4 ಹುಡುಗಿಯರ ಚೆಲ್ಲಾಟ '4ಜಿ' ಚಿತ್ರದ ಟ್ರೈಲರ್ಮಾಡ್ರನ್ ಕಲ್ಚರ್ ಫಾಲೋ ಮಾಡುವ ನಾಲ್ಕು ಹುಡುಗಿಯರು ಸೆಕ್ಸ್ ಜೀವನ ಅನುಭವಿಸಲು ಗೋವಾಕ್ಕೆ ತೆರಳಿದಾಗ ಅಲ್ಲಿ ಎದುರಾಗುವ ಸಮಸ್ಯೆಗಳ ಕುರಿತಾದ ಚಿತ್ರ 4ಜಿ. ಸದ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಸಮಂತಾ-ಶರ್ವಾನಂದ ಅಭಿನಯದ 'ಜಾನು' ಚಿತ್ರದ ಟ್ರೇಲರ್ತಮಿಳಿನಲ್ಲಿ ವಿಜಯ್ ಸೇತುಪತಿ,ತ್ರಿಶಾ ಅಭಿನಯದ "96" ಚಿತ್ರದ ತೆಲುಗು ರೀಮೇಲ್ "ಜಾನು" ಟ್ರೇಲರ್ ಬಿಡುಗಡೆಯಾಗಿದೆ. ಶರ್ನಾವನಂದ-ಸಂಮಂತಾ ಜೋಡಿಯ ಈ ಚಿತ್ರವನ್ನು ಸಿ. ಪ್ರೇಮಕುಮಾರ್ ನಿರ್ದೇಶನ ಮಾಡಿದ್ದಾರೆ.
ಸಖತ್ ಡಬಲ್ ಮಿನಿಂಗ್ 'ಪುರ್ಸೋತ್ರಾಮ' ಚಿತ್ರದ ಟ್ರೈಲರ್ಹೃತಿಕ್, ಕುರಿ ಪ್ರತಾಪ್ ಅಭಿನಯದ ಪುರ್ಸೋತ್ರಾಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸರು ನಿರ್ದೇಶಿಸಿದ್ದಾರೆ.
ದಿಯಾ ಚಲನಚಿತ್ರದ ಹೊಸಾ ಟ್ರೇಲರ್ದಿಯಾ ಚಿತ್ರದ ಹೊಸ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಶೋಕ ಕೆಎಸ್ ಎಂಬುವರು ನಿರ್ದೇಶಿಸಿದ್ದಾರೆ.
'ಕಾಣದಂತೆ ಮಾಯವಾದನು' ಎರಡನೇ ಟೀಸರ್ ಬಿಡುಗಡೆಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್ ನಾಯಕ ನಟನಾಗಿ ಅಭಿನಯಿಸಿರುವ ಕಾಣದಂತೆ ಮಾಯವಾದನು ಚಿತ್ರದ ಎರಡನೇ ಟೀಸರ್ ಬಿಡುಗಡೆಯಾಗಿದ್ದು ಸಾಕಷ್ಟು ಸದ್ದು ಮಾಡುತ್ತಿದೆ.ಚಿತ್ರದಲ್ಲಿ ಸಿಂಧು ಲೋಕನಾಥ್ ನಾಯಕಿಯಾಗಿ ಕಾಣಿಸಿಕೊಂದಿದ್ದಾರೆ.
ಬಿಚ್ಚುಗತ್ತಿ ಚಾಪ್ಟರ್ 1 ಚಿತ್ರದ ಟೀಸರ್ರಾಜವರ್ಧನ್ ಮತ್ತು ಹರಿಪ್ರಿಯಾ ಅಭಿನಯದ ಬಿಚ್ಚುಗತ್ತಿ ಚಾಪ್ಟರ್ 1 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಹರಿ ಸಂತೋಷ್ ನಿರ್ದೇಶಿಸಿದ್ದಾರೆ.
ಕುಷ್ಕ ಚಿತ್ರದ ಟೀಸರ್ಗುರು ಪ್ರಸಾದ್ ಮತ್ತು ಸಂಜನಾ ಆನಂದ್ ನಟಿಸಿರುವ ಕುಷ್ಕ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಗುರು ಪ್ರಸಾದ್ ಡಬಲ್ ಮಿನಿಂಗ್ ಡೈಲಾಗ್ ಗಳನ್ನು ಹೇಳಿದ್ದಾರೆ. ಚಿತ್ರವನ್ನು ವಿಕ್ರಂ ಯೋಗಾನಂದ್ ನಿರ್ದೇಶಿಸಿದ್ದಾರೆ.
ಶೋಕಿವಾಲಾ ಅಜೇಯ್ ರಾವ್ ಹುಟ್ಟುಹಬ್ಬದ ಟೀಸರ್ನಟ ಕೃಷ್ಣ ಅಜೇಯ್ ರಾವ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶೋಕಿವಾಲಾ ಚಿತ್ರತಂಡ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಅಜೇಯ್ ಗೆ ಜೋಡಿಯಾಗಿ ಸಂಜನಾ ಆನಂದ್ ನಟಿಸಿದ್ದು ಚಿತ್ರವನ್ನು ಜಾಕಿ ಬಿ ನಿರ್ದೇಶಿಸಿದ್ದಾರೆ.
ಫಿದಾ ಚಿತ್ರದ ಟೀಸರ್ಕೌಶಿಕ್ ಮತ್ತು ಶಾರಧಿ ಅಭಿನಯದ ಫಿದಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಚಿರಂಜೀವಿನ ನಾಯಕ್ ನಿರ್ದೇಶಿಸಿದ್ದಾರೆ.
ಮತ್ತೆ ಉಧ್ಭವ ಚಿತ್ರದ ಟ್ರೈಲರ್ಪ್ರಮೋದ್ ಮತ್ತು ಮಿಲನ ನಾಗರಾಜ್ ಅಭಿನಯದ ಮತ್ತೆ ಉಧ್ಭವ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೂಡ್ಲು ರಾಮಕೃಷ್ಣ ಅವರು ನಿರ್ದೇಶಿಸಿದ್ದಾರೆ.
ಸಖತ್ ಹಾಟ್ 'ಮೈ ನೇಮ್ ಇಸ್ ರಾಜಾ' ಚಿತ್ರದ ಟ್ರೈಲರ್ರಾಜ್ ಸೂರಿಯನ್ ಮತ್ತು ಆಕರ್ಷಿಕ ಅಭಿನಯದ ಮೈ ನೇಮ್ ಇಸ್ ರಾಜಾ ಚಿತ್ರದ ಟ್ರೈಲರ್ ಸಖತ್ ಹಾಟ್ ಹಾಗೂ ಭಯಾನಕತೆಯಿಂದ ಕೂಡಿದೆ. ಚಿತ್ರವನ್ನು ಅಶ್ವಿನಿ ಕೃಷ್ಣ ನಿರ್ದೇಶಿಸಿದ್ದಾರೆ.
ನಾನು ಮತ್ತು ಗುಂಡ ಚಿತ್ರದ ಟ್ರೈಲರ್ಕಾಮಿಡಿ ಕಿಲಾಡಿಗಳು ಶೋನ ವಿನ್ನರ್ ಶಿವರಾಜ್ ಕೆಆರ್ ಪೇಟೆ ಮತ್ತು ಸಂಯುಕ್ತ ಹೊರನಾಡ್ ಅಭಿನಯದ ನಾನು ಮತ್ತು ಗುಂಡ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀನಿವಾಸ ತಿಮ್ಮಯ್ಯ ನಿರ್ದೇಶಿಸಿದ್ದಾರೆ.
ದುನಿಯಾ ವಿಜಿಗೆ 46ನೇ ಹುಟ್ಟುಹಬ್ಬದ ಸಂಭ್ರಮ, ಸಲಗ ಚಿತ್ರದ ಟೀಸರ್ ಬಿಡುಗಡೆದುನಿಯಾ ವಿಜಯ್ ಅವರಿಗೆ 46ನೇ ಹುಟ್ಟುಹಬ್ಬದ ಸಂಭ್ರಮ. ಇದೇ ವೇಳೆ ಶ್ರೀಕಾಂತ್ ನಿರ್ಮಾಣದ ದುನಿಯ್ ವಿಜಯ್ ನಿರ್ದೇಶಿಸಿ ಅಭಿನಯಿಸಿರುವ 'ಸಲಗ' ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಡೆಮೊ ಪೀಸ್ ಟ್ರೈಲರ್ಭರತ್ ಬೋಪಣ್ಣ ಮತ್ತು ಸೋನಾಲ್ ಮೊಂಟೆರಿಯಾ ಅಭಿನಯದ ಡೆಮೊ ಪೀಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿವೇಕ್ ನಿರ್ದೇಶಿಸಿದ್ದಾರೆ.
ಥರ್ಡ್ ಕ್ಲಾಸ್ ಚಿತ್ರದ ಟ್ರೈಲರ್ನಮ್ ಜಗದೀಶ್ ಮತ್ತು ರೂಪಿಕಾ ಅಭಿನಯದ ಥರ್ಡ್ ಕ್ಲಾಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಶೋಕ್ ದೇವ್ ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!