ಕೃಥ ಚಿತ್ರದ ಟ್ರೈಲರ್ವಿಜಯೇಂದ್ರ ಮತ್ತು ಮೇಘನ ಗೌಡ ಅಭಿನಯದ ಕೃಥ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಉಪ್ಪಾರಿ ರಮೇಶ್ ನಿರ್ದೇಶಿಸಿದ್ದಾರೆ.
ಸೀಕ್ರೆಟ್ಸ್ ಚಿತ್ರದ ಟ್ರೈಲರ್ಉತ್ಸವ ಪ್ರಕಾಶ್ ಮತ್ತು ಸೌಮ್ಯ ಗಂಗಾಟ್ಕರ್ ಅಭಿನಯದ ಸೀಕ್ರೆಟ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
19 Age is ನಾನ್ಸೆನ್ಸ್? ಚಿತ್ರದ ಟ್ರೈಲರ್19ನೇ ವರ್ಷಕ್ಕೆ ಹುಡುಗಿಯರ ಜೊತೆ ಲಲ್ವಿ ಡಲ್ವಿ ನಡೆಸುವ ಯುವಕನ ಕಥೆ ಹೊಂದಿರುವ 19 Age is ನಾನ್ಸೆನ್ಸ್? ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮನೂಷ್ ಮತ್ತು ಮಧುಮಿತಾ ಅಭಿನಯಿಸಿದ್ದಾರೆ. ಚಿತ್ರವನ್ನು ಸುರೇಶ್ ನಿರ್ದೇಶಿಸಿದ್ದಾರೆ.
ತುಂಡ್ ಹೈಕ್ಳ ಸಾವಾಸ ಚಿತ್ರದ ಟ್ರೈಲರ್ನಟ ಕಿಶೋರ್ ಮತ್ತು ವೈಶಾಲಿ ಅಭಿನಯದ ತುಂಡ್ ಹೈಕ್ಳ ಸಾವಾಸ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಗಿರಿರಾಜ್ ಬಿಎಂ ನಿರ್ದೇಶಿಸಿದ್ದಾರೆ.
ಬೆಳದಿಂಗಳ ಬಾಲೆ ಸುಮನ್ ನಗರ್ಕರ್ 'ಬಬ್ರೂ' ಟೀಸರ್ ಬೊಂಬಾಟ್ಬೆಳದಿಂಗಳ ಬಾಲೆ ಖ್ಯಾತಿಯ ನಟಿ ಸುಮನ್ ನಗರ್ಕರ್ ಮತ್ತೊಮ್ಮೆ ಬೆಳ್ಳಿಪರದೆ ಮೇಲೆ ಮಿಂಚಲು ತಯಾರಾಗಿದ್ದಾರೆ. ಈ ಬಾರಿ ಅವರು ಬಬ್ರೂ ಎಂಬ ಹೊಸ ಬಗೆಯ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಖತ್ ಡಬಲ್ ಮಿನಿಂಗ್ 'ಹಳ್ಳಿ ಹೈಕ್ಳ ಪ್ಯಾಟೆ ಲೈಫು' ಚಿತ್ರದ ಟೀಸರ್ಮಜಾ ಭಾರತ ಶೋನ ಸ್ಪರ್ಧಿಗಳು ಅಭಿನಯಿಸಿರುವ ಹಳ್ಳಿ ಹೈಕ್ಳ ಪ್ಯಾಟೆ ಲೈಫು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಂಜು ಗಂಗಾವತಿ ನಿರ್ದೇಶಿಸಿದ್ದಾರೆ.
ಚೇಸ್ ಚಿತ್ರದ ಟೀಸರ್ಚೇಸ್ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾನಕದ ಚಿತ್ರವಾಗಿದ್ದು ವಿಲೋಕ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾಗುತ್ತಿದೆ.ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅ ಮೊದಲಾದವರು ನಟಿಸಿರುವ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ
ಪೆನ್ಸಿಲ್ ಬಾಕ್ಸ್ ಚಿತ್ರದ ಟ್ರೈಲರ್ದೀಕ್ಷಾ ಡಿ ರೈ ಮತ್ತು ಸಮೃದ್ಧ್ ಅಭಿನಯದ ಪೆನ್ಸಿಲ್ ಬಾಕ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಜಾಕ್ ಪುತ್ತೂರ್ ನಿರ್ದೇಶಿಸಿದ್ದಾರೆ.
ಮತ್ತೊಂದು ಕೆಜಿಎಫ್ ಆಗುತ್ತಾ ಕಬ್ಜ: ಸಖತ್ತಾಗಿದೆ ಮೇಕಿಂಗ್ ವಿಡಿಯೋ!ರೌಡಿಸಂ ಬ್ಯಾಕ್ ರೌಂಡ್ ಹೊಂದಿರುವ ಕೆಜಿಎಫ್ ಚಿತ್ರ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಇದೀಗ ಉಪೇಂದ್ರ ಅಭಿನಯದ ಕಬ್ಜ ಚಿತ್ರ ಸಹ ಅದೇ ಶೇಡ್ ನಲ್ಲಿ ತಯಾರಾಗುತ್ತಿದ್ದು ಚಿತ್ರದ
ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಚಿತ್ರ ’ಮುಂದಿನ ನಿಲ್ದಾಣ’ದ ಟ್ರೈಲರ್ರಾಧಿಕಾ ನಾರಾಯಣ್, ಅನನ್ಯಾ ಕಶ್ಯಪ್ ಮತ್ತು ಪ್ರವೀಣ್ ತೇಜ್ ಅಭಿನಯದ 'ಮುಂದಿನ ನಿಲ್ದಾಣ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಸರಿಗಮಪ ಚನ್ನಪ್ಪ ನಟನೆಯ ಲೈಟಾಗಿ ಲವ್ವಾಗಿದೆ ಚಿತ್ರದ ಟ್ರೈಲರ್ಸರಿಗಮಪ 11ನೇ ಆವೃತ್ತಿಯ ವಿಜೇತ ಚನ್ನಪ್ಪ ಹುದ್ದಾರ ಅಭಿನಯದ ಲೈಟಾಗಿ ಲವ್ವಾಗಿದೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಗುರುರಾಜ್ ಗದಾಡಿ ನಿರ್ದೇಶಿಸಿದ್ದಾರೆ.
ಮಾಯಾಬಜಾರ್ 2016 ಚಿತ್ರದ ಟೀಸರ್ರಾಜ್ ಬಿ ಶೆಟ್ಟಿ ಮತ್ತು ಚೈತ್ರಾ ರಾವ್ ಅಭಿನಯದ ಮಾಯಾಬಜಾರ್ 2016 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಧಾಕೃಷ್ಣ ರೆಡ್ಡಿ ನಿರ್ದೇಶಿಸಿದ್ದಾರೆ.
ಕಾಲವೇ ಮೋಸಗಾರ ಚಿತ್ರದ ಟೀಸರ್ಭರತ್ ಸಾಗರ್ ಮತ್ತು ಯಶಸ್ವಿನಿ ರವೀಂದ್ರ ಅಭಿನಯದ ಕಾಲವೇ ಮೋಸಗಾರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂಜಯ್ ವದತ್ ನಿರ್ದೇಶಿಸಿದ್ದಾರೆ.
ಮಕ್ಕಳ ದಿನಾಚರಣೆ: ಒಂದಲ್ಲಾ ಎರಡಲ್ಲಾ ಚಿತ್ರದ ಕುರಿತು ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಮಕ್ಕಳ ದಿನಾಚರಣೆ: ಒಂದಲ್ಲಾ ಎರಡಲ್ಲಾ ಚಿತ್ರದ ಕುರಿತು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಮಾತನಾಡಿದ್ದಾರೆ
ಛಾಯಾ ಚಿತ್ರದ ಟ್ರೈಲರ್ಆನಂದ್ ಮತ್ತು ರೋಹಿಣಿ ಅಭಿನಯದ ಛಾಯಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಗ್ಗು ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!