ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದವರು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 7
ನಗರದ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಶಾಲೆಯ 89 ವಿದ್ಯಾರ್ಥಿಗಳಲ್ಲಿ 48 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 40 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಿ. ಪ್ರನೀತಾ (ಶೇ. 97.12), ಸೌರವ ನಾಯಕ (ಶೇ. 95.84) ಹಾಗೂ ನಿಶ್ಚಲ ಮಂಜನಬೈಲ್ (ಶೇ. 95.68) ಮೊದಲ ಮೂರು ರ್ಯಾಂಕ್ ಪಡೆದಿದ್ದಾರೆ.
ಎಸ್.ಬಿ. ಸುಷ್ಮಾ (ಶೇ. 94.72), ಸಂತೃಪ್ತಿ ನಾಯಕ (ಶೇ. 94.40), ಗೌರವ ಸಿಂಘಿ (ಶೇ. 94.24), ತೇಜಸ್ವಿನಿ ಚುಳಕಿ (ಶೇ. 93.76), ಸ್ವಪ್ನಾ ಭಟ್ಟ (ಶೇ. 93.76), ವಿದ್ಯಾ ಸಾಲಿಖಾನಿ (ಶೇ.92.96), ಸಚಿನ್ ಕಲಬುರ್ಗಿ (ಶೇ. 92.80), ನಿತಿನ್ ಆರ್. (ಶೇ. 92), ರೀತು ನವಲೆ (ಶೇ. 91.84), ಅನುಷಾ ಜೋಷಿ (ಶೇ. 90.40), ರೋಹಿತ ಭಟ್ಟ (ಶೇ. 90.08), ಹರೀಶ ಭಟ್ಟ (ಶೇ. 90.04), ಸಂಕೇತ ಯಾದೆನ್ನವರ (ಶೇ. 89.76), ಮದನಕುಮಾರ ಸಿ. (ಶೇ. 89.60), ಮದನಕುಮಾರ ಸಿ. (ಶೇ. 89.60), ಶ್ರೀನಿಧಿ ಪಾಂಡುರಂಗಿ (ಶೇ. 89.60), ಸಂಕೇತ ನಾಯಕ (ಶೇ. 89.28), ಸನತ್ ಶೆಟ್ಟಿ (ಶೇ. 89.12), ಅನಿಶ ಸಾವಂತ (ಶೇ. 88.80), ಸಾಯಿಕಿರಣ ಜೋಷಿ (ಶೇ. 88.80), ಸಂಪದಾ ಕೌಜಲಗಿ (ಶೇ. 88.80), ಅಭಿಷೇಕ ಯಾತನಳ್ಳಿ (ಶೇ. 88.64) ಮತ್ತಿತರ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.