ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡದಲ್ಲಿಂದು ನೀರು ಪೂರೈಕೆ

Lingaraj Badiger
Updated On : 16 Jul 2013, 11:29 am

ಧಾರವಾಡ: ಧಾರವಾಡದ ವಿವಿಧ ವಾರ್ಡ್‌ಗಳಲ್ಲಿ ಜು. 16ರಂದು ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.
ವಾರ್ಡ್ ನಂ. 1ರಿಂದ 13ರ ವ್ಯಾಪ್ತಿಯ ಸಿದ್ಧಾರೂಢ ಕಾಲೋನಿ, ಸರೋವರ ನಗರ, ಕೆಎಚ್‌ಬಿ ಕಾಲೋನಿ, ಚೈತನ್ಯ ನಗರ, ಶಾಂತಿನಿಕೇತನ ನಗರ, ಆದಿತ್ಯ ಪಾರ್ಕ್, ಸಪ್ತಾಪುರ 7-8ನೇ ಕ್ರಾಸ್, ದುರ್ಗಾ ಕಾಲೋನಿ, ಸಪ್ತಾಪುರ ವಿಠ್ಠಲ ಹರಿಮಂದಿರ, ಪ್ರಶಾಂತ ನಗರ, ಭಾರತೀ ನಗರ, ರಾಣಿ ಚನ್ನ್ನಮ್ಮ ನಗರ, ಸಿದ್ಧರಾಮೇಶ್ವರ ಕಾಲೋನಿ, ಪ್ರಶಾಂತ ನಗರ, ಪ್ರತಿಭಾ ಕಾಲೋನಿ, ಕುಸುಮ ನಗರ, ರೆವೆನ್ಯೂ ಕಾಲೋನಿ, ವಿಜಯಾನಂದನಗರ, ರಂಗನಗೌಡ ಚಾಳ, ಸಾಧನಕೇರಿ, ಸಾಲಿಮಠ ಲೈನ್, ನಾರಾಯಣಪುರ ಎಲ್‌ಐಸಿ ಕ್ವಾರ್ಟರ್ಸ್, ಮಾಕಡವಾಲೆ ಪ್ಲಾಟ್, ಮಾಳಾಪುರ ಜನತಾ ಪ್ಲಾಟ್, ಮುನ್ಸಿಪಲ್ ಕಾಲೋನಿ, ಎಪಿಎಂಸಿ, ಒಡೆಯರ್ ಪ್ಲಾಟ್, ರಾಜನಗರ, ಸೋನಾಪುರ, ಆತ್ಮಾನಂದ ನಗರ, ಸೈನಿಕ ಕಾಲೋನಿ, ಮೆಹಬೂಬ ನಗರ, ವಿಜಯನಗರ, ದೇನಾ ಬ್ಯಾಂಕ್ ಕಾಲೋನಿ, ಗುಡಿ ಓಣಿ, ಹಾಶ್ಮಿ ನಗರ, ಬನಶ್ರೀ ನಗರ, ಪೆಪ್ಸಿ ಫ್ಯಾಕ್ಟರಿ, ತಾವರಗೇರಿ ಆಸ್ಪತ್ರೆ, ಹಳ್ಳಿಕೇರಿ ಚಾಳ, ಅಂಬಾಭವಾನಿ ಗುಡಿ, ದುರ್ಗಾದೇವಿ ಗುಡಿ, ಸಾಗರ ಚಾಳ, ತಂಬೂಲಿ ಚಾಳ, ರಾಮನಗೌಡರ ಆಸ್ಪತ್ರೆ, ಮರಾಠಾ ಕಾಲೋನಿ 2ರಿಂದ 9ನೇ ಕ್ರಾಸ್, ಸಿವ್ಹಿಲ್ ಆಸ್ಪತ್ರೆ, ಸಿವ್ಹಿಲ್ ಕ್ವಾರ್ಟರ್ಸ, ಮರಾಠಾ ಕಾಲೋನಿ ಎಂ.ಬಿ. ನಗರ, ಕೊಪ್ಪದಕೇರಿ ಎಂ.ಬಿ. ನಗರ, ಟಿ.ವಿ. ಟಾವರ್ ಲೈನ್‌ನಲ್ಲಿ ನೀರು ಪೂರೈಸಲಾಗುವುದು.
