ತನಿಖೆ ಚಿತ್ರದ ಟೀಸರ್ಅನಿಲ್ ಮತ್ತು ಚಂದನಾ ಅಭಿನಯದ ತನಿಖೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಾಳಿ ಗೌಡ ನಿರ್ದೇಶಿಸಿದ್ದಾರೆ.
ಅತಡೆ ಶ್ರೀಮನ್ನಾರಾಯಣ ತೆಲುಗು ಡಬ್ ಟ್ರೈಲರ್ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರದ ಕನ್ನಡದಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಮಧ್ಯೆ ತೆಲುಗಿನಲ್ಲೂ ಚಿತ್ರ ಜನವರಿ 1ರಂದು ಬಿಡುಗಡೆಯಾಗುತ್ತಿದ್ದು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
'ಮಾರಮ್ಮನ ಡಿಸ್ಕೋ' ರ್ಯಾಂಪ್ ಸಾಂಗ್ನಲ್ಲಿ ಸೊಂಟ ಬಳುಕಿಸಿದ ನಟಿ ತಾನ್ಯ ಹೋಪ್, ವಿಡಿಯೋ!ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದ ಯಜಮಾನ ಚಿತ್ರದಲ್ಲಿ ಬಸಣ್ಣಿ ಹಾಡಿಗೆ ಸೊಂಟ ಬಳುಕಿಸಿದ್ದ ತಾನ್ಯ ಹೋಪ್ ಇದೀಗ ಮಾರಮ್ಮನ ಡಿಸ್ಕೋ ಎಂಬ ಆಲ್ಬಂ ಹಾಡಿನಲ್ಲಿ ಕುಣಿದಿದ್ದಾರೆ. ಕನ್ನಡದ ರ್ಯಾಪರ್ ಅಲೋಕ್ ಬಾಬು ಈ ಹಾಡು ರೆಡಿ ಮಾಡಿದ್ದಾರೆ.
'ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ' ನವೀನ್ ಸಜ್ಜುರ ರ್ಯಾಪ್ ವಿಡಿಯೋ ಸಾಂಗ್!ಬಿಗ್ ಬಾಸ್ ಮನೆಯಲ್ಲಿದ್ದಾಗ ಬರೆದಿದ್ದ ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ ಹಾಡನ್ನು ರ್ಯಾಂಪ್ ಸಾಂಗ್ ಮಾಡಿರುವ ನವೀನ್ ಸಜ್ಜು ಅವರು ಇದೀಗ ಅದನ್ನು ಕಿಚ್ಚ ಸುದೀಪ್ ಅವರಿಂದ ಬಿಡುಗಡೆ ಮಾಡಿಸಿದ್ದಾರೆ. ಹೊಸ ವರ್ಷಕ್ಕಾಗಿ ಈ ಹಾಡು.
ತಾನಾಜಿ ಚಿತ್ರದ ಟ್ರೈಲರ್ಅಜಯ್ ದೇವಗನ್, ಸೈಫ್ ಅಲಿ ಖಾನ್ ಮತ್ತು ಕಾಜೋಲ್ ಅಭಿನಯದ ತಾನಾಜಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಓಂ ರಾವತ್ ನಿರ್ದೇಶಿಸಿದ್ದಾರೆ.
ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರದ ಟೀಸರ್ವಸಿಷ್ಠ ಎನ್ ಸಿಂಹ ಮತ್ತು ಮಾನ್ವಿತಾ ಕಾಮತ್ ಅಭಿನಯದ ಇಂಡಿಯಾ ವರ್ಸಸ್ ಇಂಗ್ಲೆಂಡ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದಾರೆ.
ಇಂಪಾಗಿದೆ ನಮೋ ಚಿತ್ರದ 'ವಾರೆ ನೋಟ' ವಿಡಿಯೋ ಸಾಂಗ್!ಪುಟ್ಟರಾಜು ಸ್ವಾಮಿ ಮತ್ತು ರಶ್ಮಿತಾ ಅಭಿನಯದ ನಮೋ ಚಿತ್ರದ ಎರಡನೇ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು ವಾರೆ ನೋಟ ಹಾಡು ಕೇಳಲು ಇಂಪಾಗಿದೆ. ಚಿತ್ರಕ್ಕೆ ಸಾಯಿ ಸರ್ವೇಶ್ ಸಂಗೀತ ಸಂಯೋಜಿಸಿದ್ದಾರೆ.
