ವಿಡಿಯೋ ವೈರಲ್: ಕೋತಿಗೆ ಲೈಂಗಿಕ ಕಿರುಕುಳ ನೀಡಿದ ಮಹಿಳೆಗೆ 3 ವರ್ಷ ಜೈಲು ಶಿಕ್ಷೆ!

ಕಾಮಾಂಧರು ನಾಯಿ-ಹಸುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಸುದ್ದಿಗಳನ್ನು ಕೇಳಿರುತ್ತೀರಾ, ಇದೀಗ ಮುಸ್ಲಿಂ ಮಹಿಳೆಯೊಬ್ಬರು ಕೋತಿಗೆ ಲೈಂಗಿಕ ಕಿರುಕುಳ ನೀಡಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಕೈರೋ: ಕಾಮಾಂಧರು ನಾಯಿ-ಹಸುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಸುದ್ದಿಗಳನ್ನು ಕೇಳಿರುತ್ತೀರಾ, ಇದೀಗ ಮಹಿಳೆಯೊಬ್ಬರು ಕೋತಿಗೆ ಲೈಂಗಿಕ ಕಿರುಕುಳ ನೀಡಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
25 ವರ್ಷದ ಬಸ್ಮಾ ಅಹ್ಮದ್ ಕೋತಿಗೆ ಲೈಂಗಿಕ ಕಿರುಕುಳ ನೀಡಿ ಜೈಲು ಶಿಕ್ಷೆಗೆ ಗುರಿಯಾದ ಮಹಿಳೆ. ಮ್ಯಾನ್ಸೌರದಲ್ಲಿರುವ ನೈಲ್ ಡೆಲ್ಟಾ ನಗರದಲ್ಲಿ ಪ್ರಾಣಿಗಳ ಅಂಗಡಿಗೆ ಹೋಗಿದಾಗ ಅಲ್ಲಿದ್ದ ಕೋತಿಯ ಜನನಾಂಗವನ್ನು ಮುಟ್ಟಿ ಹಿಂಸಿಸುತ್ತಿದ್ದಳು. 
ಇದನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದರು. ಈ ವಿಡಿಯೋವನ್ನು ಆಧರಿಸಿ ಪೊಲೀಸರು ಈಕೆಯನ್ನು ಬಂಧಿಸಿದ್ದರು. 
ತಮ್ಮ ತಪ್ಪನ್ನು ಕೋರ್ಟ್ ಮುಂದೆ ಒಪ್ಪಿಕೊಂಡಿದ್ದರಿಂದ ಮ್ಯಾನ್ಸೌರಾ ನ್ಯಾಯಾಲಯ ಇದೀಗ ಬಸ್ಮಾಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com