ಒಂಬತ್ತನೇ ದಿಕ್ಕು ಚಿತ್ರದ ಟೀಸರ್ಲೂಸ್ ಮಾದ ಯೋಗಿ ಮತ್ತು ಅದಿತಿ ಪ್ರಭುದೇವಾ ಅಭಿನಯದ ಒಂಬತ್ತನೇ ದಿಕ್ಕು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ದಯಾಳ ಪದ್ಮನಾಭ ನಿರ್ದೇಶಿಸಿದ್ದಾರೆ.
ದರ್ಶನ್ 'ರಾಬರ್ಟ್' ಎರಡನೇ ಮೋಷನ್ ಪೋಸ್ಟರ್ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಯದ "ರಾಬರ್ಟ್" ಚಿತ್ರದ ಎರಡನೇ ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬವಾದ ಇಂದು (ಬುಧವಾರ) ಬಿಡುಗಡೆಯಾಗಿದೆ/ಈ ಮೋಷನ್ ಪೋಸ್ಟರ್ ನಲ್ಲಿ ನಟ ಆಂಜನೇಯ ಅವತಾರದಲ್ಲಿ ಮಿಂಚಿದ್ದಾರೆ
ಚಿಕ್ಕಣ್ಣ ಅಭಿನಯದ 'ಬಿಲ್ ಗೇಟ್ಸ್' ಚಿತ್ರದ ಟ್ರೈಲರ್ಚಿಕ್ಕಣ್ಣ ಮತ್ತು ಶಿಶಿರಾ ಅಭಿನಯದ ಬಿಲ್ ಗೇಟ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀನಿವಾಸ ಸಿ ನಿರ್ದೇಶಿಸಿದ್ದಾರೆ.
ರಕ್ತಸಿಕ್ತ ಇತಿಹಾಸ 'ಗೋದ್ರಾ' ಚಿತ್ರದ ಟೀಸರ್ಸತೀಶ್ ನಿನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯದ ಗೋದ್ರಾ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೆಎಸ್ ನಂದೀಶ್ ನಿರ್ದೇಶಿಸಿದ್ದಾರೆ.
ಮದುವೆ ಮಾಡ್ರೀ ಸರಿಹೋಗ್ತಾನೆ ಚಿತ್ರದ ಟೀಸರ್ಶಿವಚಂದ್ರ ಕುಮಾರ್ ಮತ್ತು ಆರಾಧ್ಯ ಅಭಿನಯದ ಮದುವೆ ಮಾಡ್ರೀ ಸರಿಹೋಗ್ತಾನೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಗೋಪಿ ಕೆರೂರ್ ನಿರ್ದೇಶಿಸಿದ್ದಾರೆ.
ಬಹುನಿರೀಕ್ಷಿತ ಮಾಲ್ಗುಡಿ ಡೇಸ್ ಟೀಸರ್ ಬಿಡುಗಡೆಬಹುನಿರೀಕ್ಷಿತ ಮಾಲ್ಗುಡಿ ಡೇಸ್ ಚಿತ್ರದ ಅಫಿಷಿಯಲ್ ಟೀಸರ್ ಬಿಡುಗಡೆಯಾಗಿದೆ. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ.
ಒಂದು ಶಿಕಾರಿಯ ಕಥೆ ಚಿತ್ರದ ಟೀಸರ್ಪ್ರಮೋದ್ ಶೆಟ್ಟಿ ಮತ್ತು ಸಿರಿ ಪ್ರಹ್ಲಾದ್ ಅಭಿನಯದ ಒಂದು ಶಿಕಾರಿಯ ಕಥೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಚಿನ್ ಕುಮಾರ್ ಶೆಟ್ಟಿ ನಿರ್ದೇಶಿಸಿದ್ದಾರೆ.
ಶಿಕಾರ ಟ್ರೇಲರ್: ದ ಅನ್ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರಿ ಪಂಡಿತ್ಸ್..ಕಾಶ್ಮೀರಿ ಪಂಡಿತರ ವಲಸೆ ಕುರಿತ ಕಥೆಯನ್ನು ಹೊಂದಿರುವ ಶಿಕಾರಾ ಸಿನಿಮಾ ಟ್ರೇಲರ್ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ
ಮಾಡರ್ನ್ ಮಹಾಭಾರತ ಚಿತ್ರದ ಟೀಸರ್ಮಂಜುನಾಥ ಹೆಗ್ಡೆ ಮತ್ತು ಪ್ರಕಾಶ್ ಹೆಗ್ಗೊಡ್ ಅಭಿನಯದ ಮಾಡರ್ನ್ ಮಹಾಭಾರತ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀಧರ್ ಉಡುಪ ನಿರ್ದೇಶಿಸಿದ್ದಾರೆ.
ಡಾಲಿ ಧನಂಜಯ್ ರಗಡ್ ಅವತಾರ 'ಪಾಪ್ಕಾರ್ನ್ ಮಂಕಿ ಟೈಗರ್' ಚಿತ್ರದ ಟೀಸರ್ಡಾಲಿ ಧನಂಜಯ್ ಅಭಿನಯದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಧನಂಜಯ್ ಸಖತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ದುನಿಯಾ ಸೂರಿ ನಿರ್ದೇಶಿಸಿದ್ದಾರೆ.
ಜಂಟಲ್ ಮ್ಯಾನ್ ಚಿತ್ರದ ಟ್ರೈಲರ್ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಜಡೇಶ್ ಕುಮಾರ್ ನಿರ್ದೇಶಿಸಿದ್ದಾರೆ.
ನಮೋ ಚಿತ್ರದ ಟೈಟಲ್ ಟೀಸರ್ಪುಟ್ಟರಾಜ್ ಸ್ವಾಮಿ ಮತ್ತು ರಶ್ಮಿತಾ ಅಭಿನಯದ ನಮೋ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪುಟ್ಟರಾಜು ಸ್ವಾಮಿ ನಿರ್ದೇಶಿಸಿದ್ದಾರೆ.
ಶ್ರೀ ಭರತ ಬಾಹುಬಲಿ ಚಿತ್ರದ ಟ್ರೈಲರ್ಮಾಸ್ಟರ್ ಪೀಸ್ ಚಿತ್ರದ ನಿರ್ದೇಶಕ ಮಂಜು ಮಾಂಡವ್ಯ ನಟಿಸಿ ನಿರ್ದೇಶಿಸಿರುವ ಶ್ರೀ ಭರತ ಬಾಹುಬಲಿ ಚಿತ್ರದ ಮತ್ತೊಂದು ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಚಿಕ್ಕಣ್ಣ ಮತ್ತು ಸಾರಾ ಹರೀಶ್ ಅಭಿನಯಿಸಿದ್ದಾರೆ.
ಮಗನ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುದುರೆ ಸವಾರಿ: ವಿಡಿಯೋ ವೈರಲ್ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಗನ ಜೊತೆ ಕುದುರೆ ಸವಾರಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!