ಚೀನಾಗೂ 'ಲವ್ ಜಿಹಾದ್' ಸಂಕಷ್ಟ!

ಲವ್ ಜಿಹಾದ್ ನಂತರ ಪ್ರಕರಣಗಳು ಭಾರತದಲ್ಲಿ ಸಾಮಾನ್ಯ ಇದೀಗ ಚೀನಾ ಕೂಡಾ ಲವ್ ಜಿಹಾದ್ ಗೆ ಹೆದರಿಕೊಳ್ಳುವಂತ ಪರಿಸ್ಥಿತಿ...
ಲವ್ ಜಿಹಾದ್
ಲವ್ ಜಿಹಾದ್

ಬೀಜಿಂಗ್: ಲವ್ ಜಿಹಾದ್ ನಂತರ ಪ್ರಕರಣಗಳು ಭಾರತದಲ್ಲಿ ಸಾಮಾನ್ಯ ಇದೀಗ ಚೀನಾ ಕೂಡಾ ಲವ್ ಜಿಹಾದ್ ಗೆ ಹೆದರಿಕೊಳ್ಳುವಂತ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಚೀನಾ ಸರ್ಕಾರ ಈ ಬಗ್ಗೆ ಎಚ್ಚರಿಕೆ ಪತ್ರಗಳನ್ನು ಬಿಡುಗಡೆ ಮಾಡಿದೆ.

ಸರ್ಕಾರಿ ಕೆಲಸ ನಿರ್ವಹಿಸುತ್ತಿರುವ ಯುವತಿಯರು ವಿದೇಶಿಗರೊಂದಿಗೆ ಪ್ರೇಮದಲ್ಲಿ ಬೀಳುವ ಮೊದಲು ಎಚ್ಚರಿಕೆಯಿಂದಿರಬೇಕು. ಅವರು ವಿದೇಶಿ ಗೂಢಚರರಾಗಿರುವ ಸಾಧ್ಯತೆಗಳಿವೆ ಎಂದು ಡೇಂಜರಸ್ ಲವ್ ಎಂಬ ಶೀರ್ಷಿಕೆಯಡಿ ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಹೇಳಲಾಗಿದೆ.

ಕ್ಸಿಯೋ ಲಿ ಎಂಬ ಯುವತಿ ಡೇವಿಡ್ ಎಂಬ ವಿದೇಶಿ ಯುವಕನ ಪ್ರೀತಿಯಲ್ಲಿ ಸಿಲುಕಿದಳು. ನಂತರ ಆಕೆ ಸರ್ಕಾರದ ಗೌಪ್ಯ ದಾಖಲೆಗಳನ್ನು ಆತನ ಕೈಗಿಟ್ಟು ಹೇಗೆ ಜೈಲು ಸೇರಬೇಕಾಯಿತು ಎಂಬ ಬಗ್ಗೆ ವಿವರಿಸಲಾಗಿದೆ.

ವಿದೇಶಿ ಗೂಢಾಚಾರಿಯಾದ ಡೇವಿಡ್ ಕ್ಲಿಯೋ ಲಿ ಜತೆ ಸ್ನೇಹ ಬೆಳಸಿಕೊಂಡು ಆಕೆಯ ಜತೆ ಡಿನ್ನರ್ ಪಾರ್ಟಿ, ಪಾರ್ಕ್ ಗಳಲ್ಲಿ ಓಡಾಡಿ ಅವಳ ಜತೆ ಸಂಬಂಧ ಬೆಳಸಿಕೊಂಡು ಆಕೆಯಿಂದ ಸರ್ಕಾರ ಗೌಪ್ಯ ದಾಖಲೆಗಳನ್ನು ಪಡೆದುಕೊಂಡಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com