ಕಿರಿಕ್ ಕೀರ್ತಿ ಅಭಿನಯದ ತಿರುಮಲ ವೈನ್ ಸ್ಟೋರ್ ಚಿತ್ರದ ಟೀಸರ್ಕೊರೋನಾ ಲಾಕ್ ಡೌನ್ ಸಮಯದಲ್ಲಿ ವೈನ್ ಸ್ಟೋರ್ ನಲ್ಲಿ ಸಿಕ್ಕಿ ಹಾಕಿಕೊಂಡು ಅವಸ್ಥೆ ಪಡುವ ಚಿತ್ರಕಥೆ ಹೊಂದಿರುವ ತಿರುಮಲ ವೈನ್ ಸ್ಟೋರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಚಿರಂಜೀವಿ ಸರ್ಜಾ ನೆನಪಿನಾರ್ಥ 'ದೊಡ್ಡೋರು' ಟ್ರೈಲರ್ಸ್ಯಾಂಡಲ್ವುಡ್ ನ ನಟ ಚಿರಂಜೀವಿ ಸರ್ಜಾ 39 ವರ್ಷಕ್ಕೆ ಅಕಾಲಿಕ ಮರಣ ಹೊಂದಿದ್ದು ಚಿತ್ರರಂಗವನ್ನೇ ದಂಗುಬಡಿಸಿತ್ತು. ಚಿರು ಕೈಯಲ್ಲಿ ದೊಡ್ಡೋರು ಚಿತ್ರ ಸಹ ಇತ್ತು. ಆದರೆ ಅದು ಈಗ ಕನಸಾಗಿದೆ. ಆದರೂ ನಿರ್ದೇಶಕ ಹರಿ ಸಂತು ಚಿತ್ರದ ಟ್ರೈಲರ್.
ಸುಶ್ಮಿತಾ ಸೇನ್ ಅಭಿನಯದ ಆರ್ಯ ವೆಬ್ ಸಿರೀಸ್ ಟ್ರೈಲರ್ಬಾಲಿವುಡ್ ನಟಿ ಸುಶ್ಮಿತಾ ಸೇನ್ ಲೇಡಿ ಡಾನ್ ಅಭಿನಯದ ಆರ್ಯ ವೆಬ್ ಸಿರೀಸ್ ಟ್ರೈಲರ್ ಬಿಡುಗಡೆಯಾಗಿದೆ.
777ಚಾರ್ಲಿ ಚಿತ್ರದ ಟೀಸರ್ನಟ ರಕ್ಷಿತ್ ಶೆಟ್ಟಿ ಅಭಿನಯದ ಮತ್ತು ಕಿರಣ್ ರಾಜ್ ಕೆ ನಿರ್ದೇಶನದ ಬಹು ನಿರೀಕ್ಷಿತ ಚಾರ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಲೈಫ್ ಆಫ್ ಧರ್ಮಾ-777 ಚಾರ್ಲಿ ಹೆಸರಿನಲ್ಲಿ ಚಾರ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಚಿತ್ರ ಐದು ಭಾಷೆಗಳಲ್
ಬ್ಯಾಡ್ ಮ್ಯಾನರ್ಸ್ ಚಿತ್ರದ ಟೀಸರ್ಅಭಿಶೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ದುನಿಯಾ ಸೂರಿ ನಿರ್ದೇಶಿಸಿದ್ದಾರೆ.
ಶಾರ್ದೂಲ ಸಿನಿಮಾ ಟ್ರೈಲರ್ಚೇತನ್ ಚಂದ್ರ ಮತ್ತು ಕೃತಿಕಾ ಅಭಿನಯದ ಶಾರ್ದೂಲ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದಾರೆ.
ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಫಸ್ಟ್ ಲುಕ್ ವಿಡಿಯೋ!ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ರಾಬರ್ಟ್ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದಾರೆ.
ಕಾಲವೇ ಮೋಸಗಾರ ಚಿತ್ರದ ಟೀಸರ್ಭರತ್ ಸಾಗರ್ ಮತ್ತು ಯಶಸ್ವಿನಿ ಅಭಿನಯದ ಕಾಲವೇ ಮೋಸಗಾರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂಜಯ್ ಎಂಬುವರು ನಿರ್ದೇಶಿಸಿದ್ದಾರೆ.
ಗುಲಾಬೋ ಸಿತಾಬೋ ಚಿತ್ರದ ಟ್ರೈಲರ್ಅಮಿತಾಬ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ಅಭಿನಯದ ಗುಲಾಬೋ ಸಿತಾಬೋ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸೂಜಿತ್ ಸಿರ್ಕಾರ್ ನಿರ್ದೇಶಿಸಿದ್ದಾರೆ.
ಪೋರ್ನ್ ನಟಿ ಮಿಯಾ ಅಭಿನಯದ 'ಕ್ಲೈಮಾಕ್ಸ್' ಚಿತ್ರದ ಟ್ರೈಲರ್ರಾಮ ಗೋಪಾಲ್ ವರ್ಮಾ ನಿರ್ದೇಶನದ ಸೆಕ್ಸ್ ಅಂಡ್ ಕ್ರೈಂ ಕಥೆಯಾಧಾರಿತ ಕ್ಲೈಮಾಕ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪೋರ್ನ್ ನಟಿ ಮಿಯಾ ಮಾಲ್ಕೋವಾ ಅಭಿನಯಿಸಿದ್ದಾರೆ.
ಆರ್ಜಿವಿ ನಿರ್ದೇಶನದ ಸೆಕ್ಸ್ ಅಂಡ್ ಕ್ರೈಂ 'ಕ್ಲೈಮಾಕ್ಸ್' ಚಿತ್ರದ ಟೀಸರ್!ರಾಮ್ ಗೋಪಾಲ್ ವರ್ಮಾ ಮತ್ತೊಂದು ಹಾಟ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ನೀಲಿ ಚಿತ್ರ ತಾರೆ ಮಿಯಾ ಮಾಲ್ಕೋವಾ ಅಭಿನಯಿಸಿದ್ದು ಕಾಮ ಮತ್ತು ಅಪರಾಧ ಕುರಿತಾದ ಚಿತ್ರಕಥೆ ಹೊಂದಿದೆ.
ಮರಿಗಳೊಂದಿಗೆ ಸಂಚರಿಸಿದ ಹುಲಿ: ರಾತ್ರಿ ವೇಳೆ ಅದ್ಭುತ ದೃಶ್ಯ ಸೆರೆ!ಮರಿಗಳೊಂದಿಗೆ ಹುಲಿ ಸಂಚರಿಸುತ್ತಿರುವ ಅದ್ಭುತವಾದ ದೃಶ್ಯ ಮಹಾರಾಷ್ಟ್ರದ ತಡೋಬಾ ಅಂಧೇರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಂಡುಬಂದಿದೆ. ಪ್ರೀತಮ್ ಗೌರವ್ (Pritam Gurav) ಇದನ್ನು ಸೆರೆ ಹಿಡಿದಿದ್ದು ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದಾರೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!