ಭರಾಟೆ ಚಿತ್ರದ ಜಬರ್ದಸ್ತ್ ಆ್ಯಕ್ಷನ್ ಟ್ರೈಲರ್!ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಶ್ರೀಲೀಲಾ ಅಭಿನಯದ ಭರಾಟೆ ಚಿತ್ರದ ಜಬರ್ದಸ್ತ್ ಆ್ಯಕ್ಷನ್ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ.
ರಾಖಿ ಭಾಯ್ ತಾಯಿ ಅರ್ಚನಾ ನಟನೆಯ 'ನಕ್ಷೆ' ಚಿತ್ರದ ಫಸ್ಟ್ ಲುಕ್ ವಿಡಿಯೋಕೆಜಿಎಫ್ ಚಿತ್ರದಲ್ಲಿ ರಾಖಿ ಭಾಯ್ ಗೆ ತಾಯಿಯಾಗಿ ಅಭಿನಯಿಸಿದ್ದ ಅರ್ಚನಾ ಎಸ್ ಜೋಯಿಸ್ ಮತ್ತು ಪ್ರಮೋದ್ ಶೆಟ್ಟಿ ಅಭಿನಯದ ನಕ್ಷೆ ಚಿತ್ರದ ಫಸ್ಟ್ ಲುಕ್ ವಿಡಿಯೋ ಬಿಡುಗಡೆಯಾಗಿದೆ.
ಸ್ಕೂಲ್ನಲ್ಲೇ ಪ್ರೀತಿ-ಕಾಮನೆ ಪಜೀತಿ 'ಗಂಟುಮೂಟೆ' ಚಿತ್ರದ ಟ್ರೈಲರ್ಶಾಲಾ ದಿನಗಳಲ್ಲೇ ಪ್ರೀತಿ-ಕಾಮನೆಗಳಿಂದಾಗುವ ಪಜೀತಿ, ಹದಿಹರೆಯದ ಹುಡುಗಿಯ ಮನಸ್ಸಿನ ತಲ್ಲಣ. ಗಂಟುಮೂಟೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರೂಪಾ ರಾವ್ ನಿರ್ದೇಶಿಸಿದ್ದಾರೆ.
ಮತ್ತೆ ಬಂದ್ರು ತಿಥಿ ಖ್ಯಾತಿಯ ಗಡ್ಡಪ್ಪ 'ಗಡ್ಡಪ್ಪನ ಸರ್ಕಲ್' ಚಿತ್ರದ ಟ್ರೈಲರ್ತಿಥಿ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ಗಡ್ಡಪ್ಪ ಮತ್ತು ಸೆಂಚೂರಿ ಗೌಡ ಇದೀಗ ಮತ್ತೆ ಒಂದಾಗಿದ್ದಾರೆ. ಗಡ್ಡಪ್ಪನ ಸರ್ಕಲ್ ಚಿತ್ರದಲ್ಲಿ ಮತ್ತೆ ಇಬ್ಬರು ಕಮ್ ಬ್ಯಾಕ್ ಮಾಡಿದ್ದಾರೆ. ಅದೇ ತುಂಟ ಕಾಮಿಡಿ ಜೊತೆ ಬಂದಿದ್ದಾರೆ.
ಕಪಟ ನಾಟಕ ಪಾತ್ರಧಾರಿ ಚಿತ್ರದ ಟ್ರೈಲರ್ನಟಿ ಸಂಗೀತ ಭಟ್ ಮತ್ತು ಬಾಲು ನಾಗೇಂದ್ರ ಅಭಿನಯದ ಕಪಟ ನಾಟಕ ಪಾತ್ರಧಾರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕ್ರಿಶ್ ಎಂಬುವರು ನಿರ್ದೇಶಿಸಿದ್ದಾರೆ.
ಕಿಸ್ಸಿಂಗ್ ದೃಶ್ಯದಿಂದ ವೈರಲ್ ಆಗಿದ್ದ 'ಎಲ್ಲಿದ್ದೆ ಇಲ್ಲಿ ತನಕ' ಚಿತ್ರದ ಟ್ರೈಲರ್ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ಹರಿಪ್ರಿಯಾ ಅಭಿನಯದ ಎಲ್ಲಿದ್ದೆ ಇಲ್ಲಿತನಕ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಹಾಡೊಂದರಲ್ಲಿ ಹರಿಪ್ರಿಯಾ ಮತ್ತು ಸೃಜನ್ ಲೋಕೇಶ್ ಲಿಪ್ ಲಾಕ್ ವಿಡಿಯೋ ವೈರಲ್ ಆಗಿತ್ತು.
ಕಾಲೇಜ್ ಕುಮಾರಿ ಚಿತ್ರದ ಟೀಸರ್ಜೀವ ಮತ್ತು ರುಚಿತಾ ಅಭಿನಯದ ಕಾಲೇಜು ಕುಮಾರಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಂಕರ್ ಅರುಣ್ ನಿರ್ದೇಶಿಸಿದ್ದಾರೆ.
