ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಲಘಟಗಿಯಲ್ಲಿಂದು ಜೆಡಿಎಸ್ ಸಭೆ

Rashmi Kasaragodu
Updated On : 24 Apr 2013, 10:53 am

ಕಲಘಟಗಿ:  ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಏ. 24ರಂದು ಸಂಜೆ 4ಕ್ಕೆ ಕಲಘಟಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪಿ.ಸಿ. ಸಿದ್ದನಗೌಡರ ಪರ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಸಚಿವ ಬಿ.ಎಸ್. ಹೊರಟ್ಟಿ, ಜಿಲ್ಲಾಧ್ಯಕ್ಷ ಮುಜಾಹೀದ ಕಾಂಟ್ರ್ಯಾಕ್ಟರ್, ಜೆಡಿಎಸ್ ರಾಜ್ಯ ರೈತ ಕಾರ್ಯಾಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯಾಸ್ವಾಮಿ ಗೋಡಿಮನಿ, ತಾಲೂಕು ಅಧ್ಯಕ್ಷ ಶಂಕರಗಿರಿ ಬಾವನವರ, ನಗರ ಘಟಕದ ಅಧಕ್ಷ ವಿ.ಪಿ. ಪಟ್ಟಣಶೆಟ್ಟಿ, ತಾಲೂಕು ಕಾರ್ಯಾಧ್ಯಕ್ಷ ಹನುಮಂತ ಸರಾವರಿ, ಯುವ ಅಧ್ಯಕ್ಷ ಶಿವರುದ್ರ ಗೋಕುಲ, ಯುವ ಮಹಿಳಾ ಅಧ್ಯಕ್ಷೆ ನೇತ್ರಾವತಿ ಕುರಬರ, ಮಹಿಳಾ ಅಧ್ಯಕ್ಷೆ ಮಂಜುಳಾ ನಾಯಕ, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಮಾದೇವ ಹೊನ್ನಾಪುರ, ಎಸ್ಸಿ ಘಟಕದ ಅಧ್ಯಕ್ಷ ಉಳವಪ್ಪ  ಬಿದರಳ್ಳಿ, ಕಲ್ಲಪ್ಪ ಖಂಡೇಕರ, ವೀರಭದ್ರಪ್ಪ ಅಂಗಡಿ, ಶಂಕರಗೌಡ ಭರಮಗೌಡ್ರ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಗುರಸಿದ್ದ ಟೊಂಗಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement