ನಿರ್ದೇಶಕ ರಾಜಮೌಳಿ 
ಸಿನಿಮಾ ಸುದ್ದಿ

ಆಕ್ಷನ್ ಸಿನಿಮಾ RRR ಕಥೆ ಶುರುವಾಗಿದ್ದೇ ಲವ್ ಸ್ಟೋರಿಯಾಗಿ; ಆದರೆ ಐಡಿಯಾಗೆ ಪತ್ನಿ ತಣ್ಣೀರು: ರಾಜಮೌಳಿ

ಸಿನಿಮಾದ ಕಥೆ ಹೊಳೆದ ಸಮಯವನ್ನು ರಾಜಮೌಳಿ ನೆನಪಿಸಿಕೊಂಡಿದ್ದಾರೆ. ಮೊದಲು ಇಬ್ಬರು ಪುರುಷರು ಮತ್ತು ಒಬ್ಬಳು ಹುಡುಗಿಯನ್ನು ಇಟ್ಟುಕೊಂಡು ಕಥೆ ಮಾಡುವ ಐಡಿಯಾ ಬಂದಿತ್ತು. 

ಹೈದರಾಬಾದ್: ನಿರ್ದೇಶಕ ರಾಜಮೌಳಿ, ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿ ಆರ್ ದೇಶಾದ್ಯಂತ RRR ಸಿನಿಮಾ ಪ್ರಚಾರದಲ್ಲಿ ತೊಡಗಿಕೊಂಡಿದೆ. 

ಪ್ರಚಾರ ಕಾರ್ಯಕ್ರಮಗಳಲ್ಲಿ RRR ಸಿನಿಮಾ ಕುರಿತ ಪ್ರಶ್ನೆಗಳಿಗೆ ಉತ್ತರಿಸುವುದರಲ್ಲಿ ಸಿನಿಮಾ ತಂಡ ನಿರತವಾಗಿದೆ. ಕಳೆದ 4 ವರ್ಷಗಳಿಂದ ರಾಜಮೌಳಿ ಮತ್ತು ತಂಡ RRR ಸಿನಿಮಾ ನಿರ್ಮಾಣದಲ್ಲಿ ನಿರತವಾಗಿದೆ.

ಸಿನಿಮಾದ ಕಥೆ ಹೊಳೆದ ಸಮಯವನ್ನು ರಾಜಮೌಳಿ ನೆನಪಿಸಿಕೊಂಡಿದ್ದಾರೆ. ಮೊದಲು ಇಬ್ಬರು ಪುರುಷರು ಮತ್ತು ಒಬ್ಬಳು ಹುಡುಗಿಯನ್ನು ಇಟ್ಟುಕೊಂಡು ಕಥೆ ಮಾಡುವ ಐಡಿಯಾ ಬಂದಿತ್ತು. 

ಆ ಐಡಿಯಾವನ್ನು ರಾಮ್ ಚರಣ್, ಜೂನಿಯರ್ ಎನ್ ಟಿ ಆರ್ ಅವರ ಬಳಿ ಹಂಚಿಕೊಂಡೆ ಅವರಿಗೆ ಇಷ್ಟವಾಯಿತು. ಅದೇ ಐಡಿಯಾವನ್ನು ಪತ್ನಿಯ ಬಳಿ ಹೇಳಿದೆ. ನೀನು ಲವ್ ಸ್ಟೋರಿ ಸಿನಿಮಾ ಮಾಡಿದರೆ ಯಾರು ನೋಡುತ್ತಾರೆ ಎಂದಳು. ನನಗೆ ತೀವ್ರ ಹತಾಶೆಯಾಯಿತು. ಮುಂದೆ ಸಿನಿಮಾ ಮುಂದುವರಿದಂತೆ ಆಕ್ಷನ್ ಚಿತ್ರವಾಗಿ ಮಾರ್ಪಾಡಾಯಿತು ಎಂದಿದ್ದಾರೆ ರಾಜಮೌಳಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜುಲೈ 20 ರಿಂದ ಆಗಸ್ಟ್ 13 ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ; ತಿದ್ದುಪಡಿ ಮಸೂದೆಗೆ ಅಂಗೀಕಾರ ಸಾಧ್ಯತೆ!

ವೈಭವ್ ಸೂರ್ಯವಂಶಿ ಎಡವಟ್ಟು: ಪಾದಾರ್ಪಣೆ ಪಂದ್ಯದಲ್ಲಿ 2 ಅದ್ಭುತ ಸಿಕ್ಸರ್ ಬಾರಿಸಿ, ಸ್ಟಂಪ್ ಔಟ್‌ಗೆ ಬಲಿ; video

ತುಮಕೂರು: SIR ಕರ್ತವ್ಯಕ್ಕೆ ತೆರಳುವಾಗ ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಭುವನಾ ಸಾವು

ಪೈರಸಿ ವಿರುದ್ಧ ಕಠಿಣ ಕ್ರಮಕ್ಕೆ Telegramಗೆ ಕೇಂದ್ರ ಸರ್ಕಾರ ಖಡಕ್ ಸೂಚನೆ; 15 ದಿನಗಳಲ್ಲಿ ವರದಿ ಸಲ್ಲಿಕೆಗೆ ಆದೇಶ

70 ಲಕ್ಷ ಪಡೆದು ಉದ್ಯಮಿಗೆ ವಂಚನೆ; ರೇಪ್‌ ಕೇಸ್‌ ಬೆದರಿಕೆ, ಪೆನ್‌ಡ್ರೈವ್‌ ನಲ್ಲಿ ಅಶ್ಲೀಲ ವಿಡಿಯೋ ಪತ್ತೆ: ಮುಸ್ಲಿಂ ಮಹಿಳೆಯ ಬಂಧನ