ಆರ್ಎಚ್ 100 ಟೀಸರ್ಗಣೇಶ್ ಮತ್ತು ಚಿತ್ರಾ ಅಭಿನಯದ ಆರ್ಎಚ್ 100 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಹೇಶ್ ಎಂಸಿ ನಿರ್ದೇಶಿಸಿದ್ದಾರೆ.
ಸಖತ್ ಡಬಲ್ ಮಿನಿಂಗ್ 'ಪುರ್ ಸೋತ್ ರಾಮ' ಚಿತ್ರದ ಟೀಸರ್ಸಖತ್ ಡಬಲ್ ಮಿನಿಂಗ್ ಪುರ್ ಸೋತ್ ರಾಮ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ರವಿಶಂಕರ್ ಗೌಡ, ಅನುಶಾ ಪಾಕಲಿ ನಟಿಸಿದ್ದಾರೆ. ಚಿತ್ರವನ್ನು ಸರು ನಿರ್ದೇಶಿಸಿದ್ದಾರೆ.
ಹಸಿಬಿಸಿ ದೃಶ್ಯಗಳು 'ಮೈ ನೇಮ್ ಈಸ್ ರಾಜಾ' ಚಿತ್ರದ ಟೀಸರ್ರಾಜ್ ಸೂರಿಯನ್ ಮತ್ತು ಆಕರ್ಷಿಕ ಅಭಿನಯದ ಮೈ ನೇಮ್ ಈಸ್ ರಾಜಾ ಚಿತ್ರದ ರೊಮ್ಯಾಂಟಿಕ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಶ್ವಿನಿ ಕೃಷ್ಣ ನಿರ್ದೇಶಿಸಿದ್ದಾರೆ.
ದಬಾಂಗ್ 3 ಚಿತ್ರದ ಆಕ್ಷನ್ ಟ್ರೈಲರ್ಸಲ್ಮಾನ್ ಖಾನ್, ಕಿಚ್ಚ ಸುದೀಪ್ ಮತ್ತು ಸೋನಾಕ್ಷಿ ಸಿನ್ಹಾ ಅಭಿನಯದ ದಬಾಂಗ್ 3 ಚಿತ್ರದ ಆಕ್ಷನ್ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಭುದೇವಾ ನಿರ್ದೇಶಿಸಿದ್ದಾರೆ.
ಆ್ಯಸಿಡ್ ಸಂತ್ರಸ್ತೆ ಪಾತ್ರದಲ್ಲಿ ದೀಪಿಕ ಪಡುಕೋಣೆ ನಟನೆಯ 'ಚಪಕ್' ಚಿತ್ರದ ಟ್ರೈಲರ್ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆ್ಯಸಿಡ್ ಸಂತ್ರಸ್ತೆ ಪಾತ್ರದಲ್ಲಿ ನಟಿಸಿರುವ ಚಪಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದಾರೆ.
ಬಾಲಯ್ಯ ಅಭಿನಯದ 'ರೂಲರ್' ಚಿತ್ರದ ಟ್ರೇಲರ್ಮಾಸ್ ಚಿತ್ರಗಳ ಹೀರೋ ಆಗಿಯೇ ಖ್ಯಾತವಾಗಿರುವ ಬಾಲಯ್ಯ ನಟನೆಯ ಹೊಸ ಚಿತ್ರ "ರೂಲರ್" ಟ್ರೇಲರ್ ಹೊರಬಿದ್ದಿದ್ದು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಎರಡು ದಿನಗಳಲ್ಲೇ 25 ಲಕ್ಷ ವ್ಯೂ ಪಡೆದುಕೊಂಡ ಈ ಟ್ರೇಲರ್ ಬಹಳ ವೈರಲ್ ಆಗಿದೆ.
