ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ರಜಿನಿಕಾಂತ್ ಅವರಿಂದ ಮಗಳು ಸೌಂದರ್ಯಾರ ಧ್ವನಿಯಾಧಾರಿತ ಸೋಷಿಯಲ್ ಮೀಡಿಯಾ ಆಪ್ ನಾಳೆ ಬಿಡುಗಡೆ

ಸೌಂದರ್ಯಾ ರಜಿನಿಕಾಂತ್ ಅವರ ನೂತನ ಸೋಷಿಯಲ್ ಮೀಡಿಯಾ ಆಪ್ Hoote ಹಲವು ಬಗೆಯಲ್ಲಿ ವಿಶೇಷವಾಗಿದ್ದು, ಹಲವರಿಗೆ ಅದರಿಂದ ಪ್ರಯೋಜನವಾಗಲಿದೆ ಎಂದು ರಜಿನಿಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಸೌಂದರ್ಯಾ ರಜಿನಿಕಾಂತ್
Harshavardhan M
Updated On : 24 Oct 2021, 7:04 pm

ಚೆನ್ನೈ: ಅಕ್ಟೋಬರ್ 25 ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಪಾಲಿಗೆ ಎರಡು ಬಗೆಯಲ್ಲಿ ವಿಶೇಷ ಎಂದು ಅವರೇ ಹೇಳಿಕೊಂಡಿದ್ದಾರೆ. 2020ರ ದಾದಾ ಫಾಲ್ಕೆ ಪ್ರಶಸ್ತಿಯನ್ನು ಅಂದು ಅವರು ಸ್ವೀಕರಿಸಲಿದ್ದಾರೆ. ಅದೇ ದಿನ ಮಗಳು ಸೌಂದರ್ಯಾ ಅವರ ಧ್ವನಿಯಾಧಾರಿತ ಸೋಷಿಯಲ್ ಮೀಡಿಯಾ ಆಪ್ Hoote ಅನ್ನು ರಜಿನಿಕಾಂತ್ ಬಿಡುಗಡೆಗೊಳಿಸಲಿದ್ದಾರೆ. 

ಇದನ್ನೂ ಓದಿ: ರಜನಿಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾ ಫಸ್ಟ್ ಲುಕ್ ರಿಲೀಸ್: 'ತಲೈವಾ' ಸ್ಟೈಲ್ ಗೆ ಅಭಿಮಾನಿಗಳು ಫಿದಾ!

ಸೌಂದರ್ಯ ರಜಿನಿಕಾಂತ್ ಅವರ ನೂತನ ಸೋಷಿಯಲ್ ಮೀಡಿಯಾ ಆಪ್ ಹಲವು ಬಗೆಯಲ್ಲಿ ವಿಶೇಷವಾಗಿದ್ದು, ಹಲವರಿಗೆ ಅದರಿಂದ ಪ್ರಯೋಜನವಾಗಲಿದೆ ಎಂದು ರಜಿನಿಕಾಂತ್ ಅಭಿಪ್ರಾಯಪಟ್ಟಿದ್ದಾರೆ.

Advertisement

Advertisement

ಇದನ್ನೂ ಓದಿ: ಇದೇ ಅಂತಿಮ ನಿರ್ಧಾರ, ಮತ್ತೆಂದು ರಾಜಕೀಯಕ್ಕೆ ಬರುವುದಿಲ್ಲ: ರಜನಿಕಾಂತ್ ಸ್ಪಷ್ಟನೆ

ದಾದಾ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲು ಇಂದು ದೆಹಲಿಗೆ ತೆರಳಿರುವ ರಜಿನಿಕಾಂತ್ ಭಾರತ ಸರ್ಕಾರ ತಮಗೆ ಈ ಅತ್ಯುನ್ನತ ಗೌರವ ನೀಡಲು ಜನರು ತಮ್ಮ ಮೇಲಿಟ್ಟಿರುವ ಪ್ರೀತಿ ಅಭಿಮಾನವೇ ಕಾರಣ ಎಂದು ರಜಿನಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್‌ಗೆ ಈ ಮೊದಲೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆಯಬೇಕಿತ್ತು: ಕಾಂಗ್ರೆಸ್‌

Related Article

ಆಸ್ಕರ್ 2022 ಪ್ರಶಸ್ತಿ: ಭಾರತದಿಂದ ತಮಿಳಿನ 'ಕೂಳಂಗಳ್'ಸಿನಿಮಾ ಅಧಿಕೃತ ಎಂಟ್ರಿ

ಭಜರಂಗಿ-2 'ಚಿಣಮಿಣಿಕೆ'; ದಿ ಲೇಡಿ ಫೈರ್, ಬೋಲ್ಡ್ ಅಂಡ್ ಬ್ಯೂಟಿಫುಲ್ ಕ್ಯಾರೆಕ್ಟರ್: ಭಾವನಾ ಮೆನನ್

ನವೆಂಬರ್ 12ಕ್ಕೆ ಗಣೇಶ್ ನಟನೆಯ ಸಖತ್ ಸಿನಿಮಾ ರಿಲೀಸ್

ಬರ್ಲಿನ್ ಚಿತ್ರೋತ್ಸವದಲ್ಲಿ ಭಾರತ ಮೂಲದ ಹಾಲಿವುಡ್ ನಿರ್ದೇಶಕ ನೈಟ್ ಶ್ಯಾಮಲನ್ ಮುಖ್ಯ ತೀರ್ಪುಗಾರ

ತಿಮ್ಮಯ್ಯ & ತಿಮ್ಮಯ್ಯ ಸಿನಿಮಾದಲ್ಲಿ ಒಂದಾದ ಪಂಚರಂಗಿ ಜೋಡಿ

ಗ್ರೇಟ್ ಇಂಡಿಯನ್ ಕಿಚನ್ ಅತ್ಯುತ್ತಮ ಸಿನಿಮಾ: ನಿಮಿಷಾ ಸಜಯನ್ ಗೆ ಬೆಸ್ಟ್ ನಟಿ ಪ್ರಶಸ್ತಿ ಸಿಕ್ಕದ್ದಕ್ಕೆ ನಿರ್ದೇಶಕ ಬೇಸರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement