ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಾರಿಗೆ ನೌಕರರಿಗೆ ಬಾಕಿ ವೇತನ ಪಾವತಿಸಲು ಮನವಿ

Lingaraj Badiger
Updated On : 29 Jul 2013, 11:48 am

ಹುಬ್ಬಳ್ಳಿ:  ವಾಯವ್ಯ ಸಾರಿಗೆ ನಿಗಮದ ನೌಕರರಿಗೆ ಒಪ್ಪಂದದ ಮೇರೆಗೆ ನೀಡಬೇಕಾದ ವೇತನ ಬಿಡುಗಡೆ ಮಾಡುವಂತೆ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಲದ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ನೇತೃತ್ವದ ನಿಯೋಗ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್ ಚೌಧರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಫೆಬ್ರವರಿಯಿಂದ ಜೂನ್ 2013ರ ಅವಧಿಯಲ್ಲಿ ರೆಡ್‌ಮಾರ್ಕ್ ಕೇಸ್ ಇದ್ದ ನಿರ್ವಾಹಕರನ್ನು ಬೇರೆ ವಿಭಾಗಗಳಿಗೆ ವರ್ಗಾಯಿಸಿದ್ದರೆ, ಅಂಥವರೆಲ್ಲರನ್ನು ತಮ್ಮ ಮಾತೃ ವಿಭಾಗಕ್ಕೆ ಮರು ವರ್ಗಾವಣೆ ಮಾಡುವಂತೆ ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement