ಮಾಲ್ಡೀವ್ಸ್ ವಿದೇಶಿ ಅತ್ಯುನ್ನತ ಗೌರವಕ್ಕೆ ಪ್ರಧಾನಿ ಮೋದಿ ಭಾಜನವಿದೇಶೀ ಗಣ್ಯರಿಗೆ ಮಾಲ್ಡೀವ್ಸ್ ಸರ್ಕಾರದ ಅತ್ಯುನ್ನತ ಗೌರವವನ್ನು ಪ್ರಧಾನಿ ಮೋದಿ ಅವರಿಗೆ ನೀಡಿರುವುದಾಗಿ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೋಹಿಲ್ ಶನಿವಾರ ಘೋಷಿಸಿದ್ದಾರೆ.
ದುಬೈಯಲ್ಲಿ ಬಸ್ ಅಪಘಾತ: ಮೃತಪಟ್ಟ 12 ಭಾರತೀಯರ ಮೃತದೇಹ ಹಸ್ತಾಂತರ ಪ್ರಕ್ರಿಯೆ ಪ್ರಗತಿಯಲ್ಲಿಒಮನ್ ನಿಂದ ದುಬೈಗೆ ಆಗಮಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಮೃತಪಟ್ಟ 12 ಭಾರತೀಯರನ್ನು ...
ದುಬೈಯಲ್ಲಿ ಬಸ್ ಅಪಘಾತ; ಮೃತಪಟ್ಟ 17 ಮಂದಿಯಲ್ಲಿ 8 ಭಾರತೀಯರುಓಮನ್ ನಿಂದ ಪ್ರಯಾಣಿಸುತ್ತಿದ್ದ ಬಸ್ ದುಬೈಯಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟ 17 ಪ್ರಯಾಣಿಕರಲ್ಲಿ 8 ...
ಸೇನಾ ಬಜೆಟ್ ಕಡಿತದಿಂದ ನಮ್ಮ ಸಾಮರ್ಥ್ಯ, ಎದುರಾಳಿಗಳ ಎದುರಿಸುವ ಬಲ ಕುಂದುವುದಿಲ್ಲ: ಪಾಕ್ ಸೇನೆದೇಶದ ಆರ್ಥಿಕ ಹಿತರಕ್ಷಣೆ ಸಲುವಾಗಿ ರಕ್ಷಣಾ ಬಜೆಟ್ ನಲ್ಲಿ ಕಡಿತ ಮಾಡಲಾಗಿದೆಯೇ ಹೊರತು ನಮ್ಮ ಸಾಮರ್ಥ್ಯ, ಎದುರಾಳಿಗಳ ಎದುರಿಸುವ ಬಲ ಎಂದಿಗೂ ಕುಂದುವುದಿಲ್ಲ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಹೇಳಿದ್ದಾರೆ.
ಆರ್ಥಿಕ ಸಂಕಷ್ಟ: ರಕ್ಷಣಾ ಬಜೆಟ್ ಕಡಿತಕ್ಕೆ ಪಾಕಿಸ್ತಾನ ಸೇನೆ ಒಪ್ಪಿಗೆಪಾಕಿಸ್ತಾನ ರಾಷ್ಟ್ರ ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿರುವುದರಿಂದ ಮುಂದಿನ ಹಣಕಾಸು ವರ್ಷದಲ್ಲಿ ರಕ್ಷಣಾ ವೆಚ್ಚ ಕಡಿತಗೊಳಿಸಲು ಪಾಕಿಸ್ತಾನ ಸೇನೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಭಾರತ, ಚೀನಾ, ರಷ್ಯಾ ದೇಶಗಳಿಗೆ ಮಾಲಿನ್ಯ ದುಷ್ಪರಿಣಾಮದ ಅರ್ಥವೇ ಆಗುತ್ತಿಲ್ಲ: ಟ್ರಂಪ್ಪರಿಸರ ಮಾಲೀನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಭಾರತ ಚೀನಾ, ರಷ್ಯಾ ದೇಶಗಳ ವಿರುದ್ಧ ಕಿಡಿಕಾರಿರುವ ಅಮೆರಿಕ ಈ ಮೂರು ರಾಷ್ಟ್ರಗಳಿಗೆ ಮಾಲಿನ್ಯ ದುಷ್ಪರಿಣಾಮದ ಅರ್ಥವೇ ಆಗುತ್ತಿಲ್ಲ ಎಂದು ಹೇಳಿದೆ.
ಪಾಕಿಸ್ತಾನದ ಹಿಂದುಳಿದ ಜಿಲ್ಲೆಯಲ್ಲಿ ಹ್ಯಾಂಡ್ ಪಂಪ್ ಗಳನ್ನು ಸ್ಥಾಪಿಸಿದ ಭಾರತೀಯ ಉದ್ಯಮಿಪುಲ್ವಾಮ ಉಗ್ರ ದಾಳಿಯ ನಂತರ ಭಾರತ - ಪಾಕಿಸ್ತಾನ ಸಂಬಂಧ ಮತ್ತಷ್ಟು ಹದಗೆಟ್ಟಿದ್ದು, ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣವಾಗಿರುವ ಹೊತ್ತಲ್ಲೇ ಭಾರತೀಯ...
ಬೀಚ್ನಲ್ಲಿ ಈಜುವಾಗ ಎಚ್ಚರ: ಶಾರ್ಕ್ ದಾಳಿಯಲ್ಲಿ ಯುವತಿಯ ಕಾಲು ಕಟ್, ಭೀಕರ ದೃಶ್ಯ!ಬೀಚ್ಗಳಲ್ಲಿ ಈಜುವಾಗ ಮೈಮರೆಯುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವತಿ ಈಜುವಾಗ ಶಾರ್ಕ್ ದಾಳಿ ಮಾಡಿದ್ದು ಆಕೆ ತನ್ನ ಕಾಲನ್ನೇ ಕಳೆದುಕೊಳ್ಳಬೇಕಾಯಿತು. ಆಕೆಯ ತಂದೆ ಸಮುದ್ರಕ್ಕೆ ಇಳಿದು...
ನೆಚ್ಚಿನ ಸ್ಥಳದಲ್ಲಿ ಈದ್ ಪ್ರಾರ್ಥನೆ ಸಲ್ಲಿಸಲು ಉಗ್ರ ಹಫೀಜ್ ಸಯೀದ್ ಗೆ ಅನುಮತಿ ನಿರಾಕರಿಸಿದ ಪಾಕ್!ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್ ಗೆ ಆತನ ನೆಚ್ಚಿನ ಸ್ಥಳದಲ್ಲಿ ಈದ್ ಪ್ರಾರ್ಥನೆ ಸಲ್ಲಿಸಲು ಅಲ್ಲಿನ ಸರ್ಕಾರ ಅನುಮತಿ ನಿರಾಕರಿಸಿದೆ.
ಅಮೆರಿಕಾ ಅಧ್ಯಕ್ಷ ಟ್ರಂಪ್ 11 ವರ್ಷದ ಬಾಲಕನಂತೆ: ಲಂಡನ್ ಮೇಯರ್ ಟೀಕೆಲಂಡನ್ ಮೇಯರ್ ಸಾದಿಕ್ ಖಾನ್ ಕ್ರೂರಿ ಎಂದು ಕರೆದಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 11 ...
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!