ನವದೆಹಲಿಗೆ ಆಗಮಿಸಿದ ಆಪ್ಘಾನಿಸ್ತಾನ ಅಧ್ಯಕ್ಷ ಆಶ್ರಫ್ ಘನಿ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಾಗಿ ಆಪ್ಘಾನಿಸ್ತಾನ ಅಧ್ಯಕ್ಷ ಆಶ್ರಫ್ ಘನಿ ಬುಧವಾರ ನವೆದಹಲಿಗೆ ಬಂದಿಳಿದಿದ್ದಾರೆ...
ಆಶ್ರಫ್ ಘನಿ
ಆಶ್ರಫ್ ಘನಿ
Updated on: 
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಾಗಿ ಆಪ್ಘಾನಿಸ್ತಾನ ಅಧ್ಯಕ್ಷ ಆಶ್ರಫ್ ಘನಿ ಬುಧವಾರ ನವೆದಹಲಿಗೆ ಬಂದಿಳಿದಿದ್ದಾರೆ.
ಪ್ರಾದೇಶಿಕ ಭದ್ರತೆ, ವ್ಯಾಪಾರ, ಆಪ್ಘಾನವಿಸ್ತಾನದಲ್ಲಿ ಭಾರತದ ಅಭಿವೃದ್ಧಿ ಕೆಲಸ,.  ಪರಸ್ಪರ ಆಸಕ್ತಿ ಮತ್ತು ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಒಂದು ದಿನದ ಭೇಟಿ ನೀಡಿದ್ದಾರೆ,
ಆಪ್ಘಾನಿಸ್ತಾನದಲ್ಲಿ ಭಾರತದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಕೂಡ ನಡೆಯುವ ಸಾಧ್ಯತೆ ಇದೆ. ಇನ್ನೂ ಇದೇ ವೇಳೆ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com