5 ಅಡಿ 7 ಅಂಗುಲ ಚಿತ್ರದ 2ನೇ ಟ್ರೈಲರ್ರಸಿಕ್ ಕುಮಾರ್ ಮತ್ತು ಅದಿತಿ ಅಭಿನಯದ 5 ಅಡಿ 7 ಅಂಗುಲ ಚಿತ್ರದ 2ನೇ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನಂದಲಿಕೆ ನಿತ್ಯಾನಂದ ಪ್ರಭು ನಿರ್ದೇಶಿಸಿದ್ದಾರೆ.
ಇಂಗ್ಲೀಷ್ ತುಳು ಚಿತ್ರದ ಟ್ರೈಲರ್ಅರವಿಂದ್ ಬೊಲಾರ್ ಮತ್ತು ನವ್ಯ ಪೂಜಾರಿ ಅಭಿನಯದ ಇಂಗ್ಲೀಷ್ ತುಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸೂರಜ್ ಶೆಟ್ಟಿ ನಿರ್ದೇಶಿಸಿದ್ದಾರೆ.
ರಾಬರ್ಟ್ ಚಿತ್ರದ 'ಜೈ ಶ್ರೀರಾಮ' ವಿಡಿಯೋ ಸಾಂಗ್!ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ರಾಬರ್ಟ್ ಚಿತ್ರದ 2ನೇ ಹಾಡು ಬಿಡುಗಡೆಯಾಗಿದೆ. ಹನುಮಂತನ ಅವತಾರದಲ್ಲಿ ದರ್ಶನ್ ಮಿಂಚಿದ್ದಾರೆ. ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದಾರೆ.
ಮಲಯಾಳಂನ 'ಮರಕ್ಕಾರ್' ಚಿತ್ರದ ಕನ್ನಡ ಡಬ್ ಟ್ರೈಲರ್ಮಲಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್, ಅರ್ಜುನ್ ಸರ್ಜಾ ಮತ್ತು ಕೀರ್ತಿ ಸುರೇಶ್ ಅಭಿನಯದ ಮರಕ್ಕಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ.
ಮಾಸ್ಟರ್ ಆನಂದ್ ಅಭಿನಯದ 'ನಾ ಕೋಳಿಕ್ಕೆ ರಂಗ' ಟ್ರೈಲರ್ಮಾಸ್ಟರ್ ಆನಂದ್ ಮತ್ತು ರಾಜೇಶ್ವರಿ ಅಭಿನಯದ ನಾ ಕೋಳಿಕ್ಕೆ ರಂಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಹೇಶ್ ನಿರ್ದೇಶಿಸಿದ್ದಾರೆ.
ಮಂಗಳವಾರ ರಜಾದಿನ ಚಿತ್ರದ ಟ್ರೇಲರ್ತ್ರಿವರ್ಗ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಮಂಗಳವಾರ ರಜಾದಿನ‘ ಚಿತ್ರದ ಟ್ರೇಲರ್ ಯೂಟ್ಯೂಬ್ನಲ್ಲಿ ಇಂದು ಬಿಡುಗಡೆಯಾಗಲಿದೆ ಇದೇ 10ರಂದು ಆಡಿಯೋ ರಿಲೀಸ್ ಆಗಲಿದ್ದು, ಮಾಸಾಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ.
ಡಬಲ್ ಮಿನಿಂಗ್ ಡೈಲಾಗ್ 'ಕುಷ್ಕ' ಚಿತ್ರದ ಟ್ರೈಲರ್ಗುರು ಪ್ರಸಾದ್ ಮತ್ತು ಸಂಜನಾ ಆನಂದ್ ನಟಿಸಿರುವ ಕುಷ್ಕ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಗುರು ಪ್ರಸಾದ್ ಡಬಲ್ ಮಿನಿಂಗ್ ಡೈಲಾಗ್ ಗಳನ್ನು ಹೊಡೆದಿದ್ದಾರೆ. ಚಿತ್ರವನ್ನು ವಿಕ್ರಂ ಯೋಗಾನಂದ್ ನಿರ್ದೇಶಿಸಿದ್ದಾರೆ.
ಅಕ್ಷಯ್ ಅಭಿನಯದ 'ಸೂರ್ಯವಂಶಿ' ಚಿತ್ರದ ಟ್ರೈಲರ್ಅಕ್ಷಯ್ ಕುಮಾರ್, ಅಜಯ್ ದೇವಗನ್, ರಣವೀರ್ ಕಪೂರ್ ತ್ರಿವಳಿ ಕಾಂಬೋದಲ್ಲಿ ಮೂಡಿಬರುತ್ತಿರುವ ಸೂರ್ಯವಂಶಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಸಖತ್ ಸ್ಟಂಟ್ ಗಳಿವೆ.
ಐತಿಹಾಸಿಕ ರೈತ ಚಳವಳಿಯ ಕಥೆ ‘ನರಗುಂದ ಬಂಡಾಯ’ ಟೀಸರ್1980ರಲ್ಲಿ ನಡೆದ ರೈತ ಹೋರಾಟದ ನೈಜ ಘಟನೆ ಆಧಾರಿತ ನರಗುಂದ ಬಂಡಾಯ ಟೀಸರ್ ಹೊರಬಂದಿದೆ.ನಾಗೇಂದ್ರ ಮಾಗಡಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರ್ಕ್ಕೆ ಸಿದ್ದೇಶ ವಿರಕ್ತಮಠ ಚಿತ್ರಕಥೆ ಬರೆದು ನಿರ್ಮಾಣ ಮಾಡಿದ್ದಾರೆ.
ದಢೂತಿ ದೇಹದ ಹಾಸ್ಯ ಲೇಪನ 'ಎಂಆರ್ಪಿ' ಚಿತ್ರದ ಟ್ರೈಲರ್ಹರಿ ಮತ್ತು ಚೈತ್ರಾ ರೆಡ್ಡಿ ಅಭಿನಯದ ಎಂಆರ್ಪಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಬಾಹುಬಲಿ ನಿರ್ದೇಶಿಸಿದ್ದಾರೆ.
ಒಂದು ಶಿಕಾರಿಯ ಕಥೆ ಚಿತ್ರದ ಟ್ರೈಲರ್ಪ್ರಮೋದ್ ಶೆಟ್ಟಿ ನಾಯಕನಾಗಿ ನಟಸಿರುವ ಒಂದು ಶಿಕಾರಿಯ ಕಥೆ ಚಿತ್ರದ ಅಧಿಕೃತ ಟ್ರೈಲರ್ ಹೊರಬಿದ್ದಿದೆ. ಸಚಿನ್ ಶೆಟ್ಟಿ ನಿರ್ದೇಶನವಿರುವ ಈ ಚಿತ್ರ ಯಕ್ಷಗಾನ ಹಿನ್ನಲೆಯಲ್ಲಿ ಥ್ರಿಲ್ಲರ್ ಕಥಾನಕ ವನ್ನು ಹೊಂದಿದೆ.
ಶರಣ್ ಅಭಿನಯದ 'ಅವತಾರ ಪುರುಷ' ಚಿತ್ರದ ಟೀಸರ್ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಅವತಾರ ಪುರುಷ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುನಿ ನಿರ್ದೇಶಿಸಿದ್ದಾರೆ.
ರೋಚಕ ಕಹಾನಿಯ '5 ಅಡಿ 7 ಅಂಗುಲ' ಟ್ರೈಲರ್ನಂದಳಿಕೆ ನಿತ್ಯಾನಂದ ಪ್ರಭು. ನಿರ್ದೇಶನದ 5 ಅಡಿ 7 ಅಂಗುಲ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಯೂಟ್ಯೂಬ್ ನಲ್ಲಿ ಸಾಕಷ್ಟು ಸದ್ದು ಮಾಡಿದೆ.
ಮಾಯಾಬಜಾರ್ 2016 ಟ್ರೈಲರ್ಪಿಆರ್ ಕೆ ಪ್ರೊಡಕ್ಷನ್ ನಿರ್ಮಾಣದ :ಮಾಯಾಬಜಾರ್ 2016" ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.ಪೋಸ್ಟರ್ ಹಾಗೂ ಲಿರಿಕಲ್ ವೀಡಿಯೋ ಸಾಂಗ್ ಊಲಕ ಸದ್ದು ಮಾಡಿದ್ದ ಚಿತ್ರದ ಟ್ರೈಲರ್ ನ ಇದಾಗಲೇ 174,358 ಮಂದಿ ನೋಡಿ ಮೆಚ್ಚಿದ್ದಾರೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!