ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸ್ಥಳೀಯ ಸಂಸ್ಥೆ ಚುನಾವಣೆ: ಬುಧವಾರ 13 ನಾಮಪತ್ರ ಸಲ್ಲಿಕೆ

Mainashree
Updated On : 21 Feb 2013, 10:34 am

ಧಾರವಾಡ: ಸ್ಥಳೀಯ ಸಂಸ್ಥೆಗಳ ಚುಣಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ನೀರಸವಾಗಿ ಸಾಗಿದ್ದು, ಪಾಲಿಕೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿ ಸೇರಿದಂತೆ ಒಟ್ಟು 156 ವಾರ್ಡ್‌ಗಳ ಪೈಕಿ ಇಲ್ಲಿವರೆಗೆ 15 ನಾಮಪತ್ರಗಳು ಸಲ್ಲಿಕೆಯಾಗಿವೆ.
ಬುಧವಾರವಷ್ಟೆ 13 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಮಹಾನಗರ ಪಾಲಿಕೆಯ ವಾರ್ಡ್‌ಗಳಿಗೆ ಏಳು ನಾಮಪತ್ರ ಸಲ್ಲಿಕೆಯಾಗಿವೆ. ಪಾಲಿಕೆ ವ್ಯಾಪ್ತಿಯ 14 ಮತ್ತು 40ನೇ ವಾರ್ಡ್‌ಗೆ ಕಾಂಗ್ರೆಸ್‌ನಿಂದ ಇಬ್ಬರು ಅರ್ಭ್ಯ್ಙಗಳು. 40 ಮತ್ತು 55ನೇ ವಾರ್ಡ್‌ಗೆ ಇಬ್ಬರು ಪಕ್ಷೇತರ ಅರ್ಭ್ಯ್ಙಗಳು. 8ನೇ ವಾರ್ಡ್‌ಗೆ ಜೆಡಿಎಸ್‌ನಿಂದ ಓರ್ವ ನಾಮಪತ್ರ ಸಲ್ಲಿಸಿದ್ದರೆ, ಕೆಜೆಪಿ ಪಕ್ಷದಿಂದ ಓರ್ವ ಅರ್ಭ್ಯ್ಙ 56ನೇ ವಾರ್ಡ್‌ಗೆ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಕಲಘಟಗಿ ಪಪಂಗೆ ನಾಲ್ಕು ಅರ್ಭ್ಯ್ಙಗಳು ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್‌ನಿಂದ 4 ಮತ್ತು 9ನೇ ವಾರ್ಡ್‌ಗೆ ಇಬ್ಬರು, 5ನೇ ವಾರ್ಡ್‌ಗೆ ಪಕ್ಷೇತರ ಒಂದು, 8ನೇ ವಾರ್ಡ್‌ಗೆ ಜೆಡಿಎಸ್‌ನಿಂದ ಓರ್ವ ಅರ್ಭ್ಯ್ಙ ನಾಮಪತ್ರ ಸಲ್ಲಿಸಿದ್ದಾರೆ. ಕುಂದಗೋಳ ಪಪಂ 3ನೇ ವಾರ್ಡ್‌ಗೆ ಓರ್ವ ಪಕ್ಷೇತರ ಅರ್ಭ್ಯ್ಙ ನಾಮಪತ್ರ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement