ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪೈಕಾ, ದಸರಾ ಕ್ರೀಡಾಕೂಟ

Lingaraj Badiger
Updated On : 13 Aug 2013, 10:51 am

ಧಾರವಾಡ: ಜಿಲ್ಲೆಯಲ್ಲಿ ಯುವ ಸಬಲೀಕರಣ, ಕ್ರೀಡಾ ಇಲಾಖೆ ತಾಲೂಕು ಮಟ್ಟದ ದಸರಾ, ಪೈಕಾ ಕ್ರೀಡಾಕೂಟ ಏರ್ಪಡಿಸಿದೆ. ಪೈಕಾ ಕ್ರೀಡಾಕೂಟವನ್ನು ಹುಬ್ಬಳ್ಳಿ ತಾಲೂಕಿನ ಹೆಬಸೂರಿನಲ್ಲಿ ಆ. 16, ನವಲಗುಂದದ ಶಿರಕೋಳದಲ್ಲಿ 18, 19, ಧಾರವಾಡದ ಶಿವಳ್ಳಿಯಲ್ಲಿ ಆ. 22ರಂದು ನಡೆಸಲಾಗುವುದು. ದಸರಾ ಕ್ರೀಡಾಕೂಟವನ್ನು ನವಲಗುಂದ ಆರೇಕುರಹಟ್ಟಿಯಲ್ಲಿ ಆ. 13ರಂದು ಹುಬ್ಬಳ್ಳಿಯ ಹೆಬಸೂರಿನಲ್ಲಿ ಆ. 17, ಧಾರವಾಡದ ಶಿವಳ್ಳಿಯಲ್ಲಿ ಆ. 23ರಂದು ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement