ಮತ್ತೆ ಪಾಕ್ ಖ್ಯಾತೆ: ಪ್ರಧಾನಿ ಮೋದಿಯವರ ಹಾರಾಟಕ್ಕಾಗಿ ವಾಯುಪ್ರದೇಶ ನೀಡದ ಪಾಕಿಸ್ತಾನ: ಭಾರತ ವಿಷಾದ

ಇಮ್ರಾನ್ ಖಾನ್-ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಹಾರಾಟ ನಡೆಸಲು ವಾಯುಪ್ರದೇಶವನ್ನು ತೆರೆಯದಿದ್ದಕ್ಕಾಗಿ ಭಾರತ ಬುಧವಾರ ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ ಮತ್ತು ಅಂತಹ ನಡವಳಿಕೆಯು ಅಂತಾರಾಷ್ಟ್ರೀಯ ಅಭ್ಯಾಸದ ಉಲ್ಲಂಘನೆ ಎಂದಿದೆ.

ರಾಜ್ಯ
ರಾಷ್ಟ್ರೀಯ

Poll
Can 'one nation-one language' be a reality in India

'ಒಂದು ರಾಷ್ಟ್ರ, ಒಂದು ಭಾಷೆ' ಭಾರತದಲ್ಲಿ ವಾಸ್ತವವಾಗಬಹುದೇ?


Result
ಹೌದು
ಇಲ್ಲ