ಭೂಗತ ಪಾತಕಿ ರವಿ ಪೂಜಾರಿಯನ್ನು ಬಂಧಿಸಿದ ಆಫ್ರಿಕನ್ ಪೊಲೀಸರು!ಭಾರತದ ಕುಖ್ಯಾತ ಭೂಗತಪಾತಕಿ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಮೆರಿಕಾದಲ್ಲಿ ಹಿಂದೂ ದೇವಾಲಯ ಭಗ್ನ: ದೇವರ ಮೂರ್ತಿಗೆ ಮಸಿ, ಗೋಡೆ ಮೇಲೆ ಅಶ್ಲೀಲ ಬರಹ!ಅಮೆರಿಕಾದ ಕೆಂಟುಕಿಯಲ್ಲಿರುವ ಹಿಂದೂ ದೇವಾಲಯವನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದು ಮೂರ್ತಿಗೆ ಕಪ್ಪು ಬಣ್ಣ ಬಳಿದದ್ದಲ್ಲದೆ ಗೋಡೆ ಮೇಲೆ....
ಲೋಕಸಭೆ ಚುನಾವಣೆಗೂ ಮುನ್ನ ಭಾರತದಲ್ಲಿ ಕೋಮು ಗಲಭೆ ಸಾಧ್ಯತೆ: ಅಮೆರಿಕ ಗುಪ್ತಚರ ಇಲಾಖೆಭಾರತದಲ್ಲಿ ಸದ್ಯ ಆಡಳಿತ ನಡೆಸುತ್ತಿರುವ ಬಿಜೆಪಿ ಹಿಂದುತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದರೇ , ಮೇ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ...
ಹಾಲಿ ಭಾರತ ಸರ್ಕಾರದ ಜೊತೆಗಿನ ಚರ್ಚೆ 'ವೇಸ್ಟ್', ಹೊಸ ಸರ್ಕಾರಕ್ಕಾಗಿ ಕಾಯುತ್ತೇವೆ: ಪಾಕಿಸ್ತಾನಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಮಾತುಕತೆ ಸಂಬಂಧ ಹಾಲಿ ಭಾರತ ಸರ್ಕಾರದ ಜೊತೆಗಿನ ಯಾವುದೇ ರೀತಿಯ ಚರ್ಚೆ ವ್ಯರ್ಥ.. ನಾವು ಮುಂದಿನ ಹೊಸ ಸರ್ಕಾರಕ್ಕಾಗಿ ಕಾಯುತ್ತೇವೆ ಎಂದು ಪಾಕಿಸ್ತಾನ ಹೇಳಿದೆ.
ಅವೈಜ್ಞಾನಿಕ ಗಣಿಗಾರಿಕೆ ಎಫೆಕ್ಟ್: ಬ್ರೆಜಿಲ್ ನ ಬೃಹತ್ ಅಣೆಕಟ್ಟು ಕುಸಿತ, 65 ಸಾವು, ನೂರಾರು ಮಂದಿ ನಾಪತ್ತೆಅವೈಜ್ಞಾನಿಕ ಗಣಿಗಾರಿಕೆ ಪರಿಣಾಮ ಬ್ರೆಜಿಲ್ ನ ಬೃಹತ್ ಬ್ರಮುಡಿನ್ಹೋ ಅಣೆಕಟ್ಟು ಕುಸಿದಿದ್ದು, ಡ್ಯಾಂನಲ್ಲಿದ್ದ ಅಪಾರ ಪ್ರಮಾಣದ ನೀರು ಮತ್ತು ಹೂಳು ಏಕಕಾಲಕ್ಕೇ ಹರಿ ಪರಿಣಾಮ ಕನಿಷ್ಠ 65 ಮಂದಿ ಸಾವನ್ನಪ್ಪಿದ್ದು ನೂರಾರು ಮಂದಿ ನಾಪತ್ತೆಯಾಗಿದ್ದಾರೆ.
'ಸುಮನ್ ಕುಮಾರಿ': ಪಾಕಿಸ್ತಾನದ ಮೊದಲ ಹಿಂದೂ ನ್ಯಾಯಾಧೀಶೆ!ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ನ್ಯಾಯಾಧೀಶರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.
ಫಿಲಿಫೈನ್ಸ್ ಚರ್ಚ್ ಮೇಲೆ ಬಾಂಬ್ ದಾಳಿ: 17 ಸಾವು, 42 ಜನರಿಗೆ ಗಾಯದಕ್ಷಿಣ ಫಿಲಿಪೈನ್ಸ್ ನಲ್ಲಿ ಮುಸ್ಲಿಂ ಭಯೋತ್ಪಾದಕರು ರೋಮನ್ ಕ್ಯಾಥೋಲಿಕ್ ಚರ್ಚ್ ಮೇಲೆ ಬಾಂಬ್ ದಾಳಿ ನಡೆಸಿದ್ದು ಕನಿಷ್ಠ 17 ಮಂದಿ ಮೃತಪಟ್ಟು 42 ಜನ ಗಾಯಗೊಂಡಿದ್ದಾರೆ.
2019, 2020ರಲ್ಲಿ ಭಾರತ ವೇಗವಾಗಿ ಆರ್ಥಿಕ ಪ್ರಗತಿ- ವಿಶ್ವಸಂಸ್ಥೆ ವರದಿ2019, 2020ರಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿ ಭಾರತ ವೇಗವಾಗಿ ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.
ಇಂಡೋನೇಷಿಯಾದಲ್ಲಿ ಮತ್ತೆ ಭೂಕಂಪ: 6.4 ತೀವ್ರತೆ ದಾಖಲುಮಂಗಳವಾರ ಇಂಡೋನೇಷಿಯಾ ಕರಾವಳಿ ಭಾಗದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ
ಕೈಲಿ ಜೆನ್ನರ್ ವಿಶ್ವ ದಾಖಲೆ ಮುರಿದ ಒಂದು ಮೊಟ್ಟೆ ಕಥೆ ಹಿಂದೆ ಭಾರತೀಯ ಯುವಕನ ಚಾಣಕ್ಷತನ!ಇನ್ ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದಿದ್ದ ಹಾಲಿವುಡ್ ನಟಿ ಕೈಲಿ ಜೆನ್ನರ್ ರನ್ನು 2ನೇ ಸ್ಥಾನಕ್ಕೆ ತಳ್ಳಿದ ಮೊಟ್ಟೆ ಕಥೆಯ ಹಿಂದೆ ಭಾರತೀಯ ಮೂಲದ 19 ವರ್ಷದ ಯುವಕ ಇಶಾನ್ ಗೊಯೆಲ್ ಚಾಣಕ್ಷತನ ಕೆಲಸ ಮಾಡಿದೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!