ಬಿಲ್ ಗೇಟ್ಸ್ ಚಿತ್ರದ ಟೀಸರ್ಚಿಕ್ಕಣ್ಣ, ಶಿಶಿರ ಮತ್ತು ಅಕ್ಷತಾ ರೆಡ್ಡಿ ಅಭಿನಯದ ಬಿಲ್ ಗೇಟ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀನಿವಾಸ ಸಿ ನಿರ್ದೇಶಿಸಿದ್ದಾರೆ.
ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಟ್ರೈಲರ್ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಮತ್ತು ಮಯೂರಿ ಅಭಿನಯದ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಮ್ ಜೆ ಚಂದ್ರ ನಿರ್ದೇಶಿಸಿದ್ದಾರೆ.
ಕಚಗುಳಿಯಿಡುವ 'ದಾಮಾಯಣ' ಚಿತ್ರದ ಟೀಸರ್ಶ್ರೀಮುಖ ನಟಿಸಿ, ನಿರ್ದೇಶಿಸಿರುವ ದಾಮಾಯಣ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅನಘ, ಆದಿತ್ಯ ನಟಿಸಿದ್ದಾರೆ.
ಪೈಲ್ವಾನ್ ಚಿತ್ರದ ಪ್ರೋಮೊಗಳುಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಸದ್ಯ ಭಾರೀ ನಿರೀಕ್ಷೆಗಳನ್ನು ಮೂಡಿಸಿದೆ. ಪಂಚ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು ಚಿತ್ರದ ಪ್ರೋಮೊಗಳು ಬಿಡುಗಡೆಯಾಗಿದೆ.
ರಂಗನಾಯಕಿ-ವರ್ಜಿನಿಟಿ ಚಿತ್ರದ ಟ್ರೈಲರ್ರಂಗನಾಯಕಿ ವಾಲ್ಯೂಮ್ 1 ವರ್ಜಿನಿಟಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು ಚಿತ್ರವನ್ನು ದಯಾಳ್ ಪದ್ಮನಾಭ್ ನಿರ್ದೇಶನ ಮಾಡಿದ್ದಾರೆ.
ರಾಜಲಕ್ಷ್ಮೀ ಚಿತ್ರದ ಟೀಸರ್ನವೀನ್ ತೀರ್ಥಹಳ್ಳಿ ಮತ್ತು ರಶ್ಮಿ ಗೌಡ ಅಭಿನಯದ ರಾಜಲಕ್ಷ್ಮೀ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಾಂತರಾಜು ಎಸ್ ಟಿ ನಿರ್ದೇಶಿಸಿದ್ದಾರೆ.
ವಿರುದ್ಧ ಚಿತ್ರದ ಟ್ರೈಲರ್ಮಿಥು ಸೂರ್ಯ ಮತ್ತು ಲಾವಿಕ ಅಭಿನಯದ ವಿರುದ್ಧ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನಿಖಿಲ್ ಎನ್ ಎಸ್ ನಿರ್ದೇಶಿಸಿದ್ದಾರೆ.
ಎಂಆರ್ಪಿ ಚಿತ್ರದ ಟೀಸರ್ನಟ ಹರಿ ಮತ್ತು ಚೈತ್ರ ರೆಡ್ಡಿ ಅಭಿನಯದ ಎಂಆರ್ಪಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಬಾಹುಬಲಿ ನಿರ್ದೇಶಿಸಿದ್ದಾರೆ.
ಏನ್ ಚಂದನೊ ತಕೊ ಚಿತ್ರದ ವಿಡಿಯೋ ಹಾಡು!ಹುಡುಗಿ ಹುಡುಗ ಪ್ರೀತಿ ಓಡೋದ್ರೆ ಅಕ್ಕ ಪಕ್ಕ ಮನೆಯ ಹೆಂಗಸರು ಏನೆಲ್ಲಾ ಮಾತಾಡ್ಕೋತಾರೆ ಅನ್ನೊದನ್ನ ವಿವರವಾಗಿ ಹಾಡು ಏನ್ ಚಂದನೋ ತಕ್ಕೋ ಹಾಡಿನಲ್ಲಿ ಬಳಸಲಾಗಿದ್ದು ಈ ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ.
ಲುಂಗಿ ಚಿತ್ರದ ಟ್ರೈಲರ್ಮಂಗಳೂರು ಕನ್ನಡದ ಮತ್ತೊಂದು ಸಿನಿಮಾ ‘ಲುಂಗಿ’ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದು, ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೈಲರ್ ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.
ಮಾಸ್ಟರ್ ಆನಂದ್ ನಟನೆಯ 'ಹಗಲು ಕನಸು' ಚಿತ್ರದ ಟ್ರೈಲರ್ಮಾಸ್ಟರ್ ಆನಂದ್ ಮತ್ತು ಸನಿಹಾ ಯಾದವ್ ಅಭಿನಯದ ಹಗಲು ಕನಸು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದಿನೇಶ್ ಬಾಬು ನಿರ್ದೇಶಿಸಿದ್ದಾರೆ.
ಎಲ್ಲಿದ್ದೆ ಇಲ್ಲಿತನಕ ಚಿತ್ರದ ಟೀಸರ್ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ಹರಿಪ್ರಿಯಾ ಅಭಿನಯದ ಎಲ್ಲಿದ್ದೆ ಇಲ್ಲಿತನಕ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ತೇಜಸ್ವಿ ನಿರ್ದೇಶಿಸಿದ್ದಾರೆ.
ಸಖತ್ ಡಬಲ್ ಮಿನಿಂಗ್ 'ಪರಿಮಳ ಲಾಡ್ಜ್' ಚಿತ್ರದ ಟೀಸರ್ಸತೀಶ್ ನೀನಾಸಂ ಮತ್ತು ಯೋಗಿ ಅಭಿನಯದ ಪರಿಮಳ ಲಾಡ್ಜ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಜಯಪ್ರಸಾದ್ ನಿರ್ದೇಶಿಸಿದ್ದಾರೆ.
ಕರ್ಮಣ್ಯೇ ವಾಧಿಕಾರಸ್ತೇ ಚಿತ್ರದ ಟೀಸರ್ಪ್ರತೀಕ್ ಮತ್ತು ದಿವ್ಯ ನಟನೆಯ ಕರ್ಮಣ್ಯೇ ವಾಧಿಕಾರಸ್ತೇ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಿತ್ವಿಕ್ ಮುರಳಿಧರ್ ನಿರ್ದೇಶಿಸಿದ್ದಾರೆ.
ಐಶು ನಟನೆಯ 'ಪುಣ್ಯಾತ್ಗಿತ್ತೀರು' ಚಿತ್ರದ ಟ್ರೈಲರ್ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ಐಶು, ಮಮತಾ ರಾವುತ್, ದಿವ್ಯಶ್ರೀ ಅಭಿನಯದ ಪುಣ್ಯಾತ್ಗಿತ್ತೀರು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜ್ ಬಿಎನ್ ನಿರ್ದೇಶಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!