ಮತ್ತೆ ಉದ್ಭವ ಚಿತ್ರದ ಟೀಸರ್ಪ್ರಮೋದ್ ಮತ್ತು ಮಿಲನ ನಾಗರಾಜ್ ಅಭಿನಯದ ಮತ್ತೆ ಉದ್ಭವ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕುಡ್ಲು ರಾಮಕೃಷ್ಣ ನಿರ್ದೇಶಿಸಿದ್ದಾರೆ.
ನಿಗರ್ವ ಚಿತ್ರದ ಟ್ರೈಲರ್ಬುಲೆಟ್ ವಿನು ಮತ್ತು ಭಾರತಿ ಹೆಗ್ಡೆ ಅಭಿನಯದ ನಿಗರ್ವ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಯಸಿಂಹ ಮುಸುರಿ ನಿರ್ದೇಶಿಸಿದ್ದಾರೆ.
ಮರ್ದಾನಿ 2 ಚಿತ್ರದ ಪ್ರೋಮೊರಾಣಿ ಮುಖರ್ಜಿ ಅಭಿನಯದ ಮರ್ದಾನಿ 2 ಚಿತ್ರದ ಪ್ರೊಮೊ ಬಿಡುಗಡೆಯಾಗಿದೆ. ಚಿತ್ರವನ್ನು ಗೋಪಿ ಪುತ್ರನ್ ನಿರ್ದೇಶಿಸಿದ್ದಾರೆ.
ಲಕ್ಷ್ಯ ಚಿತ್ರದ ಟೀಸರ್ರಾಮಕೃಷ್ಣ ಮತ್ತು ಜುವೆನ್ ಸಿಂಗ್ ಅಭಿನಯದ ಲಕ್ಷ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿ ಸಸನೂರ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
ರೆಬೆಲ್ ಹುಡುಗರು ಟೀಸರ್ವಿನು ಮತ್ತು ಹೊನ್ನವಳ್ಳಿ ಕೃಷ್ಣ ಅಭಿನಯದ ರೆಬೆಲ್ ಹುಡುಗರು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಧನುಷ್ ಗೌಡ ನಿರ್ದೇಶಿಸಿದ್ದಾರೆ.
ಇಂಡಿಯಾ Vs ಇಂಗ್ಲೆಂಡ್ ಹೀರೋ-ಹೀರೋಯಿನ್ ಟೀಸರ್ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇಂಡಿಯಾ Vs ಇಂಗ್ಲೆಂಡ್ ಚಿತ್ರದ ಹೀರೋ ಮತ್ತು ಹೀರೋಯಿನ್ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಸಿಷ್ಠ ಎನ್ ಸಿಂಹ ಮತ್ತು ಮಾನ್ವಿತಾ ಕಾಮತ್ ಅಭಿನಯಿಸಿದ್ದಾರೆ.
ಗೋಪಾಲ ಗಾಂಧಿ ಚಿತ್ರದ ಟ್ರೈಲರ್ಡಾ. ದೊಡ್ಡರಂಗೇ ಗೌಡರು ಅಭಿನಯದ ಗೋಪಾಲ ಗಾಂಧಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನಾಗೇಶ್ ಎನ್ ನಿರ್ದೇಶಿಸಿದ್ದಾರೆ.
ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದ ಟ್ರೇಲರ್ರಿಶಿ ನಾಯಕನಾಗಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು . ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನದ ಈ ಚಿತ್ರದ ಟ್ರೇಲರ್ ಇದಾಗಲೇ 2.25 ಲಕ್ಷಕ್ಕೂ ಮಿಕ್ಕು ವಿವ್ಸ್ ಕಂಡಿದೆ
ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ 'ಒಡೆಯ' ಟ್ರೇಲರ್ : ಬಿಡುಗಡೆಯಾದ ಮೊದಲ ದಿನವೇ 1.4 ಮಿಲಿಯನ್ ವೀಕ್ಷಣೆಒಡೆಯ ಚಿತ್ರದ ಟ್ರೇಲರ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್