Advertisement
ಕನ್ನಡಪ್ರಭ >> ವಿಷಯ

Marriage

ಸಂಗ್ರಹ ಚಿತ್ರ

ಕರ್ತವ್ಯನಿರತ ಗಗನಸಖಿಗೆ ವಿಮಾನದಲ್ಲೇ ಪ್ರಿಯಕರನಿಂದ ಪ್ರೇಮ ನಿವೇದನೆ, ಗಗನಸಖಿ ಉದ್ಯೋಗಕ್ಕೆ ಕುತ್ತು!  Sep 16, 2018

ಬಾಳ ಸಂಗಾತಿಯಾಗುವಂತೆ ಪ್ರಿಯಕರ ವಿಮಾನದಲ್ಲೇ ಕರ್ತವ್ಯ ನಿರತ ಗಗನಸಖಿಗೆ ಪ್ರೇಮ ನಿವೇದನೆ ಮಾಡಿದ್ದರಿಂದ ಗಗನಸಖಿ ತನ್ನ ಉದ್ಯೋಗವನ್ನೇ ಕಳೆದುಕೊಳ್ಳಬೇಕಾಗಿದೆ...

Deepika Padukone,

ಮದುವೆ ಬಗ್ಗೆ ಕೇಳಿದ ಪತ್ರಕರ್ತನಿಗೆ ದೀಪಿಕಾ ಪಡುಕೋಣೆ ಕೊಟ್ಟ ತಪರಾಕಿ ಏನು?  Sep 10, 2018

ಬಾಲಿವುಡ್ ನ ಹಾಟ್ ಫೆವರಿಟ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆ ಆಗುವುದು ಯಾವಾಗ ಎನ್ನುವ ಕುರಿತಂತೆ ಇತ್ತೀಚಿನ ದಿನಗಳಲ್ಲಿ ವದಂತಿಗಳು ಹರಿದಾಡುತ್ತಿರುವುದು ಸಾಮಾನ್ಯವಾಗಿದೆ.

File photo

ವಧುವಿನ 'ವಾಟ್ಸಾಪ್' ಖಯಾಲಿಗೆ ರೋಸಿ ಹೋದ ವರ; ಮದುವೆ ರದ್ದು!  Sep 10, 2018

ವಧುವಿಗೆ ಇದ್ದ ವಾಟ್ಸಾಪ್ ಖಯಾಲಿಯಿಂದ ರೋಸಿ ಹೋದ ವರನೊಬ್ಬ ಮದುವೆಯನ್ನೇ ರದ್ದು ಮಾಡಿರುವ ಘಟನೆ ಉತ್ತರಪ್ರದೇಶದ ಅಮರೋಹಾ ಜಿಲ್ಲೆಯಲ್ಲಿ ನಡೆದಿದೆ...

Casual photo

ಬೆಂಗಳೂರು: ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಬಿಬಿಎಂಪಿ ಆದೇಶ!  Sep 10, 2018

ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವಂತೆ ಬಿಬಿಎಂಪಿ ಆದೇಶ ಹೊರಡಿಸಿದೆ.

NHRC recommends prosecution of village head, caterer if child marriage performed

ಬಾಲ್ಯ ವಿವಾಹ ನಡೆದರೆ ಗ್ರಾಮದ ಮುಖ್ಯಸ್ಥನ ವಿರುದ್ಧ ಕಾನೂನು ಕ್ರಮಕ್ಕೆ ಎನ್ಎಚ್ಆರ್ ಸಿ ಶಿಫಾರಸು  Sep 01, 2018

ದೇಶದಲ್ಲಿ ಬಾಲ್ಯ ವಿವಾಹಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕಲು ಮುಂದಾಗಿರುವ ರಾಷ್ಟ್ರೀಯ ಮಾನವ...

Make 18 Legal Age for Marriage for Men Too, Suggests Law Panel: Sources

ಗಂಡಿನ ಮದುವೆ ವಯಸ್ಸನ್ನೂ 18ಕ್ಕೆ ಇಳಿಸಿ: ಕಾನೂನು ಆಯೋಗ ಶಿಫಾರಸು  Sep 01, 2018

ಗಂಡು ಮತ್ತು ಹೆಣ್ಣಿಗೆ ಮದುವೆಯ ಕನಿಷ್ಠ ವಯಸ್ಸಿನ ವಿಚಾರದಲ್ಲಿ ಯಾವುದೇ ತಾರತಮ್ಯ ಇರಬಾರದು. ಗಂಡಿಗೆ ಮದುವೆಯ ಕನಿಷ್ಠ ವಯಸ್ಸನ್ನು ಈಗಿನ 21 ವರ್ಷದಿಂದ 18ಕ್ಕೆ ಇಳಿಸಬೇಕು ಎಂದು ಕಾನೂನು ಆಯೋಗ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ.

Kumaraswamy's lunch at Vijayawada businessman’s house triggers buzz of son Nikhil Gowda's marriage

ನಿಖಿಲ್ ಗೆ ಕೂಡಿಬಂದ ಕಂಕಣ?; ಎಚ್ ಡಿಕೆ ದಂಪತಿ ವಿಜಯವಾಡಕ್ಕೆ ತೆರಳಿದ್ದೇಕೆ?  Aug 31, 2018

ದೊಡ್ಡ ಗೌಡರ ಕುಟುಂಬದ ಮತ್ತೊಂದು ಕುಡಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಅವರ ವಿವಾಹಕ್ಕೆ ಭರ್ಜರಿ ಸಿದ್ಧತೆ ನಡೆದಿದೆ ಎನ್ನಲಾಗಿದೆ.

Supreme Court says second marriage is valid even if plea against divorce is pending

ವಿಚ್ಛೇದನ ತೀರ್ಪಿಗೂ ಮೊದಲೇ ಮರು ವಿವಾಹಕ್ಕೆ 'ಸುಪ್ರೀಂ' ಅಸ್ತು!  Aug 27, 2018

ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೂ, ಸಂಧಾನ ಕೇಂದ್ರದಲ್ಲಿ ದಂಪತಿ ನಡುವೆ ಒಮ್ಮತದ ಅಭಿಪ್ರಾಯ ಮೂಡಿದರೆ ಆಕೆ ಅಥವಾ ಆತ ಎರಡನೇ ವಿವಾಹವಾಗಲು ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

A burqa-clad woman tries to shield her friend from being photographed in Muzaffarnagar that remains deeply divided along communal lines.

ಮುಜಾಫರ್ ನಗರ ಗಲಭೆಗೆ 5 ವರ್ಷ; ಪ್ರೇಮಿಗಳಿಗೆ ಅಡ್ಡಿಯಾದ ಧರ್ಮ  Aug 26, 2018

ಮಕ್ಕಳಾಗಿದ್ದವರಿಂದಲೇ ಫರ್ಹಾ ಮತ್ತು ರಾಹುಲ್(ಹೆಸರು ಬದಲಿಸಲಾಗಿದೆ) ಪರಿಚಿತಸ್ಥರಾಗಿದ್ದರು...

Karnataka: Marriage ceremony in kodagu relief centre

ಕೊಡಗು ಪ್ರವಾಹ: ನಿರಾಶ್ರಿತ ಶಿಬಿರದಲ್ಲಿ ಯುವತಿಗೆ ಕೂಡಿ ಬಂದ ಕಂಕಣ ಭಾಗ್ಯ  Aug 26, 2018

ಮಹಾಮಳೆ, ಪ್ರವಾಹ, ಭೂಕುಸಿತದಿಂದ ಅನಿಶ್ಚಿತತೆಯಲ್ಲಿದ್ದ ಮಕ್ಕಂದೂರು ನಿವಾಸಿ ಮಂಜುಳಾ ವಿವಾಹ ಈ ಹಿಂದೆ ನಿಶ್ಚಯಿಸಿದ್ದಂತೆಯೇ ಭಾನುವಾರ ನೆರವೇರಿತು...

Supreme Court

ವಿಚ್ಛೇದನದ ತೀರ್ಪು ಬಾಕಿ ಇರುವಾಗ ಎರಡನೇ ಮದುವೆ ಸಿಂಧುವಾಗುತ್ತದೆ; ಸುಪ್ರೀಂ ಕೋರ್ಟ್  Aug 26, 2018

ವಿಚ್ಛೇದನದ ಅರ್ಜಿ ವಿಚಾರಣೆಯ ಹಂತದಲ್ಲಿ ಇದ್ದರೂ ಕೂಡ ಎರಡನೇ ಮದುವೆ ಸಿಂಧು ...

Representational image

ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ: ಕಬ್ಬನ್ ಪಾರ್ಕ್ ನಲ್ಲಿ ಯುವತಿ ಆತ್ಮಹತ್ಯೆ  Aug 20, 2018

: ಪ್ರೇಮಿಸಿದ್ದ ಜೋಡಿಯ ಜಾತಿ ಬೇರೆಯಾದ ಕಾರಣ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಯುವತಿಯೋರ್ವಳು ಕಬ್ಬನ್ ಪಾರ್ಕ್ ನಲ್ಲಿ ...

Rahul Gandhi

ನನಗೆ ಈಗಾಗಲೇ ವಿವಾಹವಾಗಿದೆ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ!  Aug 14, 2018

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿವಾಹದ ಬಗ್ಗೆ ಆಗಾಗ್ಗೆ ಚರ್ಚೆಯಾಗುವುದುಂಟು, ಈ ಬಗ್ಗೆ ಸ್ವತಃ ರಾಹುಲ್ ಗಾಂಧಿಯೇ ಸ್ಪಷ್ಟನೆ ನೀಡಿದ್ದಾರೆ.

Lovers married on Facebook Face Live!

ತುಮಕೂರು: ಫೇಸ್ ಬುಕ್ ಲೈವ್ ನಲ್ಲಿ ಮದುವೆಯಾದ ಪ್ರೇಮಿಗಳು!  Aug 11, 2018

ತಮ್ಮ ಮದುವೆಗೆ ಮನವೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಸಾಮಾಜಿಕ ಜಾಲತಾಣ ಫೇಸ್ ಬುಕ್ ...

File Image

ನೊಂದಣಿ ಅಧಿಕಾರಿಗಳ ಎಡವಟ್ಟು: ಒಬ್ಬಳೇ ಯುವತಿಗೆ ಇಬ್ಬರೊಡನೆ ವಿವಾಹ!  Aug 07, 2018

ಒಬ್ಬಳೇ ಯುವತಿಗೆ ಇಬ್ಬರು ಯುವಕರೊಡನೆ ಮದುವೆ, ಇದಕ್ಕೆ ವಿವಾಹ ನೊಂದಣಾಧಿಕಾರಿಗಳ ಸಾಕ್ಷಿ! ಕೇಳಿ ನಿಮಗೆ ಅಚ್ಚರಿ ಎನಿಸಬಹುದು, ಆದರೆ ಇದು ಸತ್ಯ.

Soumyajit Ghosh

ತನ್ನ ವಿರುದ್ಧ ರೇಪ್ ಆರೋಪ ಮಾಡಿದ್ದ 18ರ ಯುವತಿಯನ್ನೇ ಮದುವೆಯಾದ ಭಾರತದ ಆಟಗಾರ!  Aug 07, 2018

ಭಾರತದ ಟೇಬಲ್ ಟೆನಿಸ್ ಆಟಗಾರ ಸೌಮ್ಯಜಿತ್ ಘೋಷ್ ತಮ್ಮ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದ 18 ವರ್ಷದ ಯುವತಿಯನ್ನೇ ವಿವಾಹವಾಗಿ ವಿವಾದಕ್ಕೆ ತೆರೆ ಎಳೆದಿದ್ದಾರೆ...

Sadhvi Prachi

ಹಲಾಲ್‌ನಿಂದ ತಪ್ಪಿಸಿಕೊಳ್ಳಲು ಮುಸ್ಲಿಂ ಹುಡುಗಿಯರು ಹಿಂದೂಗಳನ್ನು ಮದುವೆಯಾಗಿ: ಸಾಧ್ವಿ ಪ್ರಾಚಿ  Aug 02, 2018

ನಿಖಾ ಹಲಾಲ್ ಹಾಗೂ ತ್ರಿವಳಿ ತಲಾಕ್ ಶೋಷಣೆಯಿಂದ ತಪ್ಪಿಸಿಕೊಳ್ಳಲು ಮುಸ್ಲಿಂ ಹುಡುಗಿಯರು ಹಿಂದೂ ಪುರುಷರನ್ನು ಮದುವೆ ಆಗಬೇಕು ಎಂದು ವಿಹೆಚ್ಪಿ ಮುಖಂಡೆ ಸಾಧ್ವಿ ಪ್ರಾಚಿ ಸಲಹೆ ನೀಡಿದ್ದಾರೆ.

ಯುವತಿಗೆ ಆಟೋಗ್ರಾಫ್ ನೀಡುತ್ತಿರುವ ನರೇಂದ್ರ ಮೋದಿ

ಪಶ್ಚಿಮ ಬಂಗಾಳ: ಯುವತಿಯ ದಿಕ್ಕು ದೆಸೆ ಬದಲಿಸಿದ ಪ್ರಧಾನಿ ಮೋದಿ ಆಟೋಗ್ರಾಫ್!  Jul 28, 2018

ಪ್ರಧಾನಿ ನರೇಂದ್ರ ಮೋದಿ ಅವರಿಂದ ಆಟೋಗ್ರಾಫ್ ಪಡೆದ ಕೋಲ್ಕತ್ತಾದ ಯುವತಿಯೋರ್ವಳು ಇದೀಗ ಸೆಲಿಬ್ರಿಟಿಯಾಗಿಬಿಟ್ಟಿದ್ದಾಳೆ...

Karnataka: Couple bust myth, marry on eclipse night

ಮೂಢನಂಬಿಕೆ ಹೋಗಲಾಡಿಸಲು ಚಂದ್ರ ಗ್ರಹಣದಂದೇ ದಾಂಪಂತ್ಯ ಜೀವನಕ್ಕೆ ಕಾಲಿಟ್ಟ ಜೋಡಿ!  Jul 28, 2018

ಖಗ್ರಾಸ ಚಂದ್ರಗ್ರಹಣ ಹಿನ್ನಲೆಯಲ್ಲಿ ಆಸ್ತಿಕರು ರಾತ್ರಿಯಿಡೀ ಜಪ-ತಪದಲ್ಲಿ ನಿರತರಾಗಿದ್ದರೆ, ಇನ್ನು ಕೆಲವೆಡೆ ನಾಸ್ತಿಕರು ಈ ಶತಮಾನದ ಅಪರೂಪದ ಖಗೋಳಕೌತುಕವನ್ನು ಬಹಿಗಣ್ಣಿನಿಂದ ಕಣ್ತುಂಬಿಕೊಂಡರು...

Nick Jonas-Priyanka Chopra

ಸಲ್ಮಾನ್ ಖಾನ್'ರ 'ಭಾರತ್' ಚಿತ್ರದಿಂದಲೇ ಪ್ರಿಯಾಂಕಾ ಚೋಪ್ರಾ ಹೊರ ಬಂದಿದ್ದು ಯಾಕೆ ಗೊತ್ತ?  Jul 27, 2018

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ನಟಿಸಬೇಕಿತ್ತು. ಆದರೆ ಇದೀಗ ದಿಢೀರ್ ಅಂತ ಆ ಚಿತ್ರದಿಂದ ಹೊರಬಂದಿದ್ದಾರೆ...

Page 1 of 2 (Total: 35 Records)

    

GoTo... Page


Advertisement
Advertisement