ಸಿರಿಯಾ: ಅವಳಿ ಬಾಂಬ್ ಸ್ಪೋಟದಲ್ಲಿ 46 ಸಾವು, 10 ಗಾಯ

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸುಪರ್ಧಿಯಲ್ಲಿರುವ ಸಿರಿಯಾದ ಮಧ್ಯ ನಗರವಾದ ಹಾಮ್ಸ್​ನಲ್ಲಿ ಅವಳಿ ಬಾಂಬ್ ಸ್ಫೋಟ ಸಂಭವಿಸಿದ್ದು ಕನಿಷ್ಠ 46 ಮಂದಿ...
ಬಾಂಬ್ ಸ್ಫೋಟ
ಬಾಂಬ್ ಸ್ಫೋಟ
Updated on

ಡಮಾಸ್ಕಸ್: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಸುಪರ್ಧಿಯಲ್ಲಿರುವ ಸಿರಿಯಾದ ಮಧ್ಯ ನಗರವಾದ ಹಾಮ್ಸ್​ನಲ್ಲಿ ಅವಳಿ ಬಾಂಬ್ ಸ್ಫೋಟ ಸಂಭವಿಸಿದ್ದು ಕನಿಷ್ಠ 46 ಮಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ.

ಅಲ್-ಜಜೀರಾ ಜಿಲ್ಲೆಯ ಅಲ್​ವೈಟ್ ಅಲ್ಪಸಂಖ್ಯಾತ ವರ್ಗ ನೆಲೆಸಿರುವ ಪ್ರದೇಶದಲ್ಲಿ ಕಾರಿನಲ್ಲಿ ಬಾಂಬ್ ಸ್ಫೋಟಿಸಿ ಈ ದುಷ್ಕತ್ಯ ಎಸಗಲಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com