'ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ'; Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ; Video ವೈರಲ್ಬಹವಲ್ಪುರದಲ್ಲಿ ಪಾಕಿಸ್ತಾನ್ ಮಾರ್ಕಜಿ ಮುಸ್ಲಿಂ ಲೀಗ್ (PMML) ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿದ ಮೌಲಾನಾ ನಾಸಿರ್ ಮದನಿ ಈ ಹೇಳಿಕೆ ನೀಡಿದ್ದಾರೆ.
ಇರಾನ್ ಒಪ್ಪಂದ ವಿಫಲ: ಹಾರ್ಮುಜ್ ಜಲಸಂಧಿಯನ್ನು 'ಅಮೆರಿಕದ ಹೊಸ ಪ್ರದೇಶ'ವನ್ನಾಗಿಸಲು ಟ್ರಂಪ್ ಯೋಜನೆಇರಾನ್ ನೊಂದಿಗಿನ ತಿಳಿವಳಿಕೆ ಒಪ್ಪಂದ ಒಂದು ದಿನದ ನಂತರ ಟ್ರೂತ್ ಸೋಷಿಯಲ್ ನಲ್ಲಿ ನಕ್ಷೆಯನ್ನು ಪೋಸ್ಟ್ ಮಾಡಿದ ನಂತರ, "ಹಾರ್ಮುಜ್ ಜಲಸಂಧಿ ಮುಕ್ತವಾಗಿದೆ ಮತ್ತು ಕಾರ್ಯನಿರ್ವಹಿಸುತ್ತಿದೆ. ಸಮುದ್ರದಲ್ಲಿದ್ದ ಎಲ್ಲಾ ಮೈನ್ಸ್/ಬಾಂಬ್ಗಳು ತೆಗೆದುಹಾಕಲಾಗಿದೆ ಅಥವಾ ಸ್ಫೋಟಿಸಲಾಗಿದೆ....
ಅಮೆರಿಕ ಯೋಧನ ತಲೆಗೆ 30 ಸಾವಿರ ಡಾಲರ್ ಬಹುಮಾನ: ಇರಾನ್ನಿಂದ ವಿಜಯನಗರದ ಅರಸನ ತಂತ್ರ ಬಳಕೆ!ಅಮೆರಿಕ ವಿರುದ್ಧದ ಯುದ್ಧದ ನಡುವೆ ಇರಾನ್ ಮಾಸ್ಟರ್ ಪ್ಲಾನ್ ಮಾಡಿದ್ದು ಯುದ್ಧದಲ್ಲಿ ನಾಗರಿಕರನ್ನು ಬಳಸಿಕೊಳ್ಳಲು ಮಂದಾಗಿದೆ. ಅಮೆರಿಕದ ಸೈನಿಕರನ್ನು ಕೊಂದು ಅಥವಾ ಸೆರೆಹಿಡಿದು ತಂದವರಿಗೆ 30,000 ಡಾಲರ್ ಬಹುಮಾನ ಘೋಷಿಸಿದೆ.
ಮೀನುಗಾರನ ಮುಖಕ್ಕೆ ಅಂಟಿಕೊಂಡ ಅಕ್ಟೋಪಸ್! ಪ್ರಾಣ ಉಳಿಸಿಕೊಳ್ಳಲು ಯುವಕನ ಹರಸಾಹಸ; ಭಯಾನಕ Video ವೈರಲ್ಜೆಸ್ಸರ್ ಸೆರ್ವಾಂಟೆಸ್ ಎಂಬ ಮೀನುಗಾರ ಕಳೆದ ತಿಂಗಳು ಪೋರ್ಟ್ ಪ್ರಿನ್ಸೆಸಾ ದ್ವೀಪದ ಬಳಿ ಮೀನುಗಾರಿಕೆ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಹದಗೆಟ್ಟ ಆರೋಗ್ಯ: ಇಮ್ರಾನ್ ಖಾನ್ ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್; ಪಾಕಿಸ್ತಾನ ಸುಪ್ರೀಂ ಕೋರ್ಟ್ ಮಹತ್ವದ ಆದೇಶ..!ಭ್ರಷ್ಟಾಚಾರ ಪ್ರಕರಣದಲ್ಲಿ 2023ರಿಂದ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರಿಗೆ ಕಳೆದ ವರ್ಷದ ಕೊನೆಯಲ್ಲಿ ಅವರ ಪತ್ನಿಯೊಂದಿಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ವರ್ಷ ಇಮ್ರಾನ್ ಖಾನ್ ಅವರು ಕಣ್ಣಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರು.