ವಾರ್ಡ್ ನಂ. 14ರಿಂದ 24ರ ವ್ಯಾಪ್ತಿಯ ನವನಗರ (ಭಾಗಶಃ), ಮಾಳಮಡ್ಡಿ, ಮಿಶನ್ ಕಂಪೌಂಡ್, ಕಬ್ಬೂರ್ ರೋಡ್, ಮಿಚಿಗನ್ ಕಂಪೌಂಡ್, ಮಂಜುನಾಥಪುರ, ರಾಯರಮಠ, ಶಾಂತಿ ಕಾಲೋನಿ, ಮಹಿಷಿ ರೋಡ, ಮಂಜುನಾಥಪುರ, ನಗರಕರ ಕಾಲೋನಿ, ಶಾಂತಿ ಕಾಲೋನಿ, ಪ್ರತಿಮಾ ಅಪಾರ್ಟಮೆಂಟ್, ಗೋಪಾಲಪುರ, ಸ್ಟೇಷನ್ ರೋಡ್, ವಡ್ಡರ ಓಣಿ, ಲಕ್ಷ್ಮೀಸಿಂಗನಕೇರಿ, ಗೌಳಿಗಲ್ಲಿ, ಲಿಂಗರಾಜ ಪ್ರೆಸ್, ಶಿಂಧೆ ಚಾಳ, ಲಮಾಣಿ ಓಣಿ, ಗೋಸಾವಿ ಓಣಿ, ಗೌಳಿಗಲ್ಲಿ, ಭವಾನಿ ನಗರ, ವಿವೇಕಾನಂದ ನಗರ, ಲಕ್ಷ್ಮೀನಗರ, ಶಕ್ತಿನಗರ (ಭಾಗಶಃ), ರಜತಗಿರಿ, ಸತ್ತೂರು ಕಾಲೋನಿ, ದಾನೇಶ್ವರಿನಗರ 1ರಿಂದ 4ನೇ ಕ್ರಾಸ್, ಲಿಡಕರ ಕಾಲೋನಿ, ಹೊಂಡದ ವೀರಭದ್ರೇಶ್ವರ ನಗರ, ಜನ್ನತ್‌ನಗರ 1ರಿಂದ 8ನೇ ಕ್ರಾಸ್, ಹೊಸಯಲ್ಲಾಪುರ ಸುಣ್ಣದಭಟ್ಟಿ,  ಕೆನರಾ ಬ್ಯಾಂಕ್, ರಾಘವೇಂದ್ರ ಮಠ, ಸನ್ಮತಿ ರೋಡ್, ಹನುಮಂತ ದೇವರ ಗುಡಿ, ವೆಂಕಟೇಶ್ವರ ಗುಡಿ, ಸಾರಸ್ವತಪುರ ಲಾಸ್ಟ್ ಸ್ಟಾಪ್, ಸಂಗೋಳ್ಳಿರಾಯಣ್ಣ ನಗರ (ಭಾಗಶಃ), ತೇಜಸ್ವಿನಗರ (ಭಾಗಶಃ), ಐಟಿಐ ಕಾಲೇಜ ಶಾರದಾ ಸ್ಕೂಲ್ ರೋಡ್, ಸದಾಶಿವ ನಗರ, ಪವನ ನಗರಿ, ಕೇಶವ ನಗರ, ರಾಘವೇಂದ್ರ ನಗರ, ಬಾರಾಕೋಟ್ರಿ, ಸಪ್ತಾಪುರ ರಸ್ತೆ, ಮಿಚಿಗನ್ ಲೇಔಟ್, ರೇಲ್ವೆಹಳಿ ಲೈನ್, ವಿಶ್ವಭಾರತಿ ಕಾಲೋನಿ, ಜಯನಗರ ಜನತಾ ಕ್ವಾರ್ಟರ್ಸ, ಶಿವಗಿರಿ 3,4 ಮತ್ತು 9,10 ಕ್ರಾಸ್, ಸಿದ್ಧಾರೂಢ ಕಾಲೋನಿ, ಫಡಕೆ ಚಾಳ, ಆಕಳವಾಡಿ ಚಾಳ, ಭವಾನಿ ನಗರಗಳಲ್ಲಿ ನೀರು ಪೂರೈಸಲಾಗುವುದು.
ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement