ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸದಸ್ಯತ್ವಕ್ಕೆ ಅರ್ಜಿ

Lingaraj Badiger
Updated On : 26 Jun 2013, 10:58 am

ಧಾರವಾಡ: ಬಾಲನ್ಯಾಯ (ಮಕ್ಕಳ ಪಾಲನೆ-ರಕ್ಷಣೆ) ಕಾಯ್ದೆ ಅಗತ್ಯ ಪಡಿಸಿದಂತೆ ಜಿಲ್ಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿಗಳನ್ನು ರಚಿಸಬೇಕಿದೆ. ಸದರಿ ಸಮಿತಿ ಕಾಲಾವಧಿ 2013ರ ಅಕ್ಟೋಬರ್‌ನಿಂದ 2016ರ ಅಕ್ಟೋಬರ್ 3ರ ವರೆಗೆ. ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿ ಸದಸ್ಯತ್ವಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಮರು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳ ವಯೋವುತಿಯು 30ರಿಂದ 60ಕ್ಕೆ ನಿಗದಿ ಪಡಿಸಿದೆ ಮತ್ತು ನಿಗದಿಪಡಿಸಲಾದ ಮಕ್ಕಳ ಕಾರ್ಯಕ್ಷೇತ್ರದಲ್ಲಿ ಕಾರ್ಯಾನುಭವವನ್ನು ಮೂರು ವರ್ಷಕ್ಕೆ ಮಿತಿಗೊಳಿಸಿದೆ. ಹೆಚ್ಚಿನ ವಿವರಗಳಿಗಾಗಿ ದೂ. 0836 -2742420 ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಕೊನೆ ದಿನ ಜುಲೈ 15 ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement