16.5 ಬಿಲಿಯನ್ ಡಾಲರ್ ಮೊತ್ತದ ಯೋಜನೆಗೆ ಸಿಡ್ನಿ, ಬ್ರಿಸ್ಬ್ರೇನ್, ಮೆಲ್ಬೋರ್ನ್, ನಾರ್ತ್ ಕ್ವೀನ್ಸ್ ಲ್ಯಾಂಡ್ ಸೇರಿದಂತೆ ಹಲವು ಪ್ರದೇಶದಲ್ಲಿ ಸ್ಟಾಪ್ ಅದಾನಿ ಪ್ರತಿಭಟನಾ ರ್ಯಾಲಿಗಳು ನಡೆದಿದಿರುವುದರ ಬಗ್ಗೆ ವರದಿಗಳಾಗಿವೆ. ಗಣಿಗಾರಿಕೆಗೆ ಅನುಮತಿ ನೀಡಿ ಮುಂದುವರೆದರೆ ಅದು ನಮ್ಮನ್ನು ಕೆಟ್ಟ ಭವಿಷ್ಯದತ್ತ ಕೊಂಡೊಯ್ಯುತ್ತದೆ. ಆಸ್ಟ್ರೇಲಿಯಾ ಅತ್ಯುತ್ತಮ ರಾಷ್ಟ್ರ ಎಂದು ಪ್ರತಿಭಟನೆಯ ನೇತೃತ್ವ ವಹಿಸಿ 2,000 ಜನರನ್ನು ಸೇರಿಸಿದ್ದ ವ್ಯಕ್ತಿಯೊಬ್ಬರು ಎಬಿಸಿ ನ್ಯೂಸ್ ಗೆ ಹೇಳಿದ್ದಾರೆ.