ರಚಿತಾ ರಾಮ್ ಬೋಲ್ಡ್ ನಟನೆ 'ಏಕ್ ಲವ್ ಯಾ' ಚಿತ್ರದ ಟೀಸರ್ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿ ರಾಣಾ ಮತ್ತು ರಚಿತಾ ರಾಮ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ರಚಿತಾ ಮತ್ತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಅಲ್ಲದೆ ಧಮ್ ಎಳೆದು, ಲಿಪ್ ಲಾಕ್ ಮಾಡಿದ್ದಾರೆ.
ಆದ್ಯಾ ಚಿತ್ರದ ಟ್ರೈಲರ್ಚಿರಂಜೀವಿ ಸರ್ಜಾ ಮತ್ತು ಶೃತಿ ಹರಿಹರನ್ ಅಭಿನಯದ ಆದ್ಯಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಚೇತನ್ ಕರಿಹಳ್ಳಿ ನಿರ್ದೇಶಿಸಿದ್ದಾರೆ.
ಅಂಬಾನಿಪುತ್ರ ಚಿತ್ರದ ಟ್ರೈಲರ್ಸುಪ್ರೀಂ, ಆಶಾ ಮತ್ತು ಕಾವ್ಯ ಅಭಿನಯದ ಅಂಬಾನಿಪುತ್ರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದೊರೆ ರಾಜ್ ತೇಜ ನಿರ್ದೇಶಿಸಿದ್ದಾರೆ.
ಸಾಗುತ ದೂರದೂರ ಚಿತ್ರದ ಟ್ರೈಲರ್ಅಪೇಕ್ಷ ಮತ್ತು ಮಹೇಶ್ ಅಭಿನಯದ ಸಾಗುತ ದೂರದೂರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿ ತೇಜ ನಿರ್ದೇಶಿಸಿದ್ದಾರೆ. ಪ್ರೇಮಿಗಳ ದಿನದಂದೂ ಚಿತ್ರ ಬಿಡುಗಡೆಯಾಗಲಿದೆ.
5 ಅಡಿ 7 ಅಂಗುಲ ಚಿತ್ರದ ಟೀಸರ್ರಾಸಿಕ್ ಕುಮಾರ್ ಮತ್ತು ಅದಿತಿ ಅಭಿನಯದ 5 ಅಡಿ 7 ಅಂಗುಲ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ನಿತ್ಯಾನಂದ ಪ್ರಭು ನಿರ್ದೇಶಿಸಿದ್ದಾರೆ.
ಭೂತ್: ದಿ ಹಂಟೆಡ್ ಶಿಪ್ ಚಿತ್ರದ ಟ್ರೈಲರ್ಉರಿ ಚಿತ್ರದಲ್ಲಿ ಭಾರತೀಯ ಯೋಧನಾಗಿ ಅಭಿನಯಿಸಿದ್ದ ವಿಕ್ಕಿ ಕೌಶಲ್ ಅಭಿನಯದ ಭೂತ್: ದಿ ಹಂಟೆಡ್ ಶಿಪ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಭಾನು ಪ್ರತಾಪ್ ಸಿಂಗ್ ನಿರ್ದೇಶಿಸಿದ್ದಾರೆ.
ಶಿವಾಜಿ ಸುರತ್ಕಲ್ ಚಿತ್ರದ ಟ್ರೈಲರ್ರಮೇಶ್ ಅರವಿಂದ್ ನಟಿಸಿರುವ 101ನೇ ಚಿತ್ರ ಶಿವಾಜಿ ಸುರತ್ಕಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದೊಂದು ಪತ್ತೆದಾರಿ ಚಿತ್ರವಾಗಿದ್ದು ರಮೇಶ್ ಮನೋಜ್ಞವಾಗಿ ಅಭಿನಯಿಸಿದ್ದಾರೆ.
ಟೈಗರ್ ಶ್ರಾಫ್ ಅಭಿನಯದ ಜಬರ್ದಸ್ತ್ ಆ್ಯಕ್ಷನ್ ಚಿತ್ರ 'ಭಾಗಿ 3' ಟ್ರೈಲರ್ಟೈಗರ್ ಶ್ರಾಫ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಜಬರ್ದಸ್ತ್ ಆ್ಯಕ್ಷನ್ ಚಿತ್ರ ಭಾಗಿ 3 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಹ್ಮದ್ ಖಾನ್ ನಿರ್ದೇಶಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಿದ ‘ಮೌನಂ’ ಟ್ರೈಲರ್ಸ್ಯಾಂಡಲ್ ವುಡ್ ನ ಮೋಸ್ಟ್ ಅವೈಟಿಂಗ್ ಸಿನಿಮಾಗಳಲ್ಲಿ ಒಂದಾದ ‘ಮೌನಂ’ ವಿಡುಗಡೆಗೆ ಸಿದ್ದವಾಗಿದೆ. ವಿಭಿನ್ನ ಕಥಾನಕವನನ್ನು ಹೊಂದಿರುವ ಚಿತ್ರದ ಟ್ರೈಲರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದರು.
ಮುಂದುವರೆದ ಅಧ್ಯಾಯ ಚಿತ್ರದ ಟ್ರೈಲರ್ಆದಿತ್ಯ ಅಭಿನಯದ ಮುಂದುವರೆದ ಅಧ್ಯಾಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಬಾಲು ಚಂದ್ರಶೇಖರ್ ನಿರ್ದೇಶಿಸಿದ್ದಾರೆ.
ವಿಜಯ ರಾಘವೇಂದ್ರ ಅಭಿನಯದ 'ಮಾಲ್ಗುಡಿ ಡೇಸ್' ಬಹುನಿರೀಕ್ಷಿತ ಟ್ರೈಲರ್ಚಿನ್ನಾರಿಮುತ್ತ ಖ್ಯಾತಿಯ ವಿಜಯ ರಾಘವೇಂದ್ರ ಅಭಿನಯದ "ಮಾಲ್ಗುಡಿ ಡೇಸ್ ಚಿತ್ರದ ಬಹುನಿರೀಕ್ಷಿತ ಟ್ರೈಲರ್ ಈ ದಿನ ಬಿಡುಗಡೆಯಾಗಿದೆ. ಕಿಶೋರ್ ಮೂಡಬಿದ್ರಿ ನಿರ್ದೇಶನದ ಈ ಚಿತ್ರ ಫೆ. 07ಕ್ಕೆ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.
ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದ ಆಡಿಯೋ ಟೀಸರ್ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಆಡಿಯೋ ಟೀಸರ್ ಬಿಡುಗಡೆಯಾಗಿದ್ದು ಮತ್ತೊಮ್ಮೆ ಮ್ಯಾಜಿಕ್ ಮಾಡುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ರಕ್ಷಿತಾ ಸಹೋದರ ರಾಣಾ ನಾಯಕನಾಗಿ ಮಿಂಚುತ್ತಿದ್ದರೆ ರಚಿತಾ ರಾಂ ಅಭಿನಯಿಸಿದ್ದಾರೆ.
'ತಪ್ಪಡ್' ಚಿತ್ರದ ಟ್ರೈಲರ್ ನಲ್ಲಿ ತಾಪ್ಸಿ ಪನ್ನು ಡಿಫರೆಂಟ್ ಲುಕ್!ತಾಪ್ಸಿ ಪನ್ನು ಮತ್ತೊಮ್ಮೆ ಡಿಫರೆಂಟ್ ಲುಕ್ ನೊಡನೆ ಬಂದಿದ್ದಾರೆ. . 'ಆರ್ಟಿಕಲ್ 15' ಮತ್ತು 'ಮುಲ್ಕ್' ನಂತಹ ಯಶಸ್ವಿ ಚಿತ್ರಗಳನ್ನು ನೀಡಿರುವ ನಿರ್ಮಾಪಕರು ಈ ಚಿತ್ರ ನಿರ್ಮಿಸಿದ್ದು ಫೆಬ್ರವರಿ 28 ರಂದು ತೆರೆಗೆ ಬರಲಿದೆ.
ವಿಕ್ಕಿ ಕೌಶಲ್ ಅಭಿನಯದ 'ಭೂತ್' ಚಿತ್ರದ ಟೀಸರ್ವಿಕ್ಕಿ ಕೌಶಲ್ ಮತ್ತು ಭೂಮಿ ಪೆಡ್ನೇಕರ್ಕೇಂದ್ರ ಪಾತ್ರಧಾರಿಗಳಾಗಿರುವ 'ಭೂಟ್: ದಿ ಹಾಂಟೆಡ್ ಶಿಪ್' ನ ಮೊದಲ ಅಧಿಕೃತ ಟೀಸರ್ ಗುರುವಾರ ಬಿಡುಗಡೆಯಾಗಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!