ಕಿಚ್ಚನ ಕಿಚ್ಚು 'ಸೈರಾ ನರಸಿಂಹಾರೆಡ್ಡಿ' ಕನ್ನಡ ಟ್ರೈಲರ್ಕಿಚ್ಚ ಸುದೀಪ್ ಮತ್ತು ಟಾಲಿವುಡ್ ನಟ ಚಿರಂಜೀವಿ ಅಭಿನಯದ ಸೈರಾ ನರಸಿಂಹಾರೆಡ್ಡಿ ಚಿತ್ರದ ಟ್ರೈಲರ್ ಬಿಡುಡಗೆಯಾಗಿದೆ. ಬಹು ತಾರಾಗಣ ಹೊಂದಿರುವ ಚಿತ್ರವನ್ನು ಸುರೇಂದ್ರ ರೆಡ್ಡಿ ನಿರ್ದೇಶಿಸಿದ್ದಾರೆ.
ಸಖತ್ ಬೋಲ್ಡ್ 'ನವರಾತ್ರಿ' ಚಿತ್ರದ ಟ್ರೈಲರ್ಹೃದಯ ಅವಂತಿ ಮತ್ತು ತ್ರಿವಿಕ್ರಮ್ ಅಭಿನಯದ ನವರಾತ್ರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಲಕ್ಷ್ಮೀಕಾಂತ್ ಚೆನ್ನ ನಿರ್ದೇಶಿಸಿದ್ದಾರೆ.
ನವರಸ ನಾಯಕ ಜಗ್ಗೇಶ್ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರದ ಟೀಸರ್ನಟ ಜಗ್ಗೇಶ್ ಮತ್ತೊಮ್ಮೆ ನಗಿಸಲು ಬಂದಿದ್ದಾರೆ. ಈ ಬಾರಿ ಕನ್ನಡ ಪಾಠ ಮಾಡಲು ಜಗ್ಗೇಶ್ ರೆಡಿಯಾಗಿದ್ದಾರೆ. ಈ ಕನ್ನಡ ಮೇಷ್ಟ್ರುಗೆ ಇಂಗ್ಲೀಷ್ ಮಾತನಾಡು ಅಂದರೆ ಮೆಣಸಿನ ಕಾಯಿ ಇಟ್ಟಂಗಾಗುತ್ತಂತೆ. ಚಿತ್ರವನ್ನು ಕವಿರಾಜ್ ನಿರ್ದೇಶಿಸಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಅಭಿನಯದ 'ಧಮಯಂತಿ' ಚಿತ್ರದ ಟೀಸರ್ರಾಧಿಕಾ ಕುಮಾರಸ್ವಾಮಿ ಅಭಿನಯದ ಧಮಯಂತಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಧಮಯಂತಿ ಪಾತ್ರದಲ್ಲಿ ರಾಧಿಕಾ ಕಾಣಿಸಿಕೊಂಡಿದ್ದು ಭಯಾನಕವಾಗಿದೆ. ಚಿತ್ರವನ್ನು ನವರಸನ್ ನಿರ್ದೇಶಿಸಿದ್ದಾರೆ.
ನ್ಯೂರಾನ್ ಚಿತ್ರದ ಟ್ರೈಲರ್ಯುವ ಮತ್ತು ನೇಹಾ ಪಾಟೀಲ್ ಅಭಿನಯದ ನ್ಯೂರಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಕಾಸ್ ಪುಷ್ಪಗಿರಿ ನಿರ್ದೇಶಿಸಿದ್ದಾರೆ.
ಯೂ ಟರ್ನ್ 2 ಚಿತ್ರದ ಟೀಸರ್ಚಂದ್ರು ಒಬ್ಬಯ್ಯ ಮತ್ತು ಚಂದನಾ ಸೆಗು ಅಭಿನಯದ ಯೂ ಟರ್ನ್ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಚಂದ್ರು ಒಬ್ಬಯ್ಯ ನಿರ್ದೇಶಿಸಿದ್ದಾರೆ.
ಸಿಡಿದೆದ್ದ ಗಂಡು ಚಿತ್ರದ ಟ್ರೈಲರ್ಶ್ರೀವಿಷ್ಣು ಮತ್ತು ಶೋಭಿತಾ ಅಭಿನಯದ ಸಿಡಿದೆದ್ದ ಗಂಡು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಠಲ್ ಕುಮಾರ್ ನಿರ್ದೇಶಿಸಿದ್ದಾರೆ.
ಶಿವಾಜಿ ಸುರತ್ಕಲ್ ಚಿತ್ರದ ಟೀಸರ್ನಟ ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಆಕಾಶ್ ಶ್ರೀವತ್ಸ ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!