ಡಿಪ್ಲೊಮಾ ಕೃಷಿ ಪ್ರವೇಶಕ್ಕೆ ಸೀಟು ಲಭ್ಯ
ಧಾರವಾಡ: ಕೃಷಿ ವಿಶ್ವವಿದ್ಯಾಲಯ ಧಾರವಾಡ ಆವರಣದಲ್ಲಿ ಡಿಪ್ಲೊಮಾ (ಕೃಷಿ) ಪ್ರವೇಶ ಜು. 3ರಿಂದ ಪ್ರಾರಂಭವಾಗಿದ್ದು, 2ನೇ ದಿನದ ಕೌನ್ಸೆಲಿಂಗ್ ನಂತರ ವಿವಿಧ ಆವರಣಗಳಲ್ಲಿ ಸೀಟುಗಳು ಲಭ್ಯ ಇದ್ದು, ವಿದ್ಯಾರ್ಥಿಗಳು ಗಮನಿಸಬೇಕು.
ಧಾರವಾಡ ಆವರಣ: ಪ.ಜಾ ಸಾಮಾನ್ಯ)-1, ಪ.ಜಾ (ಗ್ರಾಮೀಣ)1. ಬಿಜಾಪೂರ ಆವರಣ- ಪಪಂ(ಸಾಮಾನ್ಯ)1, 2ಬಿ (ಗ್ರಾಮೀಣ)1.
ಶಿರಸಿ ಆವರಣ: ಪ.ಜಾ (ಸಾಮಾನ್ಯ)- 4 ಸೀಟು, ಪ.ಜಾ (ಗ್ರಾಮೀಣ) 1. ಪ.ಜಾ(ಕನ್ನಡ)1, ಪಪಂ(ಸಾಮಾನ್ಯ)1, ಪ್ರವರ್ಗ-1(ಸಾಮಾನ್ಯ) 1 ಸೀಟು, ಪ್ರವರ್ಗ- (ಗ್ರಾಮೀಣ)-1, 2ಎ(ಸಾಮಾನ್ಯ)3 ಸೀಟು, 2ಎ (ಗ್ರಾಮೀಣ)1, 2ಬಿ (ಸಾಮಾನ್ಯ)1, 3ಎ(ಸಾಮಾನ್ಯ)1 ಸೀಟುಗಳಿವೆ.
ಜಮಖಂಡಿ ಆವರಣ: ಪ.ಜಾ (ಸಾಮಾನ್ಯ)3, ಪ.ಜಾ (ಗ್ರಾಮೀಣ)1, ಪ.ಪಂ. (ಗ್ರಾಮೀಣ)1, 2ಎ(ಸಾಮಾನ್ಯ) 3, 2ಎ (ಗ್ರಾಮೀಣ)1, 2ಬಿ(ಸಾಮಾನ್ಯ)1, 3ಎ (ಸಾಮಾನ್ಯ)1 ಸೀಟು.
ಹುಕ್ಕೇರಿ ಆವರಣ: ಪ.ಜಾ (ಸಾಮಾನ್ಯ) 2, ಪ.ಜಾ (ಗ್ರಾಮೀಣ)1, ಪಪಂ(ಸಾಮಾನ್ಯ)1, 2ಎ(ಸಾಮಾನ್ಯ)3 ಸೀಟು, 2ಎ(ಗ್ರಾಮೀಣ)1,3ಎ(ಸಾಮಾನ್ಯ)1ಸೀಟು.
ಅಕ್ಕಿಆಲೂರ ಆವರಣ: ಪ.ಜಾ (ಸಾಮಾನ್ಯ)-2, ಪ್ರವರ್ಗ-1 (ಸಾಮಾನ್ಯ)1 ಸೀಟು, 3ಎ(ಸಾಮಾನ್ಯ)1 ಸೀಟು ಉಳಿದಿವೆ ಎಂದು ಕೃಷಿ ವಿವಿ ಪ್ರಕಟಣೆ ತಿಳಿಸಿದೆ.