ಸಂಜಯ್ ದತ್ ಅಭಿನಯದ 'ಟೊರ್ಬಾಜ್' ಚಿತ್ರದ ಟ್ರೈಲರ್ಕೆಜಿಎಫ್ ಚಿತ್ರದ ಖಳನಟ ಅಧೀರಾ ಪಾತ್ರದಾರಿ ಸಂಜಯ್ ದತ್ ಅಭಿನಯದ ಟೊರ್ಬಾಜ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಗಿರೀಶ್ ಮಲಿಕ್ ನಿರ್ದೇಶಿಸಿದ್ದಾರೆ.
ಮನೆ ನಂಬರ್ 13 ಚಿತ್ರದ ಟೀಸರ್ರಮಣ ಮತ್ತು ಐಶ್ವರ್ಯ ಗೌಡ ಅಭಿನಯದ ಮನೆ ನಂಬರ್ 13 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿವಿ ಕತಿರೆಸನ್ ನಿರ್ದೇಶಿಸಿದ್ದಾರೆ.
ತ್ರಿವಿಕ್ರಮ ಚಿತ್ರದ 'ಪ್ಲೀಸ್ ಮಮ್ಮಿ' ಹಾಡಿಗೆ ಭರ್ಜರಿ ಪ್ರಶಂಸೆಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ತ್ರಿವಿಕ್ರಮ ಚಿತ್ರದ ‘ಮಮ್ಮಿ ಪ್ಲೀಸ್ ಮಮ್ಮಿ’ ಹಾಡಿಗೆ ಭರ್ಜರಿ ಪ್ರಶಂಸೆ ವ್ಯಕ್ತವಾಗಿದೆ.
ಬಲಿಪಾಡ್ಯಮಿಗೆ ಕಿಚ್ಚು ಹಚ್ಚಲು ಬಂದಿದೆ 'ಕಬ್ಜ' ಚಿತ್ರದ ಮೋಷನ್ ಪೋಸ್ಟರ್!ದೀಪಾವಳಿ ಹಬ್ಬದ ಪ್ರಯುಕ್ತ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ಆರ್ ಚಂದ್ರು ನಿರ್ದೇಶಿಸಿದ್ದಾರೆ.
ದೀಪಾವಳಿಗೆ ‘ಕೋಟಿಗೊಬ್ಬ’ನ ಪಟಾಕಿ ಸಾಂಗ್!ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ "ಕೋಟಿಗೊಬ್ಬ 3" ಸಿನಿಮಾದ "ಪಟಾಕಿ ಪೋರಿಯೋ" ಹಾಡು ದೀಪಾವಳಿ ಹಬ್ಬದ ವಿಶೇಷ ದಿನ ರಿಲೀಸ್ ಆಗಿದೆ.
ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ 'ಮಾಸ್ಟರ್' ಚಿತ್ರದ ಟೀಸರ್ದಳಪತಿ ವಿಜಯ್ ಅಭಿನಯದ ತಮಿಳಿನ 'ಮಾಸ್ಟರ್ ' ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ಲೋಕೇಶ್ ಕನಗರಾಜ್ ನಿರ್ಮಾಣದ ಈ ಚಿತ್ರ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.
ಶೀತಲ್ ಶೆಟ್ಟಿ ನಿರ್ದೇಶನದ 'ವಿಂಡೋ ಸೀಟ್' ಚಿತ್ರದ ಟೀಸರ್ನ್ಯೂಸ್ ಆ್ಯಂಕರ್ ಆಗಿದ್ದ ಶೀತಲ್ ಶೆಟ್ಟಿ ನಿರ್ದೇಶಿಸಿ ನಿರೂಪ್ ಬಂಡಾರಿ ಅಭಿನಯಿಸಿರುವ ವಿಂಡೋ ಸೀಟ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿರೂಪ್ ಗೆ ಜೋಡಿಯಾಗಿ ಅಮೃತ ಅಭಿನಯಿಸಿದ್ದಾರೆ.
ಅರಿಷಡ್ವರ್ಗ ಚಿತ್ರದ ಟ್ರೈಲರ್ಕನಸು ಟಾಕೀಸ್ ನಿರ್ಮಿಸಿ ಅರವಿಂದ್ ಕಾಮತ್ ನಿರ್ದೇಶನದ ನಿಗೂಢ ಹಾಗೂ ಥ್ರಿಲ್ಲರ್ ಕಥೆ ಆಧಾರಿತ ‘ಅರಿಷಡ್ವರ್ಗ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಉದ್ಯಮಿಯ ಕೊಲೆ ಸುತ್ತ ಕಥೆ ಸಾಗುತ್ತದೆ.
ಶಶಿಕುಮಾರ್ ಪುತ್ರ ಅಕ್ಷಿತ್ ಅಭಿನಯದ 'ಸೀತಾಯಣ' ಟೀಸರ್ಕನ್ನಡ ಚಿತ್ರರಂಗದ ಖ್ಯಾತ ನಟ ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಶಶಿಕುಮಾರ್ ಅವರ ಚೊಚ್ಚಲ ಚಿತ್ರ ಸೀತಾಯಣ'ದ ಟೀಸರ್ ರಿಲೀಸ್ ಆಗಿದೆ. ಲಲಿತಾ ರಾಜ್ಯಲಕ್ಷ್ಮಿ ಪ್ರೊಡಕ್ಷನ್ ನಿರ್ಮಾಣದ ಚಿತ್ರಕ್ಕೆ ಪ್ರಭಾಕರ್ ಆರಿಪಾಕ ಆಕ್ಷನ್ ಕಟ್ ಹೇಳಿದ್ದಾರೆ.
ಸೆಂಚುರಿ ಸ್ಟಾರ್ ಶಿವಣ್ಣ ರಿಲೀಸ್ ಮಾಡಿದ 'ಗಮನಂ' ಕನ್ನಡ ಟ್ರೇಲರ್ಶ್ರೀಯಾ ಶರಣ್ ಹಾಗೂ ನಿತ್ಯಾ ಮೆನನ್ ಅಭಿನಯದ ಬಹುಭಾಷಾ ಚಿತ್ರ "ಗಮನಂ" ಕನ್ನಡ ಟ್ರೇಲರ್ ಬಿಡುಗಡೆಯಾಗಿದೆ. ಸುಜನಾ ರಾವ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಇಳಯರಾಜ ಹಿನ್ನೆಲೆ ಸಂಗೀತವಿದೆ.
ಗಣಪತ್ ಚಿತ್ರದ ಟೀಸರ್ಬಾಲಿವುಡ್ ನಟ ಟೈಗರ್ ಶ್ರಾಫ್ ಅಭಿನಯದ ಗಣಪತ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಕಾಸ್ ಬಾಲ್ ನಿರ್ದೇಶಿಸಿದ್ದಾರೆ.
ಸೂರರೈ ಪೊಟ್ರು ಕನ್ನಡ ಟ್ರೈಲರ್ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಜಿಆರ್ ಗೋಪಿನಾಥ್ ಜೀವನ ಸಿನಿಮಾ ಆಗಿ ತೆರೆ ಮೇಲೆ ಬರುತ್ತಿದೆ. ಕನ್ನಡಿಗರೊಬ್ಬರ ಜೀವನ ತಮಿಳಿನಲ್ಲಿ ಸಿನಿಮಾ ಆಗಿ ತೆರೆಗೆ ಬರುತ್ತಿದ್ದು ನಟ ಸೂರ್ಯ ಅಭಿನಯಿಸಿದ್ದಾರೆ. ಈ ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ.
ಕಮಲ್ ಹಾಸನ್ ಹುಟ್ಟುಹಬ್ಬಕ್ಕೆ ‘ವಿಕ್ರಮ್’ ಟೀಸರ್ದಕ್ಷಿಣ ಬಾರತದ ಖ್ಯಾತ ನಟ, ರಾಜಕೀಯ ನಾಯಕರಾದ ಕಮಲ್ ಹಾಸನ್ ಅವರ ಜನ್ಮದಿನದಂದು ಅವರ ಹೊಸ ಚಿತ್ರ‘ವಿಕ್ರಮ್’ ಟೀಸರ್ ಬಿಡುಗಡೆಯಾಗಿದೆ. ಲೋಕೇಶ್ ಕನಗರಾಜ್ ನಿರ್ದೇಶನ, ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ.
ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಟೀಸರ್ನನ್ನನ್ನು ಮದುವೆಯಾಗುವವನು ನನ್ನ ಶೂಗೆ ಸಮಾನ. ಕನ್ನಡದ ಪೂಜಾ ಹೆಗ್ಡೆ ಮತ್ತು ಅಖಿಲ್ ಅಕ್ಕಿನೇನಿ ಅಭಿನಯದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿರ್ದೇಶಕ ಭಾಸ್ಕರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಆಕ್ಟ್-1978 ಟ್ರೇಲರ್ಹರಿವು ಮತ್ತು ನಾತಿಚರಾಮಿ ಚಿತ್ರಗಳ ಮಂಸೋರೆ ನಿರ್ದೇಶನದ ಆಕ್ಟ್-1978 ಟ್ರೇಲರ್ ಲಾಂಚ್ ಆಗಿದೆ, ಪುನೀತ್ ರಾಜ್ ಕುಮಾರ್ ಅವರ ಪಿಆರ್ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಆಗಿದೆ.
ದೇಶಬೆಂಗಳೂರಿನಲ್ಲಿ ಕಾರ್ ವಾಶ್ ಸೆಂಟರ್ನಲ್ಲಿ ವಿದ್ಯುತ್ ಅವಘಡ; ಟೆಂಪೋ ಟ್ರಾವೆಲರ್ ಚಾಲಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ
ಕ್ರಿಕೆಟ್ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆ; ಸೂರ್ಯಕುಮಾರ್ ಯಾದವ್ ಒಂದು ಸಾಲಿನ ಪೋಸ್ಟ್ ವೈರಲ್! ಹೇಳಿದ್ದೇನು?
ರಾಜಕೀಯಸಂಪುಟ ವಿಸ್ತರಣೆ: ಆಪ್ತನಿಗೆ ಮಂತ್ರಿ ಸ್ಥಾನಕ್ಕಾಗಿ ಸಿದ್ದು ಪಟ್ಟು; ಗಾಯತ್ರಿ ಶಾಂತೇಗೌಡಗೆ ಮರೀಚಿಕೆಯಾದ ಹುದ್ದೆ; HC ಬಾಲಕೃಷ್ಣಗೆ ಕೊಕ್?