ರಾಧಿಕಾ ಕುಮಾರಸ್ವಾಮಿ ಅಭಿನಯದ 'ದಮಯಂತಿ' ಚಿತ್ರದ ಟ್ರೈಲರ್ರಾಧಿಕಾ ಕುಮಾರಸ್ವಾಮಿ ಅಭಿನಯದ 'ದಮಯಂತಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನವರಸನ್ ನಿರ್ದೇಶಿಸಿದ್ದಾರೆ.
ರಿಲಾಕ್ಸ್ ಸತ್ಯ ಚಿತ್ರದ ಟ್ರೈಲರ್ಪ್ರಭು ಮುಂದ್ಕೂರ್ ಮತ್ತು ಮಾನ್ವಿತಾ ಕಾಮನ್ ಅಭಿನಯದ ರಿಲಾಕ್ಸ್ ಸತ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನವೀನ್ ರೆಡ್ಡಿ ನಿರ್ದೇಶಿಸಿದ್ದಾರೆ.
ತೆಲುಗಿನ ಭಿಷ್ಮ ಚಿತ್ರದಲ್ಲಿ ಮಿಂಚಲು ರೆಡಿಯಾದ ಕನ್ನಡದ ಕ್ರಶ್, ಚಿತ್ರದ ಟ್ರೈಲರ್!ಕನ್ನಡದ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ನಿತಿನ್ ಅಭಿನಯದ ಭಿಷ್ಮ ಚಿತ್ರದಲ್ಲಿ ನಟಿಸಿದ್ದು ಚಿತ್ರದ ಟ್ರೈಲರ್ ಬಿಡುಗಡೆಯಾಗುತ್ತಿದೆ.
ಮನರೂಪ ಚಿತ್ರದ ಟ್ರೈಲರ್ದಿಲೀಪ್ ಕುಮಾರ್ ಮತ್ತು ಅನುಷಾ ರಾವ್ ಅಭಿನಯದ ಮನರೂಪ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಿರುಣ್ ಹೆಗ್ಡೆ ನಿರ್ದೇಶಿಸಿದ್ದಾರೆ.
'ಮನೆ ಮಾರಾಟಕ್ಕಿದೆ' ಚಿತ್ರದ ಟ್ರೇಲರ್ ವಿತ್ ಕಾಮಿಡಿ ಟಚ್ಎಸ್.ವಿ ಬಾಬು ನಿರ್ಮಾಣದ "ಮನೆ ಮಾರಾಟಕ್ಕಿದೆ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ನಿರ್ದೇಶಕ ಮಂಜು ಸ್ವರಾಜ್ ಚಿತ್ರದಲ್ಲಿ ಕನ್ನಡದ ಹೆಸರಾಂತ ಕಾಮಿಡಿ ಕಲಾವಿದರನ್ನೆಲ್ಲಾ ಕಲೆ ಹಾಕಿದ್ದಾರೆ.
ಸಖತ್ ರೊಮ್ಯಾಂಟಿಕ್ 'ಯಾವಾಗಲೂ ನಿನ್ನೊಂದಿಗೆ' ಟ್ರೈಲರ್ರೂಪೇಶ್ ಜಿ ರಾಜ್ ಮತ್ತು ಅರ್ಚನ ಅಭಿನಯದ ಯಾವಾಗಲೂ ನಿನ್ನೊಂದಿಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ರಾಜಲಕ್ಷ್ಮಿ ಚಿತ್ರದ ಟ್ರೈಲರ್ನವೀನ್ ತೀರ್ಥಹಳ್ಳಿ ಮತ್ತು ರಶ್ಮಿ ಗೌಡ ಅಭಿನಯದ ರಾಜಲಕ್ಷ್ಮಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಾಂತರಾಜು ಎಸ್ ಟಿ ನಿರ್ದೇಶಿಸಿದ್ದಾರೆ.
ಅನುಷ್ಕಾ ಶೆಟ್ಟಿ ಬರ್ತಡೇಗೆ ‘ನಿಶಬ್ದಂ’ ಚಿತ್ರದ ಟೀಸರ್ ಗಿಫ್ಟ್ಅನುಷ್ಕಾ ಶೆಟ್ಟಿ ಇಂದು 38ನೇ ಹುಟ್ಟುಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಅವರು ನಟಿಸಿದ ‘ನಿಶಬ್ದಂ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅನುಷ್ಕಾ ಮಾತು ಬಾರದ ಯುವತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ
ಕಥಾ ಸಂಗಮ ಚಿತ್ರದ ಟ್ರೈಲರ್ಏಳು ಕಥೆಗಳನ್ನು ಹೊಂದಿರುವ ರಿಷಬ್ ಶೆಟ್ಟಿ ನಿರ್ದೇಶನದ ಕಥಾ ಸಂಗಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ನಾನು ನನ್ ಜಾನು ಚಿತ್ರದ ಟ್ರೈಲರ್ಮನು ಮತ್ತು ರುತ್ವಿಕಾ ಶೆಟ್ಟಿ ಅಭಿನಯದ ನಾನು ನನ್ ಜಾನು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀಹರಿ ನಿರ್ದೇಶಿಸಿದ್ದಾರೆ.
'ಬ್ರಹ್ಮಚಾರಿ'ಗೆ ಪ್ರಸ್ಥ ನಡೆಯುತ್ತಾ ಈ ಟ್ರೈಲರ್ ನೋಡಿ!ಸತೀಶ್ ನೀನಾಸಂ ಮತ್ತು ಅದಿತಿ ಪ್ರಭುದೇವಾ ನಟನೆಯ ಬ್ರಹ್ಮಚಾರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಚಂದ್ರಮೋಹನ್ ನಿರ್ದೇಶಿಸಿದ್ದಾರೆ.
ಕುತೂಹಲ ಹುಟ್ಟಿಸಿದೆ ‘ಡೇವಿಡ್’ ಚಿತ್ರದ ಟ್ರೇಲರ್ವಿಶ್ವ ವಿಖ್ಯಾತ ಕಾನ್ ಫಿಲಂ ಫೆಸ್ಟಿವಲ್ನಲ್ಲಿ ಪ್ರದರ್ಶನಗೊಂಡು, ಒಳ್ಳೆಯ ಪ್ರಶಂಸೆ ಪಡೆದಿರುವ ‘ಡೇವಿಡ್‘ ಚಿತ್ರದ ಟ್ರೇಲರ್ ಡಿಬಿಟ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿ ಸಾಕಷ್ಟು ಗಮನ ಸೆಳೆದಿದೆ.
ನಾವೆಲ್ರೂ ಹಾಫ್ ಬಾಯ್ಲ್ಡ್ ಚಿತ್ರದ ಟೀಸರ್ಸುನೀಲ್ ಕುಮಾರ್ ದೀಪಕ್ ಅಭಿನಯದ ನಾವೆಲ್ರೂ ಹಾಫ್ ಬಾಯ್ಲ್ಡ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಬಿ ಶಿವರಾಜ್ ಶಿವರಾಜ್ ನಿರ್ದೇಶಿಸಿದ್ದಾರೆ.
ಮಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಮಾಮಾಂಗಮ್ ನ ಟ್ರೈಲರ್ ಬಿಡುಗಡೆಮಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಮಾಮಾಂಗಮ್ ನ ಟ್ರೈಲರ್ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟ್ರೈಲರ್ ಗೆ ಅದ್ಭುತ ಪ್ರತಿಕ್ರಿಯೆ ದೊರೆತಿದೆ.
ಖಾಕಿ ಚಿತ್ರದ ಟೀಸರ್ಚಿರಂಜೀವಿ ಸರ್ಜಾ ಮತ್ತು ತಾನ್ಯ ಹೋಪ್ ಅಭಿನಯದ ಖಾಕಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನವೀನ್ ರೆಡ್ಡಿ ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!