ಸಂಪುಟ ಸಭೆಯ ಕುರಿತು ಮಾದ್ಯಮ ಪ್ರತಿನಿಧಿಗಳೊಡನೆ ಮಾತನಾಡಿದ ಟ್ರಂಪ್ ಅಫ್ಘಾನಿಸ್ಥಾನದಲ್ಲಿ ರಷ್ಯಾ ಸೇನೆಯಾಗಲಿ, ಪಾಕಿಸ್ತಾನವಾಗಲಿ, ಭಾರತವಾಗಲಿ ಏಕೆ ಇಲ್ಲ? ಅಮೆರಿಕಾ ಸೈನ್ಯವೇ ಏಕಿದೆ?ನಾವು 6,000 ಮೈಲಿಗಳಷ್ಟು ದೂರದಲ್ಲಿದ್ದೇವೆ ಆದರೆ ನಮಗೆ ನಮ್ಮ ಜನರ ರಕ್ಷಣೆ ಮುಖ್ಯವಾಗಿದೆ.ನಮ್ಮ ಜನರಿಗೆ ಸಹಾಯ ಮಾಡಲು ನಾವು ಬಯಸುತ್ತೇವೆ, ಇತರ ರಾಷ್ಟ್ರಗಳಿಗೆ ಸಹಾಯ ಮಾಡಲು ನಾವು ಬಯಸುತ್ತೇವೆ "ಎಂದರು.