ಬಾಂಗ್ಲಾ ರಾಜಕೀಯದಲ್ಲಿ ಸಂಚಲನ: ಮರಣದಂಡನೆ ಭೀತಿ ನಡುವೆಯೂ ತಾಯ್ನಾಡಿಗೆ ವಾಪಸ್ಸಾಗಲು ಶೇಖ್ ಹಸೀನಾ ಮುಂದು, ಡಿ.16ಕ್ಕೆ ಢಾಕಾಗೆ ಎಂಟ್ರಿ..!
ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಿಂದಾಗಿ 15 ವರ್ಷಗಳ ಆಡಳಿತ ಅಂತ್ಯಗೊಂಡ ಬಳಿಕ, 2024ರ ಆಗಸ್ಟ್ 5ರಂದು ಶೇಖ್ ಹಸೀನಾ ಬಾಂಗ್ಲಾದೇಶ ತೊರೆದು ಭಾರತಕ್ಕೆ ಬಂದಿದ್ದರು.


