ನರೇಂದ್ರ ಮೋದಿಗೆ ಅಫ್ಘಾನಿಸ್ತಾನದ ಅತ್ಯುನ್ನತ ನಾಗರಿಕ ಗೌರವ

ಭಾರತ-ಆಫ್ಘಾನಿಸ್ಥಾನದ ಸ್ನೇಹದ ಪ್ರತೀಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಫ್ಘನ್ ಅಧ್ಯಕ್ಷ ...
ಪ್ರಧಾನಿ ಮೋದಿಯವರಿಗೆ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಆಫ್ಘಾನಿಸ್ಥಾನದ ಉನ್ನತ ನಾಗರಿಕ ಪ್ರಶಸ್ತಿ ‘ಆಮೀರ್ ಅಮಾನುಲ್ಲಾ ಖಾನ್’ ನೀಡಿ ಗೌರವಿಸಿದರು.
ಪ್ರಧಾನಿ ಮೋದಿಯವರಿಗೆ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಆಫ್ಘಾನಿಸ್ಥಾನದ ಉನ್ನತ ನಾಗರಿಕ ಪ್ರಶಸ್ತಿ ‘ಆಮೀರ್ ಅಮಾನುಲ್ಲಾ ಖಾನ್’ ನೀಡಿ ಗೌರವಿಸಿದರು.
Updated on: 

ಹೆರಾತ್: ಭಾರತ-ಆಫ್ಘಾನಿಸ್ಥಾನದ ಸ್ನೇಹದ ಪ್ರತೀಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಆಫ್ಘಾನಿಸ್ಥಾನದ ಉನ್ನತ ನಾಗರಿಕ ಪ್ರಶಸ್ತಿಯಾದ ‘ಆಮೀರ್ ಅಮಾನುಲ್ಲಾ ಖಾನ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಭಾರತದ ಸಹಯೋಗದೊಂದಿಗೆ ನಿರ್ಮಾಣಗೊಂಡಿರುವ ‘ಮೈತ್ರಿ ಅಣೆಕಟ್ಟು’ ಉದ್ಘಾಟನೆ ಮಾಡಿದ ನಂತರ ಮೋದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಒಂದು ನಿಜವಾದ ಸಹೋದರತ್ವದ ಗೌರವ ಪ್ರದಾನ ಇದಾಗಿದೆ. ಪ್ರಧಾನಿ ಮೋದಿಯವರಿಗೆ ಅಮೀರ್ ಅಮನುಲ್ಲಾ ಖಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ್ ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com