ನಾಥುಲಾ ಪಾಸ್ ಪುನಃ ತೆರೆಯುವ ಬಗ್ಗೆ ಮಾತುಕತೆಗೆ ಸಿದ್ಧ: ಚೀನಾ

ಡೋಕ್ಲಾಮ್ ವಿವಾದವನ್ನು ಯಶಸ್ವಿಯಾಗಿ ಬಗೆಹರಿಸಿದ ನಂತರ ಚೀನಾ ಈಗ ನಾಥುಲಾ ಪಾಸ್ ನ್ನು ಪುನಃ ತೆರೆಯುವ ಬಗ್ಗೆ ಮಾತುಕತೆಗೆ ಸಿದ್ಧ ಎಂದು ಚೀನಾ ಹೇಳಿಕೆ ನೀಡಿದೆ.
ನಾಥುಲಾ ಪಾಸ್
ನಾಥುಲಾ ಪಾಸ್
ಬೀಜಿಂಗ್: ಡೋಕ್ಲಾಮ್ ವಿವಾದವನ್ನು ಯಶಸ್ವಿಯಾಗಿ ಬಗೆಹರಿಸಿದ ನಂತರ ಚೀನಾ ಈಗ ನಾಥುಲಾ ಪಾಸ್ ನ್ನು ಪುನಃ ತೆರೆಯುವ ಬಗ್ಗೆ ಮಾತುಕತೆಗೆ ಸಿದ್ಧ ಎಂದು ಚೀನಾ ಹೇಳಿಕೆ ನೀಡಿದೆ. 
ಡೋಕ್ಲಾಮ್ ವಿವಾದ ಹಿನ್ನೆಲೆಯಲ್ಲಿ ಜೂನ್ ತಿಂಗಳಿನಿಂದ ನಾಥುಲಾ ಪಾಸ್ ನ್ನು ಮುಚ್ಚಿತ್ತು. ಈಗ ಭಾರತದ ಮಾನಸಸರೋವರ ಯಾತ್ರಾರ್ಥಿಗಳಿಗೆ ನಾಥುಲಾ ಪಾಸ್ ನ್ನು ಪುನಃ ತೆರೆಯುವುದರ ಬಗ್ಗೆ ಮಾತುಕತೆ ನಡೆಸಲು ಸಿದ್ಧವಾಗಿರುವುದಾಗಿ ಚೀನಾ ಹೇಳಿದೆ. 
ನಾಥುಲಾ ಪಾಸ್ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದ್ದು, ಡೋಕ್ಲಾಮ್ ವಿವಾದದ ನಂತರ ಚೀನಾ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com