ಕ್ರಿಕೆಟ್ ವಿಶ್ವಕಪ್: ಪಾಕ್ ವಿರುದ್ಧ ಭಾರತ ಮತ್ತೊಂದು ಸ್ಟ್ರೈಕ್ ಎಂದಿದ್ದ ಅಮಿತ್ ಶಾಗೆ ಪಾಕ್ ಸೇನಾ ವಕ್ತಾರರ ಪ್ರತಿಕ್ರಿಯೆ

ಬ್ರಿಟನ್ ನ ಮ್ಯಾಂಚೆಸ್ಟರ್ ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದ್ದನ್ನು ಗೃಹ ಸಚಿವ ಅಮಿತ್ ಶಾ ಪಾಕ್ ವಿರುದ್ಧದ ಮತ್ತೊಂದು ಸ್ಟ್ರೈಕ್ ಎಂದು ಹೇಳಿ, ನಮ್ಮ ತಂಡವನ್ನು
ಇಸ್ಲಾಮಾಬಾದ್: ಬ್ರಿಟನ್ ನ ಮ್ಯಾಂಚೆಸ್ಟರ್ ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದ್ದನ್ನು ಗೃಹ ಸಚಿವ ಅಮಿತ್ ಶಾ ಪಾಕ್ ವಿರುದ್ಧದ ಮತ್ತೊಂದು ಸ್ಟ್ರೈಕ್ ಎಂದು ಹೇಳಿ, ನಮ್ಮ ತಂಡವನ್ನು ಅಭಿನಂದಿಸಿದ್ದರು. 
ಅಮಿತ್ ಶಾ ಅವರ ಅಭಿನಂದನಾ ಟ್ವೀಟ್ ವೈರಲ್ ಆಗತೊಡಗಿದೆ. ಈ ನಡುವೆ ಅಮಿತ್ ಶಾ ಅವರ ಟ್ವೀಟ್ ನ್ನು ಗಂಭೀರವಾಗಿ ಪರಿಗಣಿಸಿದಂತಿರುವ ಪಾಕಿಸ್ತಾನದ ಸೇನಾ ವಕ್ತಾರ ಅಸೀಫ್ ಘಫೂರ್, ಪ್ರತಿಕ್ರಿಯೆ ನೀಡಿದ್ದು, ಸ್ಟ್ರೈಕ್ ಗಳನ್ನು ಹಾಗೂ ಪಂದ್ಯಗಳನ್ನು ಹೋಲಿಕೆ ಮಾಡಬೇಡಿ ಎಂದು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com