ಪಾಕಿಸ್ತಾನಕ್ಕೆ ಮತ್ತೊಂದು ಆಘಾತ: 'ಡಾರ್ಕ್ ಗ್ರೆ' ಪಟ್ಟಿಗೆ ಸೇರಿಸಲು ಎಫ್ಎಟಿಎಫ್ ಚಿಂತನೆ?ಅಂತಾರಾಷ್ಟ್ರೀಯ ಭಯೋತ್ಪಾದಕ ಹಣಕಾಸು ಕಾವಲುನಾಯಿ ಎಫ್ಎಟಿಎಫ್ ಎದುರು ಪಾಕಿಸ್ತಾನ ಕೆಂಗಣ್ಣಿಗೆ ಗುರಿಯಾಗಿದೆ.
ಪಾಪ್ ಸ್ಟಾರ್, ನಟಿ 25 ವರ್ಷದ ಸುಲ್ಲಿ ಮೃತದೇಹ ಪತ್ತೆ!ಕೊರಿಯನ್ ಪಾಪ್ ಸಿಂಗರ್ ಮತ್ತು ನಟಿ 25 ವರ್ಷದ ಸುಲ್ಲಿ ಮೃತದೇಹ ಪತ್ತೆಯಾಗಿದೆ.
ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಜಾಗತಿಕ ಬಡತನವನ್ನು ಹೋಗಲಾಡಿಸುವ ಪ್ರಾಯೋಗಿಕ ವಿಧಾನ ಮಂಡಿಸಿದ್ದ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಸೇರಿದಂತೆ ಮೂವರು ಅರ್ಥಶಾಸ್ತ್ರಜ್ಞರಿಗೆ ಈ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಲಭಿಸಿದೆ.
ಟೈಫೂನ್ ಗೆ ಜಪಾನ್ ನಲ್ಲಿ 33 ಜನ ಸಾವುಟೈಫೂನ್ (ಚಂಡಮಾರುತ) ಹಿಗಿಬಿಸ್ ಜಪಾನ್ ಗೆ ಅಪ್ಪಳಿಸಿದ್ದು, ಬರೊಬ್ಬರಿ 33 ಜನರು ಸಾವನ್ನಪ್ಪಿದ್ದರೆ 187 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಭಾರತದ ಮರಿಯಂ ತ್ರೇಸಿಯಾರಿಗೆ ಸಂತ ಪದವಿ ಘೋಷಿಸಿದ ಪೋಪ್ ಫ್ರಾನ್ಸಿಸ್ಕೇರಳದ ಸಿಸ್ಟರ್ ಮರಿಯಂ ತ್ರೇಸಿಯಾ ಅವರಿಗೆ ಭಾನುವಾರ ವ್ಯಾಟಿಕನ್ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪೋಪ್ ಫ್ರಾನ್ಸಿಸ್ ಸಂತ ಪದವಿ ಘೋಷಿಸಿದರು.
ಚೀನಾವನ್ನು ವಿಭಜಿಸುವ ಯಾವುದೇ ಪ್ರಯತ್ನ ವ್ಯರ್ಥ : ಕ್ಸಿಅಕ್ಟೋಬರ್ 13 (ಕ್ಸಿನ್ಹುವಾ) ಚೀನಾವನ್ನು ವಿಭಜಿಸಲು ಪ್ರಯತ್ನಿಸುವವರನ್ನು ಹತ್ತಿಕ್ಕಲಾಗುವುದು ಮತ್ತು ಅಂತಹ ಪ್ರಯತ್ನಗಳನ್ನು ಬೆಂಬಲಿಸುವ ಯಾವುದೇ ಬಾಹ್ಯ ಶಕ್ತಿಗಳನ್ನು ಚೀನಾದ ಜನರು ಹಗಲುಗನಸಿನವರೆಂದು ಪರಿಗಣಿಸುತ್ತಾರೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್;ಪಿಂಗ್ ಭಾನುವಾರ ಹೇಳಿದರು.
ಕ್ಸಿ-ಮೋದಿ ಮಾತುಕತೆ ಫಲಪ್ರದ: ಚೀನಾ ಸಚಿವಚೀನಾದ ಅಧ್ಯಕ್ಷ ಕ್ಸಿ ಜಿನ್;ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಅನೌಪಚಾರಿಕ ಶೃಂಗಸಭೆ ಫಲಪ್ರದ ಫಲಿತಾಂಶವನ್ನು ಸಾಧಿಸಿದೆ ಎಂದು ಚೀನಾದ ಉಪ-ವಿದೇಶಾಂಗ ಸಚಿವ ಲುವೋ ಝಹೋಯಿ ಹೇಳಿದ್ದಾರೆ.
ವಿಶ್ವಸಂಸ್ಥೆಗೆ ಬಾಕಿ ನೀಡಬೇಕಿದ್ದ ಹಣ ಹಿಂತಿರುಗಿಸಿದ ಭಾರತ!ವಿಶ್ವಸಂಸ್ಥೆಗೆ ಬಾಕಿ ನೀಡಬೇಕಿದ್ದ ಹಣವನ್ನು ಭಾರತ ಹಿಂತಿರುಗಿಸಿದ್ದು, ಈ ಬಗ್ಗೆ ಭಾರತದ ಖಾಯಂ ಪ್ರತಿನಿಧಿ ಸಯೀದ್ ಅಕ್ಬರುದ್ದೀನ್ ಹೇಳಿದ್ದಾರೆ.