ಸೌದಿ ಅರೇಬಿಯಾದಲ್ಲಿ ಭಿಕ್ಷೆ ಬೇಡದಿರಿ, ಗಡೀಪಾರು ಮಾಡಬಹುದು: ಹಜ್ ಯಾತ್ರಿಕರಿಗೆ ಪಾಕಿಸ್ತಾನ ಖಡಕ್ ಎಚ್ಚರಿಕೆ!ಪಾಕಿಸ್ತಾನಿ ಪ್ರಜೆಗಳು ಸೌದಿ ಕಾನೂನುಗಳು ಮತ್ತು ಅವರ ವೀಸಾಗಳಿಗೆ ಲಗತ್ತಿಸಲಾದ ಷರತ್ತುಗಳನ್ನು ಸಂಪೂರ್ಣವಾಗಿ ಪಾಲಿಸಬೇಕೆಂದು ಒತ್ತಾಯಿಸಿದೆ
ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್; ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!ಭಾರತದಲ್ಲಿ 646 ಮಿಲಿಯನ್ ಮತದಾರರಿದ್ದು, ಅವರಲ್ಲಿ ಶೇಕಡಾ 100 ರಷ್ಟು ಜನರು ಫೋಟೋ ಐಡಿ ಬಳಸಿದ್ದಾರೆ ಮತ್ತು ಶೇಕಡಾ 1 ಕ್ಕಿಂತ ಕಡಿಮೆ ಜನರು ಮಾತ್ರ ಅಂಚೆ ಮೂಲಕ ಮತ ಚಲಾಯಿಸಿದ್ದಾರೆ.
"ಹಾರ್ಮುಜ್ ವಿಷಯದಲ್ಲಿ ಒಮಾನ್ ನಮ್ಮ ದಾರಿಗೆ ಅಡ್ಡ ಬಂದರೆ ಭೀಕರ ಬಾಂಬ್ ದಾಳಿ": ಟ್ರಂಪ್ ಎಚ್ಚರಿಕೆಇತ್ತೀಚಿನ ವಾರಗಳಲ್ಲಿ, ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆ ನಿರ್ವಹಣೆಗೆ ತಾತ್ಕಾಲಿಕ ವ್ಯವಸ್ಥೆಗಾಗಿ ಒಪ್ಪಂದ ಮಾಡಿಕೊಳ್ಳಲು ಇರಾನಿನ ರಾಜತಾಂತ್ರಿಕರು ಓಮನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
Pakistan: 13 ಲಕ್ಷ ಫಾಲೋವರ್ಸ್ ಹೊಂದಿದ್ದ Tiktoker ಗೆ ಗುಂಡಿಕ್ಕಿ ಹತ್ಯೆ; ಅಂತ್ಯಕ್ರಿಯೆಯಲ್ಲಿ 10 ಮಂದಿಯಷ್ಟೇ ಭಾಗಿ, Videoಪಾಕಿಸ್ತಾನದ ಜನಪ್ರಿಯ Tiktok ತಾರೆ ಶಂಸು ಬೀಬಿ ಅವರನ್ನು ರಸ್ತೆಯ ಮಧ್ಯದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಘಟನೆ ಸಂಜೆ 5 ಗಂಟೆ ಸುಮಾರಿಗೆ ಟ್ಯಾಕ್ಸಿಲಾದ ಜನನಿಬಿಡ ಜಿಟಿ ರಸ್ತೆಯಲ್ಲಿರುವ ಅಟಾಕ್ ಪೆಟ್ರೋಲ್ ಪಂಪ್ ಬಳಿ ಸಂಭವಿಸಿದೆ.
ಯುರೋಪ್ನಲ್ಲಿ ಯುದ್ಧದ ಭೀತಿ: ಉಕ್ರೇನ್ನಲ್ಲಿರುವ ಭಾರತದ ಬಿಲಿಯನೇರ್ ಉದ್ಯಮಿಯ ಕಾರ್ಖಾನೆ ಮೇಲೆ ರಷ್ಯಾ ದಾಳಿ!ಉಕ್ರೇನಿಯನ್ ಡ್ರೋನ್ ದಾಳಿಗೆ ಪ್ರತೀಕಾರವಾಗಿ ನಡೆದ ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದರು, 14 ಕಾರ್ಮಿಕರು ಗಾಯಗೊಂಡಿದ್ದಾರೆ
'Sheikh Hasina ಹಸ್ತಾಂತರಿಸಿ': ಪ್ರಧಾನಿ ತಾರಿಕ್ ರಹಮಾನ್ ಭೇಟಿಗೂ ಮುನ್ನ ಭಾರತಕ್ಕೆ ಬಾಂಗ್ಲಾದೇಶ ಷರತ್ತು!ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಢಾಕಾ ಸರ್ಕಾರಕ್ಕೆ ಬೇಕಾಗಿರುವ ಇತರ ಪರಾರಿಯಾಗಿರುವ ಆರೋಪಿಗಳ ಹಸ್ತಾಂತರ ಪ್ರಕ್ರಿಯೆಯಲ್ಲಿ ಮುಂದುವರಿಯದಿದ್ದರೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆ ಕಡಿಮೆ...
ಪಾಕಿಸ್ತಾನ ಶೇ.4 ರಷ್ಟು ಹಿಂದೂಗಳನ್ನು ಸಹಿಸಿಕೊಳ್ತಿದೆ: ಪಾಕ್ ಅಧ್ಯಕ್ಷ 10% Zardari ಉದ್ಧಟತನದ ಹೇಳಿಕೆಪಾಕಿಸ್ತಾನ ಅಂಕಿಅಂಶಗಳ ಬ್ಯೂರೋ ಪ್ರಕಾರ, ದೇಶದಲ್ಲಿ 52.1 ಲಕ್ಷ ಹಿಂದೂಗಳಿದ್ದರು. ಈ ಅಂಕಿ ಅಂಶವು "ಹಿಂದೂ ಜಾತಿ" ಎಂದು ದಾಖಲಾಗಿರುವ 38.68 ಲಕ್ಷ ಜನರನ್ನು ಮತ್ತು ಪರಿಶಿಷ್ಟ ಜಾತಿ ಎಂದು ದಾಖಲಾಗಿರುವ 13.49 ಲಕ್ಷ ಜನರನ್ನು ಒಟ್ಟುಗೂಡಿಸುತ್ತದೆ.
ಯುರೋಪ್ನಲ್ಲಿ ತೀವ್ರಗೊಂಡ Heatwave; ಒಂದೆ ವಾರದಲ್ಲಿ 16,000 ಸಾವು!ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಯುರೋಪಿನಾದ್ಯಂತ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಟಿ, ವಾಯುವ್ಯ ಪ್ರದೇಶಗಳಲ್ಲಿ ಮಾತ್ರ ಸಾವುಗಳು ಹೆಚ್ಚಾಗಿವೆ. ಉತ್ತರದಲ್ಲಿ ಹವಾನಿಯಂತ್ರಣದ ಕಡಿಮೆ ಅಳವಡಿಕೆಯೂ ರಾಜಕೀಯ ಸಮಸ್ಯೆಯಾಗಿ ಪರಿಣಮಿಸಿದೆ.
ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ: ಸಾವಿನ ಸಂಖ್ಯೆ 38ಕ್ಕೆ ಏರಿಕೆಅಧಿಕಾರಿಗಳು ಆರಂಭದಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಿದ್ದು, ಕರಾವಳಿ ನಿವಾಸಿಗಳು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಒತ್ತಾಯಿಸಿದರು.
ರಿಂಗ್ ಆಫ್ ಫೈರ್ನಲ್ಲಿ ಮತ್ತೆ ನಡುಗಿದ ಭೂಮಿ; ಇಂಡೋನೇಷ್ಯಾದಲ್ಲಿ ಭೂಕಂಪ; 20 ಮಂದಿ ಸಾವುಇಂದು ಮುಂಜಾನೆ ಪೂರ್ವ ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಲ್ಲಿ ಸಂಭವಿಸಿದ 7.7 ತೀವ್ರತೆಯ ಭೀಕರ ಭೂಕಂಪಕ್ಕೆ ಕನಿಷ್ಠ 20 ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದು, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಅಲ್ಲಿನ ರಕ್ಷಣಾ ಪಡೆಗಳ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!