ಹ್ಯಾಪಿ ಕನ್ನಡ ಆಲ್ಬಂ ವಿಡಿಯೋ ಸಾಂಗ್ಕನ್ನಡದ ರ್ಯಾಪರ್ ಆಲ್ ಓಕೆ ನಿರ್ದೇಶಿಸಿರುವ ಹ್ಯಾಪಿ ಕನ್ನಡ ಆಲ್ಬಂ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.
ಹೊಸತನದ “ಗುಡುಗುಡಿಯ ಸೇದಿ ನೋಡೋ” ಟೀಸರ್ಹೊಸತನದ ಭರವಸೆಯೊಂದಿಗೆ ಮೂಡಿ ಬರುತ್ತಿರುವ ‘ಗುಡುಗುಡಿಯಾ ಸೇದಿ ನೋಡೋ’ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ವಾಟರ್ ಏಂಜಲ್ಸ್ ಸಿನಿಮಾಸ್ ಲಾಂಛನದಲ್ಲಿ ಕೃಷ್ಣಕಾಂತ್ ಎನ್ ‘ಗುಡುಗುಡಿಯಾ ಸೇದಿ ನೋಡೋ’ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಲಕ್ಷ್ಯ ಚಿತ್ರದ ಟೀಸರ್ರಾಜ್ಯೋತ್ಸವ ಹಿನ್ನೆಲೆಯಲ್ಲಿ ಲಕ್ಷ್ಯ ಚಿತ್ರ ತಂಡ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸಂತೋಶ್ ರಾಜ್ ಮತ್ತು ರಾಮಕೃಷ್ಣ ಅಭಿನಯಿಸಿದ್ದಾರೆ.
ರಾಜ್ಯೋತ್ಸವಕ್ಕೆ 'ಯುವ ರಣಧೀರ ಕಂಠೀರವ'ನಾಗಿ ಬಂದ ಯುವ ರಾಜಕುಮಾರ್ಕನ್ನಡ ರಾಜ್ಯೋತ್ಸವದಂದು ವರನಟ ಡಾ.ರಾಜಕುಮಾರ್ ಅವರ ಮೊಮ್ಮಗ ಯುವ ರಾಜಕುಮಾರ್ ಅವರ ಹೊಸ ಚಿತ್ರ "ಯುವ ರಣಧೀರ ಕಂಠೀರವ " ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ. 5 ನಿಮಿಷಗಳ ಟೀಸರ್ ನಲ್ಲಿ ಯುವ ಅವರ ಡೈಲಾಗ್ ಡೆಲಿವರಿ ಗಮನ ಸೆಳೆದಿದೆ.
ಆರ್ ಜಿವಿ ಮಿಸ್ಸಿಂಗ್ ಚಿತ್ರದ ಟ್ರೈಲರ್ರಾಮ್ ಗೋಪಾಲ್ ವರ್ಮಾ ಅಭಿನಯಿಸಿರುವ ಆರ್ ಜಿವಿ ಮಿಸ್ಸಿಂಗ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅದಿರ್ ವರ್ಮಾ ನಿರ್ದೇಶಿಸಿದ್ದಾರೆ.
ದಿ ವೈಟ್ ಟೈಗರ್ ಚಿತ್ರದ ಟೀಸರ್ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ರಾಜಕುಮಾರ್ ರಾವ್ ಅಭಿನಯದ ದಿ ವೈಟ್ ಟೈಗರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಆಶ್ರಮ್ ಚಾಪ್ಟರ್ 2 ಚಿತ್ರದ ಟ್ರೈಲರ್ಬಾಲಿವುಡ್ ನಟ ಬಾಬಿ ಡಿಯೋಲ್ ಅಭಿನಯದ ಆಶ್ರಮ್ ಚಾಪ್ಟರ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಕಾಶ್ ಜಾ ನಿರ್ದೇಶಿಸಿದ್ದಾರೆ.
ಬೇಬಿ ಲವ್ ಯೂ ಕನ್ನಡ ಆಲ್ಬಂ ವಿಡಿಯೋ ಸಾಂಗ್ಆದಿತ್ಯಾ ವಿನೋದ್ ಸಂಗೀತ ಸಂಯೋಜಿಸಿ, ನಿರ್ದೇಶಿಸಿ, ನಿರ್ಮಿಸಿರುವ ಬೇಬಿ ಲವ್ ಯೂ ಕನ್ನಡ ಆಲ್ಬಂ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಆಲ್ಬಂನಲ್ಲಿ ಆದಿತ್ಯ ವಿನೋದ್ ಜೊತೆ ಸನಿಹಾ ಯಾದವ್ ಹೆಜ್ಜೆ ಹಾಕಿದ್ದಾರೆ.
ಆರ್ಆರ್ಆರ್ ಚಿತ್ರದ ಜೂ.ಎನ್ಟಿಆರ್ ಭೀಮ್ ಪಾತ್ರ ಪರಿಚಯದ ಕನ್ನಡ ಟೀಸರ್ಆರ್ಆರ್ಆರ್ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಪಾತ್ರ ಪರಿಚಯದ ಕನ್ನಡ ಟೀಸರ್ ಬಿಡುಗಡೆಯಾಗಿದೆ. ಎನ್ಟಿಆರ್ ಕೋಮರಾಮ್ ಭೀಮ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ರಾಜಮೌಳಿ ನಿರ್ದೇಶಿಸಿದ್ದಾರೆ.
ಬೇಬಿ ಲವ್ ಯೂ ಕನ್ನಡ ಆಲ್ಬಂ ವಿಡಿಯೋ ಸಾಂಗ್ ಟೀಸರ್ಆದಿತ್ಯಾ ವಿನೋದ್ ಸಂಗೀತ ಸಂಯೋಜಿಸಿ, ನಿರ್ದೇಶಿಸಿ, ನಿರ್ಮಿಸಿರುವ ಬೇಬಿ ಲವ್ ಯೂ ಕನ್ನಡ ಆಲ್ಬಂ ವಿಡಿಯೋ ಸಾಂಗ್ ಟೀಸರ್ ಬಿಡುಗಡೆಯಾಗಿದೆ. ಆಲ್ಬಂನಲ್ಲಿ ಆದಿತ್ಯ ವಿನೋದ್ ಜೊತೆ ಸನಿಹಾ ಯಾದವ್ ಹೆಜ್ಜೆ ಹಾಕಿದ್ದಾರೆ.
ಪ್ರಭಾಸ್ ಬರ್ತಡೇ ಸ್ಪೆಷಲ್: 'ರಾಧೆ ಶ್ಯಾಮ್' ಮೋಷನ್ ವಿಡಿಯೋತೆಲುಗಿನ ಖ್ಯಾತ ನಟ ಪ್ರಭಾಸ್ ಬರ್ತಡೇ ಸ್ಪೆಷಲ್ ಆಗಿ ಅವರ ಮುಂದಿನ ಚಿತ್ರ "ರಾಧೆ ಶ್ಯಾಮ್" ಸಿನಿಮಾದ ಮೋಷನ್ ವಿಡಿಯೋ ಬಿಡುಗಡೆಯಾಗಿದೆ. ರಾಧಕೃಷ್ಣ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗಡೆ ನಾಯಕ-ನಾಯಕಿಯಾಗಿದ್ದಾರೆ
ಆರ್ಆರ್ಆರ್ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಪಾತ್ರದ ಟೀಸರ್, ಅಭಿಮಾನಿಗಳಲ್ಲಿ ಗೊಂದಲ!ಆರ್ಆರ್ಆರ್ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಪಾತ್ರದ ಟೀಸರ್ ಬಿಡುಗಡೆಯಾಗಿದೆ. ಎನ್ಟಿಆರ್ ಕೋಮರಾಮ್ ಭೀಮ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಎನ್ ಟಿಆರ್ ಮುಸ್ಲಿಂ ವೇಷ ಧರಿಸಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
'ಭೀಮಸೇನಾ ನಳಮಹರಾಜ' ಚಿತ್ರದ ಟೀಸರ್ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ಹೇಮಂತ್ ಎಂ ರಾವ್ ನಿರ್ಮಾಣದ 'ಭೀಮಸೇನ ನಳಮಹರಾಜ' ಚಿತ್ರವನ್ನು ಕಾರ್ತಿಕ್ ಸರಗೂರ್ ನಿರ್ದೇಶಿಸಿದ್ದಾರೆ. ಅರವಿಂದ್ ಅಯ್ಯರ್, ಆರೋಹಿ ನಾರಾಯಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿರಂಜೀವಿ ಸರ್ಜಾ ಅಭಿನಯದ ’ರಣಂ’ ಸಿನಿಮಾ ಟೀಸರ್ದಿವಂಗತ ನಟ ಚಿರಂಜೀವಿ ಸರ್ಜ ಅಭಿನಯದ "ರಣಂ" ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ. ತೆಲುಗಿನ ವಿ. ಸಮುದ್ರ ನಿರ್ದೇಶನದ ಈ ಚಿತ್ರದಲ್ಲಿ "ಆ ದಿನಗಳು" ಖ್ಯಾತಿಯ ಚೇತನ್ ಹಾಗೂ ವರಲಕ್ಷ್ಮಿ ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.
800 ಚಿತ್ರದ ಮೋಷನ್ ಪೋಸ್ಟರ್ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತೈಯ್ಯ ಮುರಳಿಧರನ್ ಜೀವನಾಧಾರಿತ ಚಿತ್ರದ 800 ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ವಿಜಯ್ ಸೇತುಪತಿ ಮುರಳಿಧರನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರವನ್ನು ಎಂ ಶ್
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!