೌರಶ್ಪುರ್ ಚಿತ್ರದ ಟೀಸರ್ನಟ ಮಿಲಿಂದ್ ಸೋಮನ್ ಮತ್ತು ಶಿಲ್ಪಾ ಶಿಂಧೆ ಅಭಿನಯದ ಪೌರಶ್ಪುರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಪ್ರಿಯಾಂಕಾ ಅಭಿನಯದ 'ವಿ ಕ್ಯಾನ್ ಬಿ ಹೀರೋಸ್' ಮೂವಿ ಟ್ರೈಲರ್ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿ ಅಲ್ಲಿಯೇ ನೆಲೆಯೂರಲು ಸಿದ್ದವಾಗುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರ ಹೊಸ ಹಾಲಿವುಡ್ ಮೂವಿ "ವಿ ಕ್ಯಾನ್ ಬಿ ಹೀರೋಸ್" ನ ಟ್ರೈಲರ್ ಇದೀಗ ಬಿಡುಗಡೆಯಾಗಿದೆ.
ಕೂಲಿ ನಂ.1 ಚಿತ್ರದ ಟ್ರೈಲರ್ನಟ ವರುಣ್ ಧವನ್ ಹಾಗೂ ಸಾರಾ ಅಲಿ ಖಾನ್ ಅಭಿನಯದ ಕೂಲಿ ನಂ.1 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಡೇವಿಡ್ ಧವನ್ ನಿರ್ದೇಶಿಸಿದ್ದಾರೆ.
ಕೊರೋನಾ ವೈರಸ್ ಚಿತ್ರದ ಟ್ರೈಲರ್ರಾಮಗೋಪಾಲ್ ವರ್ಮಾ ನಿರ್ಮಾಣದ ಕೊರೋನಾ ವೈರಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅಗಸ್ತ್ಯ ಮಂಜು ನಿರ್ದೇಶಿಸಿದ್ದಾರೆ.
ಲಂಕಾಸುರ ಚಿತ್ರದ ಟೈಟಲ್ ಲಾಂಚ್ನಟ ವಿನೋದ್ ಪ್ರಭಾಕರ್ ಅಭಿನಯದ ಲಂಕಾಸುರ ಚಿತ್ರದ ಟೈಟಲ್ ಲಾಂಚ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಮೋದ್ ಕುಮಾರ್ ಡಿಎಸ್ ನಿರ್ದೇಶಿಸಿದ್ದಾರೆ.
ಸೆಂಚುರಿ ಸ್ಟಾರ್ ಶಿವಣ್ಣ ರಿಲೀಸ್ ಮಾಡಿದ ಪ್ರಜ್ವಲ್ ದೇವರಾಜ್ 'ಅಬ್ಬರ'ದ ಮೋಷನ್ ಪೋಸ್ಟರ್ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮುಂದಿನ ಚಿತ್ರ "ಅಬ್ಬರ" ದ ಟೈಟಲ್ ಹಾಗೂ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಅನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ. "ಅಬ್ಬರ"ಕ್ಕೆ ಕೆ. ರಾಮ್ ನಾರಾಯಣ್ ನಿರ್ದೇಶನವಿದೆ.
'ಯುವರತ್ನ' ಚಿತ್ರದ ' ಪವರ್ ಆಫ್ ಯೂತ್ ಹಾಡುಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ಯುವರತ್ನ' ಚಿತ್ರದ 'ಪವರ್ ಆಫ್ ಯೂತ್' ಹಾಡು ಇಂದು ರಿಲೀಸ್ ಆಗಿದೆ. ನಕಶ್ ಅಜೀಜ್ ಹಿನ್ನೆಲೆ ಗಾಯಕರಾಗಿರುವ ಈ ಹಾಡಿಗೆ ಪುನೀತ್ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.
ಆರ್ ಜಿವಿ ನಿರ್ದೇಶನದ 'ಲಡಕಿ' ಚಿತ್ರದ ಹಾಟ್ ಸ್ಟಂಟ್ ವಿಡಿಯೋ ಸಾಂಗ್ರಾಮಗೋಪಾಲ ವರ್ಮಾ ನಿರ್ದೇಶನದ ಲಡಕಿ ಚಿತ್ರದ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಪೂಜಾ ಬಾಲೆಕರ್ ಅಭಿನಯಿದ್ದಾರೆ.
'ಗುಡ್ ಗುಡರ್ ಗುಡೆಸ್ಟ್' ಚಿತ್ರದ ಫಸ್ಟ್ ಲುಕ್ ಟೀಸರ್ಬಿ ಸುರೇಶ್ ನಿರ್ಮಾಣದ ಯುವಧೀರ ನಿರ್ದೇಶನದ 'ಗುಡ್ ಗುಡರ್ ಗುಡೆಸ್ಟ್' ಚಿತ್ರದ ಫಸ್ಟ್ ಲುಕ್ ಟೀಸರ ಬಿಡುಗಡೆಯಾಗಿದೆ.
'ದಿ ಬರ್ತ್ 10000 ಬಿಸಿ' ಕನ್ನಡ ಟೀಸರ್ಪ್ರತಾಪ್ ರಾಣಾ ಮತ್ತಿತರರು ಅಭಿನಯಿಸಿದ ಡಾ.ವಿಕ್ರಮ್ ನಿರ್ದೇಶನದ ದಿ ಬರ್ತ್ 10000 ಬಿಸಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರದೀಪ್ ಜೈನ್ ನಿರ್ಮಾಣದ ಚಿತ್ರ :ವಿನಾಯಕ ಮಾರುತಿ ಕ್ರಿಯೇಷನ್ಸ್ & ಲಕ್ಷ್ಯ ಪ್ರೊಡಕ್ಷನ್ಸ್ ಬ್ಯಾನರ್ನಡಿ ತಯಾರಾಗಿದೆ
ಪುನೀತ್ ಭರ್ಜರಿ ಸ್ಟೆಪ್ಸ್, ಪವರ್ ಆಫ್ ಯೂತ್ ಪ್ರೋಮೋ ವಿಡಿಯೋ!ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರದ ಪವರ್ ಆಫ್ ಯೂತ್ ಹಾಡಿನ ಪ್ರೋಮೋ ಬಿಡುಗಡೆಯಾಗಿದೆ. ಚಿತ್ರವನ್ನು ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ.
ದುರ್ಗಮತಿ ದಿ ಮೈತ್ ಚಿತ್ರದ ಟ್ರೈಲರ್ಭೂಮಿ ಪೆಡ್ನೆಕರ್ ಮತ್ತು ಅರ್ಷದ್ ವಾರ್ಸಿ ಅಭಿನಯದ ದುರ್ಗಮತಿ ದಿ ಮೈತ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಶೋಕ್ ನಿರ್ದೇಶಿಸಿದ್ದಾರೆ.
'ಹನಿಮೂನ್' ಕನ್ನಡ ವೆಬ್ ಸಿರೀಸ್ ಟ್ರೈಲರ್ಡಾ. ಶಿವರಾಜ್ ಕುಮಾರ್ ರವರ ಪುತ್ರಿ ನಿವೇದಿತ ಶಿವರಾಜ್ ಕುಮಾರ್ ಹಾಗೂ ಸಕ್ಕತ್ ಸ್ಟುಡಿಯೊ ಸಹನಿರ್ಮಾಣದ ವೆಬ್ ಸರಣಿ ಹನಿಮೂನ್ ಟ್ರೈಲರ್ ಬಿಡುಗಡೆಯಾಗಿದೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!