ಜಪಾನ್ ಗೆ ಅಪ್ಪಳಿಸಿದ ಹೆಗ್ ಬಿಸ್ ಚಂಡಮಾರುತ; 11 ಸಾವು, ಲಕ್ಷಾಂತರ ಮಂದಿಯ ಸ್ಥಳಾಂತರದ್ವೀಪರಾಷ್ಟ್ರ ಜಪಾನ್ ಗೆ ಪ್ರಬಲ ಹೆಗ್ ಬಿಸ್ ಚಂಡಮಾರುತ ಅಪ್ಪಳಿಸಿದ್ದು, ಪರಿಣಾಮ ಜಪಾನ್ ನಾದ್ಯಂತ ವ್ಯಾಪಕ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಮಳೆಯಿಂದಾಗಿ ಸಂಭವಿಸಿದ ವಿವಿಧ ಪ್ರಕರಣಗಳಲ್ಲಿ ಈ ವರೆಗೂ 11 ಮಂದಿ ಸಾವಿಗೀಡಾಗಿದ್ದಾರೆ.
ನ್ಯೂಯಾರ್ಕ್ ನಲ್ಲಿ ಶೂಟೌಟ್: ಗುಂಡಿಕ್ಕಿ ನಾಲ್ವರ ಹತ್ಯೆ- ವರದಿಗಳುಅಮೆರಿಕಾದ ನ್ಯೂಯಾರ್ಕ್ ನಲ್ಲಿ ಶೂಟೌಟ್ ನಡೆದಿದೆ. ಖಾಸಗಿ ಸಾಮಾಜಿಕ ಕ್ಲಬ್ ವೊಂದರಲ್ಲಿ ನಡೆದ ಶೂಟೌಟ್ ನಲ್ಲಿ ನಾಲ್ವರು ಹತ್ಯೆಯಾಗಿದ್ದಾರೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ.
ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡುಗೆ 'ದಿ ಆರ್ಡರ್ ಆಫ್ ದಿ ಗ್ರೀನ್ ಕ್ರೆಸೆಂಟ್' ಗೌರವಭಾರತದ ಉಪ ರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ಅವರಿಗೆ ಕೊಮೊರೋಸ್ ಸರ್ಕಾರ 'ದಿ ಆರ್ಡರ್ ಆಫ್ ದಿ ಗ್ರೀನ್ ಕ್ರೆಸೆಂಟ್' ಗೌರವ ನೀಡಿ ಸತ್ಕರಿಸಿದೆ.
ಇಥಿಯೋಪಿಯಾ ಪ್ರಧಾನಿ ಅಬಿ ಅಹಮದ್ ಗೆ ಒಲಿದ ನೊಬೆಲ್ ಶಾಂತಿ ಪುರಸ್ಕಾರಇಥಿಯೋಪಿಯಾದ ಪ್ರಧಾನಿ ಅಬಿ ಅಹಮದ್ ಅಲಿಯವರಿಗೆ 2019ರ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ.
ಇರಾನ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿಇರಾನ್'ಗೆ ಸೇರಿದ ಸೈನೋಪಾ ತೈಲ ಟ್ಯಾಂಕ್ ಮೇಲೆ ಎರಡು ಕ್ಷಿಪಣಿಗಳಿಂದ ದಾಳಿ ನಡೆದಿರುವ ಘಟನೆ ಸೌದಿ ಅರೇಬಿಯಾದ ಜೆಡ್ಡಾಹ್ ದಲ್ಲಿ ಶುಕ್ರವಾರ ನಡೆದಿದೆ.
'ಫತ್ಫ್' ಮುಜುಗರ ತಪ್ಪಿಸಿಕೊಳ್ಳಲು ಜೆಯುಡಿ, ಲಷ್ಕರ್ ಉಗ್ರರ ಬಂಧಿಸಿದ ಪಾಕಿಸ್ತಾನ!ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ (FATF) ಸಾಮಾನ್ಯಸಭೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಲಷ್ಕರ್ ಮತ್ತು ಜಮಾತ್ ಉದ್ ದವಾ ಉಗ್ರ ಸಂಘಟನೆಯ ಪ್ರಮುಖ ಉಗ್ರರನ್ನು ಬಂಧಿಸಿದೆ.
ಗಡಿಯಲ್ಲಿ ದುಸ್ಸಾಹಸ ತೋರಿದ ಪಾಕ್ ಸೈನಿಕನನ್ನು ಹೊಡೆದುರುಳಿಸಿದ ಭಾರತೀಯ ಸೇನೆ!ಭಾರತೀಯ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಪಾಕ್ ಸೈನಿಕ ಮೃತಪಟ್ಟಿರುವುದಾಗಿ ಪಾಕಿಸ್ತಾನ ಸೇನೆ ತಿಳಿಸಿದೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?