ನಗರಕ್ಕಿಂದು ಸಲೀಂ ಅಹ್ಮದ್
ಹುಬ್ಬಳ್ಳಿ: ಕೇಂದ್ರ ಸರ್ಕಾರದ ಯುವ ಕೇಂದ್ರದ ಮಹಾನಿರ್ದೇಶಕ ಸಲೀಂ ಅಹ್ಮದ್ ಜು. 5ರಿಂದ 7ರ ವರೆಗೆ ಗದಗ, ಹಾವೇರಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜು. 5ರ ಬೆಳಗ್ಗೆ 11.30ಕ್ಕೆ ಗದಗ, ಹಾವೇರಿ ಜಿಲ್ಲೆಗಳ ಪ್ರವಾಸಕ್ಕೆ ಹೊರಡುವರು. ಜು. 6ರ ಬೆಳಗ್ಗೆ 8.30ಕ್ಕೆ ಗದಗ ಜಿಲ್ಲೆಯ ಗಜೇಂದ್ರಗಡ, 11ಕ್ಕೆ ರೋಣ, ಮಧ್ಯಾಹ್ನ 2.30ಕ್ಕೆ ಮುಂಡರಗಿ, ಸಂಜೆ 5.30ಕ್ಕೆ ಶಿರಹಟ್ಟಿಗೆ ಭೇಟಿ ನೀಡಲಿದ್ದಾರೆ.