ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಲಘಟಗಿ: ಕಸಾಪ ಕವಿಗೋಷ್ಠಿ

Lingaraj Badiger
Updated On : 15 Jul 2013, 11:49 am

ಕಲಘಟಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ 67ನೇ ಸ್ವಾತಂತ್ರೋತ್ಸವದ ಅಂಗವಾಗಿ ಉದಯೋನ್ಮುಖ ಲೇಖಕ, ಲೇಖಕಿಯರಿಗಾಗಿ ಕವಿಗೋಷ್ಠಿ ಏರ್ಪಡಿಸಲಾಗಿದೆ.  ತಾಲೂಕಿನ ಆಸಕ್ತ ಬರಹಗಾರರು ತಮ್ಮ ಸ್ವರಚಿತ 2 ಕವನಗಳನ್ನು ತಮ್ಮ ಪರಿಚಯ ವಿಳಾಸ ಹಾಗೂ ಭಾವಚಿತ್ರದೊಂದಿಗೆ ಇದೇ ದಿನಾಂಕ 31ರೊಳಗಾಗಿ ಕೆ.ಬಿ. ಪಾಟೀಲ ಕುಲಕರ್ಣಿ, ನಾಯಕ ಪೆಟ್ರೋಲ್ ಬಂಕ್  ಹಿಂದೆ, ಕಲಘಟಗಿ ಪಟ್ಟಣ ಈ ವಿಳಾಸಕ್ಕೆ ಕಳುಹಿಸಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಎಂ.ಎಂ. ಪುರದನಗೌಡ್ರ  ಅವರನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement