ಹೆಸರು ಪತ್ತೆಯಾಗದ 32 ವರ್ಷದ ಮಹಿಳೆ ಪುರುಷನೊಂದೊಗೆ ಹೊಟೆಲ್ ಒಂದರಲ್ಲಿ ನಿರಂತರ 5 ಗಂಟೆ ಸೆಕ್ಸ್ ನಲ್ಲಿ ತೊಡಗಿದ್ದಾಳೆ, ಡ್ರಗ್ಸ್ ನ್ನೂ ಸೇವಿಸಿದ್ದ ಆಕೆ ನಿರಂತರ ಸೆಕ್ಸ್ ನಿಂದಾಗಿ ಸುಸ್ತಾಗುತ್ತಿದೆ ಎಂದು ಹೇಳಿದ್ದಳಾದರೂ ಲೈಂಗಿಕ ಕ್ರಿಯೆಯಲ್ಲಿ ಮುಂದುವರೆಯಬೇಕೆಂದೆನಿಸುತ್ತಿದೆ ಎಂದು ತನ್ನ ಗೆಳೆಯನಿಗೆ ಹೇಳಿದ್ದಳು, ಆದರೆ ಏಕಾ ಏಕಿ ಕುಸಿದು ಬಿದ್ದಳು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.