ಮನರಂಜನೆ

ವಿನಯ್ ರಾಜ್​ಕುಮಾರ್​ ಬರ್ತಡೇಗೆ ಬಂತು ​ ‘ಗ್ರಾಮಾಯಣ’ ಟೀಸರ್​

ವರನಟ ಡಾ. ರಾಜ್​ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್​ಕುಮಾರ್ ಅವರ ಪುತ್ರ ವಿನಯ್ ರಾಜ್​ಕುಮಾರ್ ಅವರ ಹೊಸ ಚಿತ್ರ ‘ಗ್ರಾಮಾಯಣ’ ಟೀಸರ್​ ಇಂದು ಬಿಡುಗಡೆಯಾಗಿದೆ.

ವಿನಯ್ ರಾಜ್​ಕುಮಾರ್​ ಬರ್ತಡೇಗೆ ಬಂತು ​ ‘ಗ್ರಾಮಾಯಣ’ ಟೀಸರ್​