ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಲ್ಪತರು ವೆಬ್‌ಸೈಟ್ ಅಂತರ್ಜಾಲಕ್ಕೆ

Lingaraj Badiger
Updated On : 2 Aug 2013, 10:48 am

ಹುಬ್ಬಳ್ಳಿ: ಹುಬ್ಬಳ್ಳಿ ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ಕಲ್ಪತರು ಪೌಡರ್ ಕೋಟಿಂಗ್ ಉದ್ದಿಮೆಯ ಅಂತರ್ಜಾಲ ತಾಣವನ್ನ್ನು ಇಂಡಿಯನ್ ಒವರ್‌ಸೀಸ್ ಬ್ಯಾಂಕ್‌ನ ನ್ಯಾಶನಲ್ ಬ್ಯಾಂಕಿಂಗ್‌ನ ಮಹಾಪ್ರಬಂಧಕ ಸಿ.ಎಸ್. ವಸಂತಕುಮಾರ ಉದ್ಘಾಟಿಸಿದರು.
ಅತ್ಯಾಧುನಿಕ ಶೈಲಿಯ ಹೊರದೇಶಗಳಿಗೆ ರಫ್ತು ಮಾಡುವ ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ ಕಲ್ಪತರು ಸ್ಮಾರ್ಟ್ ಕೋರ್ಟ್ಸ್ ಈಗ ಅಂತರ್ಜಾಲದಲ್ಲಿ ಲಭ್ಯವಿದ್ದು, http://www.kalpatarusmartcoats.comನಲ್ಲಿ ಮಾಹಿತಿ ಪಡೆಯಬಹುದು ಎಂದರು.
ಉದ್ಯಮಿಗಳಾದ ಸಂಜೀವಕುಮಾರ, ರವಿಕುಮಾರ ಹುಲಿಗಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಗೋಪಾಲಕೃಷ್ಣ, ಮುಖ್ಯ ವ್ಯವಸ್ಥಾಪಕ ಶಂಕರಮೂರ್ತಿ, ಸುಧೀಂದ್ರ ಪೂಜಾರ, ಆನಂದ ಪರ್ವತೀಕರ, ನವೀನ, ಜೈಲುಲ್ಲಾ  ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement