ಅಶ್ವಿನ್ ರಾವ್ ಪಲ್ಲಕ್ಕಿ 
ಸಿನಿಮಾ ಸುದ್ದಿ

'ಫೋಟೋಗ್ರಾಫರ್ ಪಾಂಡು' ಮೂಲಕ ಹೀರೋ ಆದ ಅಶ್ವಿನ್ ರಾವ್ ಪಲ್ಲಕ್ಕಿ

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಸಿಕರ ಮನ ಗೆದ್ದಿರುನ ಅಶ್ವಿನ್ ರಾವ್ ಪಲ್ಲಕ್ಕಿಯವರು 'ಫೋಟೋಗ್ರಾಫರ್ ಪಾಂಡು' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಸ್ಯಾಂಡಲ್'ವುಡ್'ಗೆ ಮಾಡುತ್ತಿದ್ದಾರೆ...

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಸಿಕರ ಮನ ಗೆದ್ದಿರುನ ಅಶ್ವಿನ್ ರಾವ್ ಪಲ್ಲಕ್ಕಿಯವರು 'ಫೋಟೋಗ್ರಾಫರ್ ಪಾಂಡು' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಸ್ಯಾಂಡಲ್'ವುಡ್'ಗೆ ಮಾಡುತ್ತಿದ್ದಾರೆ.
ವಿರಾಟ್ ಮಂಜುನಾಥ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಅಶ್ವಿನ್ ಅವರು ಫೋಟೋಗ್ರಾಫರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ 80ರ ದಶಕದ ಕಲ್ಪನೆಗಳನ್ನು ಹಿಂಬಾಲಿಸುತ್ತದೆ. ಚಿತ್ರದಲ್ಲಿ ವಿನೋದಮಯ ಅಂಶಗಳನ್ನು ವೈವಿಧ್ಯಗೊಳಿಸಲಾಗಿದೆ ಎಂದು ಅಶ್ವಿನ್ ಅವರು ಹೇಳಿದ್ದಾರೆ. 
ಚಿತ್ರದ ಕಥೆಯನ್ನು ವಿರಾಟ್ ಹೇಳಲು ಆರಂಭಿಸಿದ್ದರು. ಈ ವೇಳೆ ನನ್ನ ಪಾತ್ರವೇನು ಎಂದು ಅವರನ್ನು ಕೇಳಿದ್ದೆ. ಈವೇಳೆ ಅವರು ಪ್ರಮುಖ ಪಾತ್ರವೆಂದೇ ಹೇಳಿದ್ದರು. ಇದು ನನಗೆ ಸಾಕಷ್ಟು ಅಚ್ಚರಿಯನ್ನುಂಟು ಮಾಡಿತ್ತು. ಈ ವೇಳೆ ಇಂತಹ ದೊಡ್ಡ ಜವಾಬ್ದಾರಿಯನ್ನು ನಾನು ನಿಭಾಯಿಸಬಲ್ಲೆನೇ ಎಂಬ ಸಂಶಯ ಕೂಡ ನನ್ನಲ್ಲಿ ಮೂಡಿತ್ತು. ಇದೀಗ ಶೇ.70 ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿತ್ತು. ನನ್ನಲ್ಲಿದ್ದ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT