"ಏಕ್ ಲವ್ ಯಾ" ಮೋಷನ್ ಪೋಸ್ಟರ್''ಪ್ರೇಮ್ ಬರೆದು ನಿರ್ದೇಶಿಸಿದ ರೊಮ್ಯಾಂಟಿಕ್ ಪ್ರೇಮಕಥಾನಕ "ಏಕ್ ಲವ್ ಯಾ" ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.
ಸೆಂಚುರಿ ಸ್ಟಾರ್ ಶಿವಣ್ಣನ 'ದ್ರೋಣ' ಚಿತ್ರದ ಟ್ರೈಲರ್ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ "ದ್ರೋಣ" ಸಿನಿಮಾ ಟ್ರೈಲರ್ ಹೊರಬಿದ್ದಿದೆ. ಶಿವಣ್ಣನ ಅಭಿನಯದ ಈ ಚಿತ್ರದ ಟ್ರೈಲರ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ.
ಶಿವರಾತ್ರಿ ಹಬ್ಬಕ್ಕೆ ಬಂತು 'ಕೋಟಿಗೊಬ್ಬ 3' ಟೀಸರ್!ಶಿವರಾತ್ರಿ ಹಬ್ಬಕ್ಕೆ ಅಭಿಮಾನಿಗಳಿಗೆ ನಟ ಕಿಚ್ಚ ಸುದೀಪ್ ಅದ್ಬುತ ಗಿಫ್ಟ್ ನಿಡಿದ್ದಾರೆ. ಕೋಟಿಗೊಬ್ಬ 3 ಟೀಸರ್ ಇಂದು ಅನಾವರಣಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.
'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಚಿತ್ರದ ಟೀಸರ್ಸೃಜನ್ ಲೋಕೇಶ್ ಮತ್ತು ಮೇಘನಾ ರಾಜ್ ಅಭಿನಯದ 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಎದೆನಡಿಗಿಸೋ ಹಾರರ್ ಥ್ರಿಲ್ಲರ್ ‘ದ ಚೆಕ್ ಮೇಟ್’ ಸಿನಿಮಾ ಟೀಸರ್ಸಸ್ಪೆನ್ಸ್, ಹಾರರ್, ಥ್ರಿಲ್ಲರ್ ಕಥಾನಕ ಒಳಗೊಂಡ ‘ದ ಚೆಕ್ ಮೇಟ್’ ಸಿನಿಮಾ ಟೀಸರ್ ಯೂಟ್ಯೂಬ್ ನಲ್ಲಿ ರಿಲೀಸ್ ಕಿರುಚಿತ್ರಗಳ ನಿರ್ದೇಶಕ ಭಾರತೀಶ ವಸಿಷ್ಠ ನಿರ್ದೇಶಿಸಿದ ಚೊಚ್ಚಲ ಚಿತ್ರ ಇದು. ಟೀಸರ್ ಕೆಲ ದೃಶ್ಯಗಳು ಮೈ ಝುಂ ಎನ್ನಿಸುವಂತಿದೆ.
ವಿನೋದ್ ಪ್ರಭಾಕರ್ ಅಭಿನಯದ 'ಶ್ಯಾಡೋ' ಚಿತ್ರದ ಟ್ರೈಲರ್ವಿನೋದ್ ಪ್ರಭಾಕರ್ ಮತ್ತು ಶೋಭಿತಾ ರಾಣಾ ಅಭಿನಯದ ಶ್ಯಾಡೋ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿಗೌಡ ನಿರ್ದೇಶಿಸಿದ್ದಾರೆ.
ಮಾಯಾ ಕನ್ನಡಿ ಚಿತ್ರದ ಟ್ರೈಲರ್ಪ್ರಭು ಮುಂದ್ಕೂರ್ ಮತ್ತು ಕಾಜೋಲ್ ಕುಂದೇರ್ ಅಭಿನಯದ ಮಾಯಾ ಕನ್ನಡಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿನೋದ್ ಪೂಜಾರಿ ನಿರ್ದೇಶಿಸಿದ್ದಾರೆ.
ಸಾಯಿಕುಮಾರ್ ಖಡಕ್ ಡೈಲಾಗಿನ 'ಜಗ್ಗಿ ಜಗನ್ನಾಥ್' ಚಿತ್ರದ ಟ್ರೈಲರ್ಡೈಲಾಗ್ ಕಿಂಗ್ ಸಾಯಿಕುಮಾರ್ ಅವರ ಖಡಕ್ ಡೈಲಾಗ್ ಗಳೊಂದಿಗೆ "ಜಗ್ಗಿ ಜಗನ್ನಾಥ್" ಚಿಯ್ತ್ರದ ಟ್ರೈಲರ್ ಹೊರಬಂದಿದೆ. ಪಕ್ಕಾ ಆಕ್ಷನ್ ಚಿತ್ರದ ಟ್ರೈಲರ್ ಸಾಕಷ್ಟು ಸದ್ದು ಮಾಡಿದೆ.
ಶಿವಾರ್ಜುನ ಚಿತ್ರದ ಟ್ರೈಲರ್ಚಿರಂಜೀವಿ ಸರ್ಜಾ ಮತ್ತು ಅಮೃತ ಐಯ್ಯಂಗರ್ ಅಭಿನಯದ ಶಿವಾರ್ಜುನ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಿವ ತೇಜಸ್ ನಿರ್ದೇಶಿಸಿದ್ದಾರೆ.
ಸಸ್ಪೆನ್ಸ್-ಥ್ರಿಲ್ಲರ್ 'ಎಲ್ಲಿ ನನ್ನ ವಿಳಾಸ' ಚಿತ್ರದ ಟ್ರೈಲರ್ಸೂರ್ಯ ದೀಪ್ ಮತ್ತು ಪಾರ್ವತಿ ನಾಯಕ್ ಅಭಿನಯದ ಎಲ್ಲಿ ನನ್ನ ವಿಳಾಸ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಾಗರ್ ಎಸ್ ಗವಡೆ ನಿರ್ದೇಶಿಸಿದ್ದಾರೆ.
ಅಸುರ ಸಂಹಾರ ಚಿತ್ರದ ಟ್ರೈಲರ್ಹರಿಪ್ರಸಾದ್ ಮತ್ತು ಹರಶಾಲಾ ಹನಿ ಅಭಿನಯದ ಅಸುರ ಸಂಹಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರದೀಪ್ ನಿರ್ದೇಶಿಸಿದ್ದಾರೆ.
8 ಎಎಂ ಚಿತ್ರದ ಟೀಸರ್ರಮೇಶ್ ಪಂಡಿತ್ ಮತ್ತು ಆರಾಧ್ಯ ಅಭಿನಯದ 8 ಎಎಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಹೇಮಂತ್ ಕುಮಾರ್ ನಿರ್ದೇಶಿಸಿದ್ದಾರೆ.
ಸಖತ್ ಡಬಲ್ ಮಿನಿಂಗ್ 'ಒಂದು ಗಂಟೆಯ ಕಥೆ' ಚಿತ್ರದ ಟ್ರೈಲರ್ಪ್ರೇಯಸಿಯೆ ಪ್ರಿಯಕರನ ಖಾಸಗಿ ಭಾಗವನ್ನು ಕತ್ತರಿಸಿಕೊಂಡು ಹೋದದನ್ನೇ ಕಥೆ ಮಾಡಿಕೊಂಡಿರುವ ದ್ವಾರ್ಕಿ ರಾಘವ ಅವರು ಒಂದು ಗಂಟೆಯ ಕಥೆ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಟ್ರೈಲರ್ ನೋಡಿದರೆ ಯಾವ ಗಂಟೆ ಎಂಬುದರ ಕುರಿತು ಕುರಿತು ಉತ್ತರ ಸಿಗಲಿದೆ.
ಡಿ ಬಾಸ್ ಬರ್ತಡೇಗೆ ಬಂದ 'ರಾಬರ್ಟ್' ಟೀಸರ್ಇಂದು 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ "ರಾಬರ್ಟ್" ಚಿತ್ರದ ಟೀಸರ್ ಹೊರಬಿದ್ದಿದೆ.
ಮೀನಾ ಬಜಾರ್ ಚಿತ್ರದ ಟ್ರೈಲರ್ರಾಜೇಶ್ ನಟರಂಗ ಮತ್ತು ವೈಭವಿ ಜೋಶಿ ಅಭಿನಯದ ಮೀನಾ ಬಜಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಣಾ ಎಸ್ ಕೆ ಸಿಂಗ್ ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!