ಮೋಕ್ಷ ಚಿತ್ರದ ಟೀಸರ್ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಅಭಿನಯದ ಮೋಕ್ಷ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಮರ್ಥ ನಾಯಕ್ ನಿರ್ದೇಶಿಸಿದ್ದಾರೆ.
ರಾಬರ್ಟ್ ಫಸ್ಟ್ ಲುಕ್ ಮೋಷನ್ ಪೋಸ್ಟನಲ್ಲಿ ದಚ್ಚು ರಗಡ್ ಲುಕ್ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಕ್ರಿಸ್ಮಸ್ ಹಬ್ಬದ ದಿನವಾದ ಇಂದು ಬಿಡುಗಡೆಯಾಗಿದೆ. ನಟ ದರ್ಶನ್ ಈ ಪೋಸ್ಟರ್ ಅನ್ನು ಡಿ ಬಾಸ್ ತನ್ನ ಟ್ವಿಟ್ಟರ್ ನಲ್ಲಿ ಸಹ ಹಂಚಿಕೊಂಡಿದ್ದಾರೆ.
ಜೇಮ್ಸ್ ಬಾಂಡ್ ಸರಣಿ: 'ನೋ ಟೈಮ್ ಟು ಡೈ' ಭರ್ಜರಿ ಆ್ಯಕ್ಷನ್ ಟ್ರೈಲರ್ಜೇಮ್ಸ್ ಬಾಂಡ್ ಸರಣಿಯ 25ನೇ ಚಿತ್ರ ನೋ ಟೈಮ್ ಟು ಡೈ ತೆರೆಯ ಮೇಲೆ ಬರಲು ಸಜ್ಜಾಗಿದ್ದು ಚಿತ್ರದ ಆ್ಯಕ್ಷನ್ ಟ್ರೈಲರ್ ಬಿಡುಗಡೆಯಾಗಿದೆ. ಕ್ರೇಗ್ ನಾಯಕನಾಗಿ ಕಾಣಿಸಿಕೊಂಡಿದ್ದು ಕ್ಯಾರಿ ಜೋಜಿ ಫುಕುನಗಾ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಆರ್ಜಿವಿ ನಿರ್ದೇಶನದ ಎಂಟರ್ ದಿ ಗರ್ಲ್ ಡ್ರ್ಯಾಗನ್ ಚಿತ್ರದ ಟ್ರೈಲರ್ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಎಂಟರ್ ದಿ ಗರ್ಲ್ ಡ್ರ್ಯಾಗನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದು ಭಾರತದ ಮೊದಲ ಮಾರ್ಷಲ್ ಆರ್ಟ್ಸ್ ಕುರಿತಾದ ಚಿತ್ರವಾಗಿದ್ದು ಪೂಜಾ ಬಾಲೆಕರ್ ಅದ್ಭುತವಾಗಿ ಸ್ಟಂಟ್ ಮಾಡಿದ್ದಾರೆ.
ಫೋಟೋಗ್ರಾಫರ್ ಪಾಂಡು ಚಿತ್ರದ ಟೀಸರ್ಅಶ್ವಿನಿ ರಾವ್ ಪಲ್ಲಕ್ಕಿ ಮತ್ತು ರಕ್ಷಾ ಗೌಡ ಅಭಿನಯದ ಫೋಟೋಗ್ರಾಫರ್ ಪಾಂಡು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿರಾಟ್ ಮಂಜುನಾಥ್ ನಿರ್ದೇಶಿಸಿದ್ದಾರೆ.
ವೇಷಧಾರಿ ಚಿತ್ರದ ಟ್ರೈಲರ್ಆರ್ಯನ್ ಮತ್ತು ಶೃತಿ ಅಭಿನಯದ ವೇಷಧಾರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಿವಾನಂದ ಬಿ ಬೂಶಿ ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!