ಈ ಬಗ್ಗೆ ಭಾರತ ಸರ್ಕಾರ ಗುರುವಾರ ಅಧಿಕೃತ ಹೇಳಿಕೆ ನೀಡಿದ್ದು, ಈ ಬಗ್ಗೆ ಮಾಹಿತಿ ನೀಡಿರಕುವ ವಿದೇಶಾಂಗ ಕಾರ್ಯದರ್ಶಿ ರವೀಶ್ ಕುಮಾರ್ ಅವರು, ಇದೇ ನವೆಂಬರ್ ರಂದು ಭಾರತ ಮಾಸ್ಕೋ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಸಭೆಯ ನಡುವೆಯೇ ತಾಲಿಬಾನ್ ನಾಯಕರೊಂದಿಗೂ ಚರ್ಚೆ ನಡೆಯಲಿದೆ. ಈ ಬಗ್ಗೆ ತಮಗೆ ಮಾಸ್ಕೋ ಮಾಹಿತಿ ನೀಡಿದ್ದು, ಈ ಸಭೆ ಅಧಿಕೃತ ಮಟ್ಟದ ಸಭೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.